ಪ್ರತಿನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಮಹಿಳೆ ಮೋಸಕ್ಕೆ ಒಳಗಾಗುತ್ತಿರುತ್ತಾಳೆ. ಅದಕ್ಕೆ ಒಂದು ಉದಾಹರಣೆ ಈ ಕತೆ. ಪ್ರಾರಂಭದಲ್ಲಿ ಕೇಳುವುವಾಗ ಜೆರಾಕ್ಸ್ ಪ್ರತಿಯಿಂದ ಹಣ ವಸೂಲಿ ಆಥವಾ ಇನ್ನಿತರ ದುರುಪಯೋಗ ನೆಡೆಯಬಹುದೆನಿಸುತ್ತದೆ. ಆದರೆ ಇಲ್ಲಿ ಪ್ರೀತಿ ಪ್ರೇಮಕ್ಕೆ ಸಿಲುಕಿಸಿ ಅನಂತರ ಖುಷಿ ಪಡುವ ಖಯಾಲಿಯ ಮಾನಸಿಕ ವಿಚಲಿತ ವ್ಯಕ್ತಿಗಳ ಮೋಸದಾಟದ ಕತೆಯಾಗಿದೆ.