ರೋಗಿಗಳ ಪ್ರಾಣವನ್ನು ಕಾಪಾಡಬೇಕಾದ ವೈದ್ಯರು ಇಂದು ಹಣವನ್ನು ಹೀರುವ ರಕ್ತಪೀಪಾಸುಗಳಾಗಿದ್ದಾರೆ. ಹಣವನ್ನು ಪಡೆಯುವ ಸಲುವಾಗಿ ಅನಗತ್ಯವಾಗಿ ಅನೇಕ ಪರೀಕ್ಷೆಗಳನ್ನು ಮಾಡಿಸಿ, ರೋಗಿಯ ಖಾಯಿಲೆಯನ್ನು ಮಾನಸಿಕವಾಗಿ ಹೆಚ್ಚಿಸಿ ಅನಿರ್ವಾಯತೆಯನ್ನು ಉಂಟುಮಾಡುವುದು. ವಾಸಿಪಡಿಸಲಾಗದ ರೋಗವನ್ನು ಹಣ ನೋಡಿದ ತಕ್ಷಣ ಸುಲಭವಾಗಿ ಗುಣಪಡಿಸಬಹುದಾಗಿದೆ!! ಇಂತಹ ವೈದ್ಯರಿಗೆ ಮಾಯದ ಮನೆ ಉತ್ತರ ನೀಡುತ್ತದೆ.