ಹಣದಿಂದ ಏನನ್ನು ಬೇಕಾದರೂ ಮಾಡಬಹುದು ಎಂದು ತಿಳಿದು, ಮಾಡ ಹೊರಟ ಒಬ್ಬ ಬಾಲಕನ ಕತೆ. ಅಂಕೆ, ಹತೋಟಿಯಿಲ್ಲದೆ, ಕೇಲವ ಹಣದಿಂದ ಎಲ್ಲವನ್ನು ಕೊಳ್ಳಬಹುದೆನ್ನುವ ತಂದೆಯರಿಗೆ ಉತ್ತಮ ಉದಾಹರಣೆಯ ಕತೆಯಾಗಿದೆ ದೊಡ್ಡಾಟ.