ಒಂದು ಕಾದಂಬರಿಯ ವಿಮರ್ಶೆಯೆಂದರೆ, ಅದು ಎಲ್ಲಾ ದೃಷ್ಟಿಕೋನಗಳನ್ನು ಒಳಗೊಂಡಿರುವಂತಹದು. ಸಂಪೂರ್ಣವಾದ ವಿಮರ್ಶೆ ಇದರಲ್ಲಿ ಕಂಡಬರದಿದ್ದರೂ, ನಾನು ಓದಿರುವ ಕೆಲವಾರು ಕಾದಂಬರಿಗಳ ಬಗ್ಗೆ ನನ್ನ ವೈಯಕ್ತಿಕ ಅನಿಸಿಕೆಗಳು, ಅಭಿಪ್ರಾಯಗಳನ್ನು ಇದರಲ್ಲಿ ತಿಳಿಸಿದ್ದೇನೆ. ಇದು ನಿಮ್ಮ ಓದಿಗೂ ನಾಂದಿಯಾಗಬಹುದು ಎಂಬ ಭರವಸೆ ನನಗಿದೆ. ನಾನು ಬರೆದಿರುವ ಅಭಿಪ್ರಾಯಗಳ ಬಗ್ಗೆ ನಿಮ್ಮ ಸರಿ ತಪ್ಪು ಚರ್ಚೆಗಳಿದ್ದಲ್ಲಿ ಸದಾ ಸ್ವಾಗತ.