ರಾಯಸಂ ಬೀಮ್ ಸೇನ್ ರಾವ್
ಏಪ್ರಿಲ್ ೨೩, ೧೯೧೩ ರಲ್ಲಿ ದಾವಣಗೆರೆ ಜಿಲ್ಲೆ ಹರಪನಹಳ್ಳಿಯಲ್ಲಿ ಜನನ. ಹಾಸ್ಯಕ್ಕೆ ಇನ್ನೋಂದು ಹೆಸರೇ ಬೀಚಿ. ೨೫ಕ್ಕೂ ಹೆಚ್ಚು ಕಾದಂಬರಿಗಳು, ರೇಡಿಯೋ ನಾಟಕಗಳ ಜೊತೆಗೆ ಏಕೀಕರಣ ವಶೀಕರಣ ಒಳಗೊಂಡು ಅನೇಕ ನಾಟಕಗಳ ರಚಿಸಿದ್ದು, ಕೆಲವು ಪತ್ರಿಕೆಗಳ ಅಂಕಣಕಾರರಾಗಿ ಬರವಣಿಗೆಯ ಛಾಪನ್ನು ಮೂಢಿಸಿದ್ದಾರೆ.