ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕತೆ, ಕಾದಂಬರಿ ಪ್ರಕಾರಗಳಲ್ಲಿ ಸಾಧನೆ ಮಾಡಿದ ಹಲವರಲ್ಲಿ ಚದುರಂಗ ಪ್ರಮುಖರು. ಕತೆಗಾರರಾಗಿ, ಕಾದಂಬರಿಕಾರರಾಗಿ, ಚಲನಚಿತ್ರ ನಿರ್ದೇಶಕರಾಗಿ ಹೆಸರಾಗಿದ್ದ ಚದುರಂಗರ ನಿಜ ಹೆಸರು "ಸುಬ್ರಹ್ಮಣ್ಯರಾಜು ಅರಸು". ೧೯೧೬ ಜನವರಿ ೧ ರಂದು ಹುಣಸೂರು ತಾಲೂಕು, ಕಲ್ಲಹಳ್ಳಿಯಲ್ಲಿ ಜನಿಸಿದರು.
ಕಥಾ ಸಂಕಲನ:
ನಾಟಕ:
ಕವನ ಸಂಕಲನ:
ಕಾದಂಬರಿಗಳು:
ಸ್ವಪ್ನ ಸುಂದರಿ
ಶವದಮನೆ
ಇಣುಕುನೋಟ
ಬಂಗಾರದ ಗೆಜ್ಜೆ
ಬಣ್ಣದಬೊಂಬೆ
ಮೀನಿನ ಹೆಜ್ಜೆ
ಇಲಿಬೋನು
ಕುಮಾರರಾಮ
ಅಲೆಗಳು
ಉಯ್ಯಾಲೆ
ಸರ್ವಮಂಗಳ
ಹೆಜ್ಜಾಲ
ವೈಶಾಖ
೧೯೯೮ ಅಕ್ಟೋಬರ್ ೧೯ ರಂದು ಮೈಸೂರಿನಲ್ಲಿ ನಿಧನ ಹೊಂದಿದರು.
ಓದಿರುವ ಕತೆಗಳು: