ಕನ್ನಡದ ಖ್ಯಾತ ಸಾಹಿತಿಗಳಲ್ಲೊಬ್ಬರು ಹಾಗೂ ಲಂಕೇಶ್ ಪತ್ರಿಕೆಯ ಸ್ಥಾಪಕ ಸಂಪಾದಕರು. ಮಾರ್ಚಿ ೮, ೧೯೩೫ ರಂದು ಶಿವಮೊಗ್ಗ ಜಿಲ್ಲೆಯ ಕೊನಗವಳ್ಳಿ ಗ್ರಾಮದಲ್ಲಿ ಜನಿಸಿದರು. ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ಬಿ.ಎ.ಪದವಿಯನ್ನು ಹಾಗು ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಯನ್ನು ಪಡೆದರು. ಬಳಿಕ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಆಂಗ್ಲ ಭಾಷೆಯ ಅಧ್ಯಾಪಕರಾಗಿ ವೃತ್ತಿ ಜೀವನ ಪ್ರಾರಂಭಿಸಿದರು.
ಆತ್ಮಕಥೆ:
ಚಲನಚಿತ್ರ ನಿರ್ದೇಶನ:
ಕಥಾಸಂಕಲನ:
ಕಾದಂಬರಿಗಳು:
ವಿಮರ್ಶಾ ಸಂಕಲನಗಳು:
'ಕೆರೆಯ ನೀರನು ಕೆರೆಗೆ ಚೆಲ್ಲಿ ', ‘ಕಲ್ಲು ಕರಗುವ ಸಮಯ’, ‘ನಾನಲ್ಲ’, ‘ಉಮಾಪತಿಯ ಸ್ಕಾಲರ್ಷಿಪ್ ಯಾತ್ರೆ’, `ಉಲ್ಲಂಘನೆ' ಮತ್ತು `ಮಂಜು ಕವಿದ ಸಮಯ'
‘ಬಿರುಕು’, ‘ಮುಸ್ಸಂಜೆಯ ಕಥಾಪ್ರಸಂಗ’ ಮತ್ತು `ಅಕ್ಕ'
`ಪ್ರಸ್ತುತ' ಮತ್ತು `ಕಂಡದ್ದು ಕಂಡ ಹಾಗೆ'
'ಪಲ್ಲವಿ ಅನುಪಲ್ಲವಿ', 'ಖಂಡವಿದೆಕೋ ಮಾಂಸವಿದೆಕೋ', 'ಎಲ್ಲಿಂದಲೋ ಬಂದವರು'
"ಹುಳಿಮಾವಿನ ಮರ"
ಓದಿರುವ ಕತೆಗಳು: