ಅನೇಕ ಸಂದೇಶಗಳನ್ನು ಹೊತ್ತು ಸಾಗುವ ಪತ್ರವೊಂದರ ಕತೆಯನ್ನು ತುಂಬಾ ಸೊಗಸಾಗಿ ಲೇಖಕರು ಬರೆದಿದ್ದಾರೆ. ಇಲ್ಲಿನ ಕತೆಯ ನಾಯಕ ಪತ್ರ. ಅದು ಅನುಭವಿಸುವ ಪ್ರತಿಯೊಂದು ಕ್ಷಣಗಳನ್ನು ನಾವೇ ಅನುಭವಿಸುವಂತೆ ಈ ಕತೆ ಮಾಡುತ್ತದೆ. ಅದರ ಆತ್ಮನಿವೇದನೆ ಚೆನ್ನಾಗಿ ಮೂಢಿ ಬಂದಿದೆ.