ಜನನ: ೧೬ ಜೂನ್ ೧೯೧೨
ಸ್ಥಳ: ಚಿಕ್ಕಮಗಳೂರು ಜಿಲ್ಲೆಯ ಕೂದವಳ್ಳಿ
ಸಿಮ್ಲಾದಲ್ಲಿ ಮಿಲಿಟರಿ ಎಂಜಿನಿಯರಿಂಗ್ ಸರ್ವಿಸ್ ನಲ್ಲಿದ್ದು, ಮುಂದೆ ಮಿಲಿಟರಿ ಫ್ಯಾಕ್ಟರೀಸ್ ಎಕ್ಸಟೆನ್ಚನ್ ಡೈರಕ್ಟರ್ ಆಗಿ, ಅನಂತರ ಬನಾರಸ್ ಹಿಂದು ವಿಶ್ವವಿದ್ಯಾಲಯಲ್ಲಿ ಸಿವಿಲ್ ಎಂಜಿನಿಯರಿಂಗ್ ನಲ್ಲಿ ರೀಡರ್ ಆಗಿದ್ದು ನಿವೃತ್ತರಾಗಿದ್ದರು. ಜೀವನ, ಜಯಂತಿ, ನೋವು, ನಲಿವು, ಅಗ್ನಿಸಾಕ್ಷಿ, ಹುಚ್ಚನ ಹೆಂಡತಿ ದೂರದ ಕಾಶಿಯಲ್ಲಿ, ಅಭಿನಯ ಜಗತ್ತು ಇತ್ಯಾದಿ ೧೩ ಕಥಾಸಂಕಲನಗಳು, ಕಾದಂಬರಿ, ನಾಟಕ, ಪ್ರಬಂಧ, ಖಂಡಕಾವ್ಯ ಪ್ರಕಾರಗಳಲ್ಲಿಯೂ ಗ್ರಂಥಗಳನ್ನು ಪ್ರಕಟಿಸಿದ್ದಾರೆ.
ಓದಿರುವ ಕತೆಗಳು: