ಹಿಂದೆ ಸುಗ್ಗಿಯ ಕಾಲದಲ್ಲಿ ಸಾಮಾನ್ಯವಾಗಿ ಬಳಸುತ್ತಿದ್ದ ಒಂದು ಪದವನ್ನು ಕತೆಯಾಗಿಸಿರುವುದು ರಾಮಸ್ವಾಮಿಯವರ ವ್ಯೆಶಿಷ್ಯವಾಗಿದೆ. ಹೋಲಿ ಸಮ್ಮಲಗ ಎಂದರೆ ಏನು? ಹಾಗೆ ಯಾವ ಕಾರಣದಿಂದ ಕರೆಯುತ್ತಾರೆ ಎಂಬುದನ್ನು ತಿಳಿದು ಅದರನ್ನು ಕತೆಯಾಗಿಸಿದ್ದಾರೆ. ಇಂದು ಸಂಪೂರ್ಣವಾಗಿ ಕಣ್ಮರೆಯಾಗಿರುವ ಈ ಪದದ ಒಂದು ದಾಖಲೆಯೂ ಕೂಡ ಇದಾಗಿದೆ.