ಹಳ್ಳಿಯ ಮುಗ್ಧ ಮಹಿಳೆಯ, ಸಾಮಾನ್ಯವಾಗಿ ಎಲ್ಲರು ಕೇಳಿರುವ ಬಹು ಪ್ರಖ್ಯಾತಿಯ ಕತೆ ಮೊಸರಿನ ಮಂಗಮ್ಮ. ಮದುವೆಯಾದ ಮಗ ತನ್ನ ಮಾತನ್ನು ಕೇಳುತ್ತಿಲ್ಲವೆಂದು ಕೊರಗುವ ತಾಯಿ, ಮದುವೆಯಾದರೂ ಇನ್ನು ತಾಯಿಯ ಹಿಡಿತದಲ್ಲಿ ಇರುವ ಗಂಡನ ಬಗ್ಗೆ ಅಸಾಮಾಧಾನಗೊಂಡು ಸುಖಾಂತ ಕಾಣುವ ಕತೆಯಾಗಿದೆ.