ಇಂದಿನ ಸಮಾಜದಲ್ಲಿ ಗೋಮುಖ ವ್ಯಾಘರ್ ವ್ಯಕ್ತಿಗಳನ್ನು ತುಂಬಾ ನೋಡಬಹುದು. ಅಂತಹ ಗುಣವುಳ್ಳ ವ್ಯಕ್ತಿಯು ಜನರಿಗೆ ಮೋಸಗೊಳಿಸಿ, ಸಮಾಜ ಸೇವಕನ ತರಹ ನಾಟಕವಾಡುತ್ತಾ , ಪ್ರತಿಷ್ಠಿತ ವ್ಯಕ್ತಿಯಾಗಿ ಅಭಿನಯಿಸುತ್ತಾ ಜೀವಿಸುವಾಗ, ತಾನು ಮಾಡುವ ಕೆಲಸ ಜನರಿಗೆ ಗೊತ್ತಾದರೆ ಹೇಗಾಗುತ್ತದೆ ಎನ್ನುವುದಕ್ಕೆ ತಕ್ಕ ಉದಾಹರಣೆ ಈ ಕತೆ. ಪೂಜ್ಯತೆಗೆ ಒಳಗಾಗಿದ್ದ ವ್ಯಕ್ತಿ ತಿರಸ್ಕ್ರತನಾಗುವುದನ್ನು ಚೊಕ್ಕಟವಾಗಿ ಬರೆದಿದ್ದಾರೆ.