ಒಂದು ಮದುವೆ ಮಾಡುವಾಗ ಹತ್ತಾರು ಕಡೆ ಕಡೆ ನೋಡಿ ವಿಚಾರಿಸಿ, ಎಲ್ಲವೂ ಸರಿ ಎನಿಸಿದ ಮೇಲೆ ಕೊಡುವ ಅಥವಾ ತರುವ ಕಾರ್ಯಗಳು ನೆಡೆಯುತ್ತವೆ. ಅದರಲ್ಲೂ ಏನಾದರೂ ಕಾಯಿಲೆ ಇದೆ ಎಂದರೆ ಸ್ವಲ್ಪ ಕಷ್ಟದ ಮಾತು. ಇಂಥ ಪರಿಸ್ಥಿತಿ ಸಂಬಂಧಗಳಲ್ಲೇ ಬಂದರೆ? ಉತ್ತಮ ಜನರು, ಆಸ್ತಿಯಿದೆ, ಆದರೆ ಅವರಲ್ಲದ ತಪ್ಪಿಗೆ ಕಾಯಿಲೆಯನ್ನು ಅನುಭವಿಸುತ್ತಿದ್ದಾರೆ. ಅದರಲ್ಲೂ ಸ್ವಂತ ಅಮ್ಮನ ತಮ್ಮ. ಯಾವ ರೀತಿಯಲ್ಲಿ ಈ ಸಮಸ್ಯೆಯಿಂದ ಹೊರಬರುವುದೆಂದು ಕಥಾ ನಾಯಕ ಎಣಿಸುತ್ತಾನೆ.