ಒಒ್ಬ ವ್ಯಕ್ತಿಯು ಆರೋಗ್ಯವಾಗಿರುವ, ಎಲ್ಲರ ಕೆಲಸ ಮಾಡುವಾಗ ಮಾತ್ರ ಅವರ ಅವಶ್ಯಕತೆ ಇರುತ್ತದೆ. ಅದರಲ್ಲೂ ಅವರ ಹೊರಗಿನವರಾಗಿದ್ದು, ಅವರಿಗೂ ನಮಗೆ ರಕ್ತ ಸಂಬಂಧವಿಲ್ಲದಿದ್ದಾಗ, ಅವರನ್ನು ನಾವು ಉಪಚರಿಸುವ ರೀತಿಯೇ ಬೇರೆಯಾಗಿಬಿಡುತ್ತದೆ. ಎಂಬುದನ್ನು ತಿಳಿಸುವ ಕತೆಯಾಗಿದೆ.