ಪೋಲೀಸ್ ಇಲಾಖೆಯಲ್ಲಿ ದಾಖಲಾಗುವ ಕೇಸ್ ಗಳು ಅನೇಕ ಮುಖಗಳನ್ನು ಹೊಂದಿರುತ್ತವೆ. ತನಿಖೆಗಳಿಂದ ಆ ಮುಖಗಳ ಅನಾವರಣವಾಗುತ್ತವೆ. ಅಂತಹ ತಿರುವುಗಳನ್ನು ಹೊಂದಿರುವ ಕತೆ ಪೆದ್ದ ಗೆದ್ದ.