ಜಯಂತ ಕಾಯ್ಕಿಣಿ.

ಜಯಂತ ಕಾಯ್ಕಿಣಿ ಕನ್ನಡದ ಸಮಕಾಲೀನ ಕಥೆಗಾರರಲ್ಲಿ ಪ್ರಮುಖರು. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದ ಜಯಂತರು ಬರಹಗಾರ ಗೌರೀಶ ಕಾಯ್ಕಿಣಿಯವರ ಮಗ.1982ರಲ್ಲಿ ಮೊದಲ ಕಥಾ ಸಂಕಲನ ‘ತೆರೆದಷ್ಟೇ ಬಾಗಿಲು’, ‘ಅದೇ ವರ್ಷ’ ಮತ್ತೊಂದು ಸಂಕಲನ ‘ಗಾಳ’, 1989ರಲ್ಲಿ ‘ದಗಡೂ ಪರಬನ ಅಶ್ವಮೇಧ’, 1996ರಲ್ಲಿ ‘ಅಮೃತ ಬಳ್ಳಿ ಕಷಾಯ’, ಕವನಗಳ ಮಾತಿಗೆ ಬಂದರೆ, ಇವೆಲ್ಲಕ್ಕೂ ಮುಂಚೆ 1974ರಲ್ಲೇ ‘ರಂಗದಿಂದೊಂದಷ್ಟು ದೂರ’ ಎಂಬ ಕವಿತೆಗಳ ಸಂಕಲನ, 82 ರಲ್ಲಿ ‘ಕೋಟಿತೀರ್ಥ’, 87ರಲ್ಲಿ ‘ಶ್ರಾವಣ ಮಧ್ಯಾಹ್ನ’, 97ರಲ್ಲಿ ‘ನೀಲಿ ಮಳೆ’.

ಕೃತಿಗಳು

    1. ಅಮೃತಬಳ್ಳಿ ಕಷಾಯ.

    2. ಬಣ್ಣದ ಕಾಲು.

    3. ದಗಡೂ ಪರಬನ ಅಶ್ವಮೇಧ.

    4. ತೂಫಾನ್ ಮೇಲ್.

    5. ಬೊಗಸೆಯಲ್ಲಿ ಮಳೆ (ಅಂಕಣ ಬರಹಗಳು).

  1. ರಂಗದಿಂದೊಂದಷ್ಟು ದೂರ (ಕವನ ಸಂಕಲನ).

  2. ಕೋಟಿತೀರ್ಥ (ಕವನ ಸಂಕಲನ).

  3. ಶ್ರಾವಣ ಮಧ್ಯಾಹ್ನ (ಕವನ ಸಂಕಲನ).

  4. ನೀಲಿ ಮಳೆ (ಕವನ ಸಂಕಲನ).

  5. ಒಂದು ಜಿಲೇಬಿ