ಧಾರವಾಡದಲ್ಲಿ ೧೯೪೫ ರಲ್ಲಿ ಜನನ. ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಿದ್ದು, ಮುಳ್ಳುಗಳು, ಕವಲು, ಕೊನೆಯದಾರಿ, ಹಸಿವು, ಬಿಡುಗಡೆ ಕಥೆಗಳೊಂದಿಗೆ ಗಂಡಸರು, ಶೋಷಣೆ, ಬಂಡಾಯ ಮೊದಲಾದ ಕಾದಂಬರಿಗಳನ್ನು ಬರೆದಿದ್ದಾರೆ. ನದೀ ದ್ವೀಪಗಳು ಎಂಬ ಕೃತಿಯನ್ನು ಅನುವಾದಿಸಿ, ಲೇಖಕಿಯರ ಕಥಾ ಸಂಕಲನ, ಸಣ್ಣ ಕತೆಗಳ ಸಂಕಲನ ಗಳನ್ನು ಸಂಪಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಸಾಹಿತ್ಯ ಅಕಾಡೆಮಿ ಭಾಷಾಂತರ ಪ್ರಶಸ್ತಿ, ಮಲ್ಲಿಕಾ ಪ್ರಶಸ್ತಿ, ರತ್ನಮ್ಮ ಹೆಗ್ಗಡೆ ಬಹುಮಾನಗಳಿಗೆ ಭಾಜನರಾಗಿದ್ದಾರೆ.
ಓದಿರುವ ಕತೆಗಳು: