ಬಿ.ಆರ್.ಲಕ್ಷ್ಮಣರಾವ್.

ಬಿ.ಆರ್.ಲಕ್ಷ್ಮಣರಾವ್ ಇವರು ನವೋದಯ, ನವ್ಯ, ಬಂಡಾಯ ಮೊದಲಾದ ಯಾವ ಗುಂಪಿಗೂ ಸೇರದ ಕವಿಗಳು. ಇವರ ಕವಿತೆಗಳು ಓದುಗನಿಗೆ ನವಿರಾಗಿ ಕುಚಗುಳಿ ಇಡುವಂತಹವು.

ಕವನ

  1. ಗೋಪಿ ಮತ್ತು ಗಾಂಡಲೀನ

  2. ಟುವಟಾರ

  3. ಲಿಲ್ಲಿಪುಟ್ಟಿಯ ಹಂಬಲ

  4. ಕೋಲಂಬಸ್

  5. ಶಾಂಗ್ರಿಲಾ

  6. ಹನಿಗವಿತೆಗಳು

  7. ಕೆಂಗುಲಾಬಿ

  8. ಅಪರಾಧಂಗಳ ಮನ್ನಿಸೊ

  9. ಕ್ಯಾಮೆರಾ ಕಣ್ಣು (ಸಮಗ್ರ ಕಾವ್ಯ)

  10. ಸುಬ್ಬಾಭಟ್ಟರ ಮಗಳೇ. (ಆಯ್ದ ಕವನಗಳ ಸಂಗ್ರಹ)

ಚಿತ್ರ ಕೃಪೆ: http://www.hindu.com/fr/2005/04/01/images/2005040102470301.jpg