ನಮ್ಮ ಸುತ್ತಮುತ್ತಲಿನ ಪ್ರಕೃತಿ ನಾವು ನೋಡಿದಷ್ಟು ಹೆಚ್ಚು ಹೆಚ್ಚು ಸುಂದರ, ರೋಚಕ, ವಿಸ್ಮಯ ಪ್ರಪಂಚವನ್ನು ನಮ್ಮೆದುರಿಗೆ ತೆರೆದಿಡುತ್ತದೆ. ಒಮ್ಮೊಮ್ಮೆ ನಮ್ಮ ಹತ್ತಿರವೇ ಅನೇಕ ಘಟನೆಗಳು ನೆಡೆಯುತ್ತಿದ್ದರೂ ಅದು ನಮ್ಮ ಅರಿವಿಗೆ ಬರವುದಿಲ್ಲ. ಅಂತಹ ಕೆಲವು ತುಣುಕುಗಳು ಮತ್ತು ನಾವು ಪ್ರವಾಸಕ್ಕೆ ಹೋಗಿ ನೋಡಿದ ಕೆಲವು ಚಿತ್ರಣಗಳನ್ನು ಇದು ಒಳಗೊಂಡಿದ್ದು ಇದು ನಮ್ಮ ಅನುಭವಗಳ ಸೆರೆಯಾಗಿದೆ.