ಕರ್ತವ್ಯ ಪಾಲನೆಯಲ್ಲಿ ಅನಿರ್ವಾಯವಾಗಿ ಸಿಲುಕಿಕೊಂಡ ರಂಗ, ತನ್ನ ತಂಗಿಯ ಮದುವೆಯಲ್ಲಿ ಅವಶ್ಯವಾಗಿ ಬೇಕಾಗಿದ್ದ ಮಾಂಗಲ್ಯವನ್ನು ತನ್ನ ಬಳಿಯಲ್ಲಿಯೇ ಇಟ್ಟುಕೊಂಡು ಅದನ್ನು ತಲುಪಿಸಲಾಗದೇ, ತಾನು ಹೋಗಲಾರದ ಸ್ಥಿತಿಯಲ್ಲಿದ್ದು, ತನ್ನ ಈ ಸ್ಥಿತಿಗೆ ಕಾರಣವಾದ ವ್ಯಕ್ತಿಯ ಮೇಲೆ ಸೇಡು ತೀರಿಸಿಕೊಳ್ಳಲು ಮಂದಾಗುತ್ತಾನೆ. ರಂಗನಿಗೆ ಒದಗಿದ ಸ್ಥಿತಿಯೇನು, ಅವನ ಸೇಡು ಈಡೇರಿತೇ.................
ನೀಳ್ಗತೆಯ ಪಟ್ಟಿಗೆ ಸೇರುವ ರಂಗನ ಅಗ್ನಿಪರೀಕ್ಷೆ ಮಾರ್ಮಿಕವಾಗಿದೆ. ಕುತೂಹಲದಿಂದ ಕೇಳುಗರನ್ನು ತನ್ನೊಡನೆ ಕರೆದೊಯ್ಯುತ್ತದೆ.