ಭಾರತಕ್ಕೆ ಬ್ರಿಟೀಷರ ಆಗಮನದೊಂದಿಗೆ ಕ್ರಿಶ್ಚಿಯನ್ ಧರ್ಮದ ಆಗಮನವೂ ಆಯಿತು. ಅದರೊಂದಿಗೆ ಮಂತಾಂತರಗಳೂ ಸಾಕಷ್ಟು ರೀತಿಯಲ್ಲಿ ಆಯಿತು. ಇಲ್ಲಿನ ಹಿಂದೂ ಧರ್ಮದ ವ್ಯಕ್ತಿ ಪಾಶ್ಷಾತ್ಯ ಆಚರಣೆಗಳಿಗೆ ಮಾರು ಹೋಗಿ ಧರ್ಮಾಂತರ ಹೊಂದಿ ೬೦ ವರ್ಷಗಳ ನಂತರ ಅವನ ವಂಶಜ ತನ್ನ ಮೂಲವನ್ನು ಹುಡುಕಿಕೊಂಡು ಹೋಗುವ ಕತೆ ಇದಾಗಿದೆ. ಅವನ ವಂಶಜರು ಯಾರು? ಎಲ್ಲಿದ್ದಾರೆ? ಅವರು ಸಿಕ್ಕರೇ? .........ಕೇಳಿ ಸಂಬಂಧ.