ಬೆಳ್ತಂಗಡಿಯ ಸಮೀಪದಲ್ಲಿರುವ ಜಮಲಾಬಾದ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಐತಿಹಾಸಿಕ ತಾಣವಾಗಿದೆ.ಅದರ ಸಂಪೂರ್ಣ ವಿವರ ನಿಮ್ಮ ಮುಂದಿಡುವ ಪ್ರಯತ್ನವೇ ಈ ಸಾಕ್ಷ್ಯಚಿತ್ರ.