ಚಿಕ್ಕವಳಾಗಿದ್ದಾಗ, ಪ್ರತಿದಿನ ಶಾಲೆಗೆ ನೆಡೆದು ಹೋಗುವಾಗ ಕಣ್ಣಿಗೆ ಬೀಳುತ್ತಿದ್ದ ಭೈರಪ್ಪನ ಬೆಟ್ಟದ ಇತಿಹಾಸವನ್ನು ತಿಳಿಸುವ ಚಿಕ್ಕ ಪ್ರಯತ್ನ ಇದಾಗಿದೆ
ಅಲ್ಲಿ ಯಾರೂ ಕೋಟೆಯನ್ನು ಕಟ್ಟಿದರು? ಯಾರು ಆಳ್ವಿಕೆಯನ್ನು ಮಾಡುತ್ತಿದ್ದರು? ಇಲ್ಲಿ ಯಾಕೆ ಕೋಟೆಯನ್ನು ಕಟ್ಟಿದರು?
ಹೊಸದುರ್ಗದ ಕೋಟೆ - ಭೈರಪ್ಪನ ಬೆಟ್ಟದ ಮಾಹಿತಿ