ನಮ್ಮ ಮನೆಯ ತೋಟದಲ್ಲಿ ಗೂಡು ಕಟ್ಟಿ ಮರಿ ಮಾಡಿದ ಪಕ್ಷಿಯಿದು. ಅತ್ಯಂತ ಕಡಿಮೆ ಅವಧಿಯಲ್ಲಿ ಈ ಪಕ್ಷಿಗಳು ಮರಿಯಾಗುತ್ತವೆ.( ಇದೇ ಸಮಯದಲ್ಲಿಯೇ ಬುಲ್ ಬುಲ್ ಪಕ್ಷಿಯು ಕೂಡ ಗೂಡು ಕಟ್ಟಿತ್ತು.) ಮೊಟ್ಟಿ ಇಟ್ಟು ಮರಿ ಮಾಡಿ ಬೆಳೆಸಿದ ದೃಶ್ಯಗಳನ್ನು ನಾವು ಕೂಡ ನಮ್ಮ ಕ್ಯಾಮರದಲ್ಲಿ ಸೆರೆ ಹಿಡಿದಿದೆವು. ಅದರ ತುಣುಕುಗಳು ಇದರಲ್ಲಿ ಇವೆ.