ಒಬ್ಬ ರೋಗಿಯ ಜೀವನ್ಮರಣ ಹೋರಾಟದಲ್ಲಿ ವೈದ್ಯರ ಅನೇಕ ಔಷಧಗಳಿಗಿಂತ ಹೆಚ್ಚಿನ ಪರಿಣಾಮವನ್ನು ಅವರು ನೀಡುವ ಭರವಸೆಯ ಮಾತುಗಳು ಮಾಡುತ್ತವೆಂಬುದನ್ನು ಈ ಕತೆಯು ತಿಳಿಸುತ್ತದೆ.