ಬರೀ ಸ್ವಾರ್ಥವೇ ತುಂಬಿರುವ ಈ ಜಗತ್ತಿನಲ್ಲಿ ಯಾರು ಶ್ರೇಷ್ಟ? ಈ ಪ್ರಶ್ನೆಗೆ ಉತ್ತರವನ್ನು ಹುಡುಕಿಕೊಂಡು ಗುರುಗಳ ಮಾತಿನಂತೆ ಮೂವರನ್ನು ಕಾಣಲು ಹೊರಡುವ ಶಿಷ್ಯನಿಗೆ ಶ್ರೇಷ್ಠ ವ್ಯಕ್ತಿ ದೊರಯುತ್ತಾನೆಯೇ? ಅವನು ಕಾಣುವ ಮೂವರು ಯಾರು ? ಅವರಲ್ಲಿ ಶ್ರೇಷ್ಠರು ಯಾರು? ಎಂಬುದನ್ನು 'ಕೋಚೆಯವರ ಸಮಗ್ರ ಕತೆ'ಗಳಲ್ಲಿನ 'ಈ ಮೂವರೊಳಗೆ' ಕತೆಯಲ್ಲಿ ತಿಳಿಸಿದ್ದಾರೆ.