ಸರ್ಕಾರಿ ನೌಕರರ ಮನೆಯಲ್ಲಿ ಆಳಾಗಿ ದುಡಿಯುವ ಒಬ್ಬ ನೌಕರರನ ಕತೆ. ನಿಯತ್ತಿಗೆ ಪ್ರಾಮಾಣಿಕತೆಗೆ ಇನ್ನೋಂದು ಸಾಕ್ಷಿಯೇ ದಾಸಿ. ಈ ಕತೆ ಹಿಂದಿನ ಜನರ ವ್ಯಕ್ತಿತ್ವವನ್ನು ಪ್ರತಿನಿಧಿಸುತ್ತದೆ.( ಆಗಲ್ಲೂ ೧೦೦% ಪರಿಪೂರ್ಣತೆಯೇನೂ ಇರಲಿಲ್ಲ) ಬರೀ ಮೋಸ, ಅನಾಚಾರ, ಲೋಭತನ ತುಂಬಿರುವ ಇವತ್ತಿನ ಸಮಾಜದಲ್ಲಿ ಇಂತಹ ಪಾತ್ರ ದೊರೆಯಸಲಾಧ್ಯ.