ಮಲೆನಾಡಿನ ಹಾದಿಯಲ್ಲಿ ಮಧ್ಯ ರಾತ್ರಿ ಹೊರಟ ಕಥಾನಾಯಕನ ಕಾರು ಕೆಟ್ಟಾಗ ಆ ಸರಿ ರಾತ್ರಿಯಲ್ಲಿ ಒಬ್ಬ ವ್ಯಕ್ತಿ ಕಥಾನಾಯಕನಿಗೆ ನೆರವಾಗುತ್ತಾನೆ. ತನ್ನ ಸಂಬಂಧಿಕರ ಮನೆ ತಲುಪಿ, ಕೆಲವು ವಿಷಯ ವಿಚಾರಿಸಲಾಗಿ, ಅನೇಕ ಸತ್ಯಗಳು ಹೊರಬರುತ್ತವೆ. ನಡುರಾತ್ರಿಯಲ್ಲಿ ಆ ಕಿರುದಾರಿಯಲ್ಲಿ ಸಹಾಯಕ್ಕೆ ಬಂದ ವ್ಯಕ್ತಿ ಯಾರು? ಬರಲು ಹೇಗೆ ಸಾಧ್ಯ? ಇದರಿಂದ ನಾಯಕನಿಗೆ ಆಗಿದ್ದು ತೊಂದರೆಯೋ ಅಥವಾ ಲಾಭವೋ ? ಕೇಳಿ ಕಿರುದಾರಿಯ ಕೊಳ್ಳಿದೆವ್ವ.