ದೈಹಿಕ ಕಾಯಿಲೆಯನ್ನು ಗುಣಪಡಿಸಿಕೋಳ್ಳಲು ವೈದ್ಯರ ಬಳಿ ಹೋಗುವ ರೋಗಿ ಮಾನಸಿಕ ಕಾಯಿಲೆಯಿಂದ ತನ್ನ ರೋಗವನ್ನು ಉಲ್ಬಣಗೊಳಿಸಿಕೊಳ್ಳುತ್ತಾನೆ. ಇದು ಲಂಕೇಶ್ ರವರ ಕತೆಯಾಗಿದೆ.