ಮೋಸದಿಂದ ಭೂಮಿಯನ್ನು ಗಳಿಸುವ ಸರ್ವ ಪ್ರಯತ್ನವನ್ನು ಮಾಡುವ ವ್ಯಕ್ತಿಯು ಅದನ್ನು ಉಳುವಾಗ ಪಾಶ್ಚತ್ತಾಪದಿಂದ ಬೆಂದು ಕೊನೆಯುಸಿರೆಳೆಯುತ್ತಾನೆ. ಪರರ ವಸ್ತುವನ್ನು ಕದಿಯುವುದು ಅಪರಾಧವೆಂದು ಸಾರುವ ಕತೆಯನ್ನೇ ಇನ್ನೊಬ್ಬ ವ್ಯಕ್ತಿಯು ಪ್ರಕಟಿಸಿ ಬಹುಮಾನ ಪಡೆಯುವ ಸಂಗತಿಯನ್ನು ಚದುರಂಗರವರು ಈ ಕತೆಯಲ್ಲಿ ತಿಳಿಸಿದ್ದಾರೆ.