ಉತ್ತರ: ಹಲಗಲಿಯ ಬೇಡರು ತಮ್ಮ ಬಳಿ ಇರುವಂತಹ
ಶಸ್ತ್ರಾಸ್ತ್ರಗಳನ್ನು ಸರಕಾರಕ್ಕೆ ಒಪ್ಪಿಸಬೇಕೆಂದು ಕುಂಪಣಿ ಸರಕಾರವು
ತಹುಹುದು ಹೋದರು.
ಉತ್ತರ: ಇಪೂಜೇರಿ, ಹನುಮಾ, ಬ್ಯಾಡರಬಾಲ, ಜಡಗರಾಮ
ಈ ನಾಲ್ವರು ಪ್ರಮುಖರು.
ಉತ್ತರ: ಕುಂಪಣಿ ಸರಕಾರವು ಒಮ್ಮಿಂದೊಮ್ಮೆಲೆ ಹಲಗಲಿಯ
ಮೇಲೆ ದಾಳಿ ಮಾಡಿತು. ಹಲಗಲಿಯ ಬೇಡರಾರೂ ಶಸ್ತ್ರಾಸ್ತ್ರಗಳನ್ನು
ಧರಿಸಕೂಡದು ಎಂಬ ಅಜ್ಜಿಯನ್ನು ಹೊರಡಿಸಿದ ಕುಂಪಣಿ ಸರಕಾರ
ಹಲಗಲಿಯನ್ನು ಧ್ವಂಸ ಮಾಡಿದ್ದರಿಂದ ಗುರುತು ಉಳಿಯದಂತಾಯಿತು.
ಉತ್ತರ: ಕುಂಪಣಿ ಸರಕಾರದ ಹುಚುಮು ನಿಶ್ಯಕೀಕರಣವು
ಹಲಗಲಿ ಲಾವಣಿಗೆ ಕಾರಣವಾಗಿದೆ.
ಉತ್ತರ: ಹಲಗಲಿ ಗ್ರಾಮವು ಮುಧೋಳದ ಹತ್ತಿರ ಇದೆ.
ಉತ್ತರ: ಕುಂಪಣಿ ಸರಕಾರವು ಹಲಗಲಿಯ ಬೇಡರಿಗೆ
ನಿಶ್ಯಸ್ತ್ರೀಕರಣದ ಹುಕುಮನ್ನು ಹೊರಡಿಸಿ ಹತಿಯಾರಗಳನ್ನೆಲ್ಲ ಸರಕಾರಕ್ಕೆ
ಒಪ್ಪಿಸುವಂತ ಹುಕುಮು ಹೊರಡಿಸಿದ್ದು ಹಲಗಲಿಯ ಬೇಡರು ದಂಗೆ.
ಏಳಲು ಕಾರಣವಾಯಿತು,
ಉತ್ತರ: ಹಲಗಲಿಯ ವೀರ ಬೇಡರಿಗೂ ಕುಂಪಣಿ ಸರಕಾರದ
ಜನರಿಗೂ ಘೋರವಾದಂಥ ಗುಂಡಿನ ಕಾಳಗವು ನಡೆಯಿತು. ಬೆಂಕಿಯ
ಮಳೆಯಂತಹ ಗುಂಡಿಗೆ ವಿಲಾತಿ ಜನರು ಬಹಳವಾಗಿ ಸತ್ತದ್ದರಿಂದ
ಹಲಗಲಿಗೆ ದಂಡು ಬರಲು ಕಾರಣವಾಯಿತು.
ಉತ್ತರ: ದಂಡು ಹಲಗಲಿಯ ಮೇಲೆ ಘನಘೋರವಾದಂತಹ
ದಾಳಿ ನಡೆಸಿತು. ಬೆನ್ನು ಹತ್ತಿ ತಿರು ತಿರುವಿ ಯಾರೂ ಉಳಿಯದಂತೆ
ಕಡಿದು ಹಾಕಿದ್ದಾರೆ, ಕರುಣೆಯಿಲ್ಲದಂತೆ ಗುಂಡು ಹಾಕಿದ್ದಾರೆ.
ಉತ್ತರ: ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನಮ್ಮ ಸಿಂಧೂರು
ಲಕ್ಷಣ, ಹಲಗಲಿಯ ಬೇಡರು, ಮುಂತಾದ ಶೌರ ಪರಾಕ್ರಮಗಳನ್ನು
ವರ್ಣಿಸುವುದರಿಂದ ಲಾವಣಿಗಳಿಗೆ ವೀರಗೀತೆಗಳು ಎಂದು ಕರೆಯಲಾಗಿದೆ.
ಉತ್ತರ: ವಿಲಾತಿಯಿಂದ ಕುಂಪಣಿ ಸರಕಾರವು ಒಮ್ಮಿಂದೊಮ್ಮೆಲೆ
ಹುಕುಮು ಕಳಿಸಿತು. ಹಲಗಲಿಯ ಎಲ್ಲ ಜನರಿಗೂ ಜೋರು ಮಾಡಿ
ಹತಿಯಾರಗಳನ್ನು ಕಸಿದುಕೊಳ್ಳುವಂತೆ ಕಟ್ಟಾಜ್ಞೆಯನ್ನು ಹೊರಡಿಸಿತು.
ಪೂಜೇರಿ ಹನುಮ, ಬ್ಯಾಡರಬಾಲ, ಜಡಗ, ರಾಮ ಇವರು ಈ ಅಜ್ಜೆ
ಕೇಳಿ ರೋಸಿಹೋದರು. ಕೈಯಲ್ಲಿನ ಹತಿಯಾರಗಳನ್ನು ಕೊಡಲೇಬಾರದು
ಎಂದು ಮಸಲತ್ತು ಮಾಡಿದರು. ನಮ್ಮ ಕೈಯೊಳಗಿನ ಹತಿಯಾರ
ಹೋದರೆ ನಮ್ಮ ಜೀವವೇ ಸತ್ತು ಹೋದಂತೆ ಎಂದು ಎಲ್ಲರೂ ಜತ್ತಾಗಿ
ಕಾರಕೂನನ ಕಪಾಳಕ್ಕೆ ಬಡಿದರೆ ಸಿಪಾಯಿ ನೆಲಕ್ಕೆ ಬಿದ್ದಿತು ಈ ದುಃಖದ
ಸುದ್ದಿಯು ಆಗಿಂದಾಗಲೇ ಸಾಹೇಬನಿಗೆ ಹೋಯಿತು. ಅವನು ಸಿಟ್ಟಿನಿಂದ
ಮುಂಗೆಯನ್ನು ಕಟ್ಟಿಗೆ ಕಡಿದುಕೊಂಡನು. ಅವನು ಹುಕುಮ
ಕೊಡುತ್ತಲೇ ಕುದುರೆ ಸವಾರರ ದಂಡು ಹಲಗಲಿಗೆ ಮುತ್ತಿಗೆ ಹಾಕಿತು.
ಮುಂಗಾರಿಯ ಸಿಡಿಲು ಹೊಡಿದಂತ ಒಳಗಿನ ಮಂದಿ ಗುಂಡು
ಹೊಡೆದರು. ಹೊರಗಿನಿಂದಲೂ ಗುಂಡಿನ ಮಳೆ ಸುರಿಯಲು
ದೊಂಬಿಯು ನಿಯಂತ್ರಣಕ್ಕೆ ಬಂದಿತು.
ಉತ್ತರ: ಸಾವಿರಕ್ಕೊಬ್ಬ ಆಳು ಕೂಗಿ ಕರೆಯ ಹತ್ತಲು ಕಡಿಯಿರಿ
ಕಡಿಯಿರಿ ಎಂಬ ಗದ್ದಲವೇ ಎಲ್ಲ ಕಡೆಗೂ ಕೇಳತೊಡಗಿತು. ಹಲಗಲಿಯ
ನಾಲ್ಕೂ ಬಂಟ ಬೇಡರು ಕಡಿಯಿಸಿಕೊಂಡು ಸತ್ತರು. ಕೊಡಲಿ, ಕೋರೆ,
ಕುಡ, ಕಬ್ಬಿಣ, ಮೊಸರು, ಬೆಣ್ಣೆ, ಹಾಲು, ಉಪ್ಪು, ಎಣ್ಣೆ, ಅರಿಷಿಣ,
ಜೀರಗಿ, ಅಕ್ಕಿ, ಸತ್ಕರಿ, ಬೆಲ್ಲ, ಗಂಗಾಳ ಚೆರಿಗೆ, ಮಂಗಳಸೂತ್ರ ಬೀಸುವ
ಕಲ್ಲು ಎಲ್ಲಾ ಹೋದವು. ಇಡೀ ಹಲಗಲಿಯೇ ಹಾಳಾಗಿ ಹೋಯಿತು.
ಕೈಗೆ ಸಿಕ್ಕಿದ್ದನ್ನು ತೆಗೆದುಕೊಂಡು ಕೊಳ್ಳೆ ಹೊಡೆದರು. ಆ ಹಲಗಲಿ
ಊರಿಗೇನೆ ಕೊಳ್ಳಿ ಇಟ್ಟರು. ಊರು ಸುಟ್ಟು ಬೂದಿಯಾಯಿತು. ಗುರುತೂ
ಕೂಡಾ ಉಳಿಯಲಿಲ್ಲ. ಬೇಡರ ಆ ಊರು ಪುಂಡರ ಊರಾಗಿದ್ದದ್ದು ಈಗ
ಕೆಂಡವಾಗಿ ಉರಿದು ಬಿದ್ದಿತು. ನಾಮಾವಶೇಷ ಆಯಿತು.
ಕಾವ್ಯಭಾಗ : ಹಲಗಲಿಯ ಬೇಡರು
ಕವಿ : ಜಾನಪದ ಕವಿಗಳು
ಆಕರ : ಕನ್ನಡ ಜನಪದ ಗೀತೆಗಳು-ಡಾ.ಗದ್ದಿಮಠ
- ವಿವರಣೆ: ಹಲಗಲಿಯ ಬಂಟರು ಹತಿಯಾರ ಹಿಡಿದುಕೊಂಡು
ಹೋರಾಡುವವರಿಗೆ ಒಂದು ಕಾಲ ಬಂದಿತು. ಸಿಟ್ಟಿನಿಂದ ಹೋರಾಡಿ
ದಂತಹ ಭಂಟರು ಕೊನೆಗೂ ದಡವನ್ನು ಸೇರದಂತಾಯಿತು. ಕುಂಪಣಿ
ಸರಕಾರವು ವಿಲಾತಿಯಿಂದ ಹುರುಮನ್ನು ಕಳಿಸಿತು. ಎಲ್ಲ ಹಲಗಲಿಯ
ಬೇಡರಿಗೆ ಜೋರು ಮಾಡಿ ಹತಾರ ಕಸಿದುಕೊಳ್ಳಿರಿ ಎಂದರು. |
ಕಾವ್ಯಭಾಗ : ಹಲಗಲಿಯ ಬೇಡರು
ಕವಿ : ಜಾನಪದ ಕವಿಗಳು |
ಆಕರ : ಕನ್ನಡ ಜನಪದ ಗೀತೆಗಳು-ಡಾ.ಗದ್ದಿಮಠ
ವಿವರಣೆ: ನಿಶಸ್ತ್ರೀಕರಣದ ನೆಪ ಮಾಡಿಕೊಂಡು ಕುಂಪಣಿ
ಸರಕಾರವು ಹುರುಮು ಒಂದನ್ನು ಹೊರಡಿಸಿತು. ಹಲಗಲಿಯ
ಬೇಡರೆಲ್ಲರೂ ತಮ್ಮ ತಮ್ಮ ಬಳಿ ಇರುವ ಹತಿಯಾರಗಳನ್ನು ಸರಕಾರಕ್ಕೆ
ಒಪ್ಪಿಸಬೇಕು. ಆಗ ನಾಲ್ವರು ವೀರ ಬೇಡರಾದಂತಹ ಪೂಜೇರಿ
ಹನುಮಾ, ಬ್ಯಾಡರಬಾಲ, ಜಡಗರಾಮ ಇವರು ಮಸಲತ್ತ ಮಾಡಿ
ನಾವು ಹತಾರಗಳನ್ನು ಕೊಡಬಾರದು. ಕೊಟ್ಟರೆ ನಮ್ಮ ಜೀವವೇ
ಹೋದಂತ ಎಂದರು.
ಕಾವ್ಯಭಾಗ : ಹಲಗಲಿಯ ಬೇಡರು
ಕವಿ : ಜಾನಪದ ಕವಿಗಳು
ಆಕರ : ಕನ್ನಡ ಜನಪದ ಗೀತೆಗಳು-ಡಾ.ಗದ್ದಿಮಠ
ವಿವರಣೆ: ಕುಂಪಣಿ ಸರಕಾರದಿಂದ ಕುದುರೆ ಸವಾರರಾದ
ದಂಡು ಬಂದು ಮುತ್ತಿಗೆ ಹಾಕಿತು. ಒಳಗಿನಿಂದ ಮಂದಿ ಮುಂಗಾರಿನ
ಮಳೆಯ ಹಾಗೆ ಗುಂಡುಹೊಡೆದರು, ಅದನ್ನು ಕೇಳಿ ಹೊರಗಿನಮಂದಿಯು
ದಂಗಾಗಿ ನಿಂತರು. ದಂಡು ಬರಲೆಂದು ಕಾಗದ ಬರೆದ ಪ್ರಕಾರ ಬಂದ
ದಂಡು ದಾಳಿ ಮಾಡಿದೆ, ಕರುಣೆ ಇಲ್ಲದ್ದಂಗೆ ಗುಂಡು ಹೊಡೆದಿದ್ದಾರೆ.
ಕಾವ್ಯಭಾಗ : ಹಲಗಲಿಯ ಬೇಡರು
ಕವಿ : ಜಾನಪದ ಕವಿಗಳು
ಆಕರ : ಕನ್ನಡ ಜನಪದ ಗೀತೆಗಳು-ಡಾ.ಗದ್ದಿಮಠ
ವಿವರಣೆ: ಹಲಗಲಿಯ ಬೇಡರು ಕುಂಪಣಿ ಸರಕಾರದ
ದಂಡಿನ ವಿರುದ್ದ ಕಾಳಗಕ್ಕಿಳಿದು ವೀರಮರಣವನ್ನಪ್ಪಿದ್ದಾರೆ. ಕೊಡಲಿ,
ಕೋರೆ, ಕುಡ, ಕಬ್ಬಿಣ, ಮೊಸರು, ಬೆಣ್ಣೆ, ಹಾಲು, ಉಪ್ಪು, ಎಣ್ಣೆ,
ಅರಿಷಿಣ, ಜೀರಗಿ, ಅಕ್ಕಿ, ಸಕ್ಕರೆ, ಬೆಲ್ಲ, ಗಂಗಾಳ, ಚರಿಗೆ, ಮಂಗಳಸೂತ್ರ,
ಬೀಸುವ ಕಲ್ಲು ಇನ್ನೂ ಏನೇನೋ ನಾಶವಾದವು. ನಾನು ಇವುಗಳಲ್ಲಿ
ಕಂಡಷ್ಟನ್ನು ವರ್ಣಿಸಿ ಹೇಳಿದ್ದೇವೆ ಎನ್ನುತ್ತಾನೆ ಲಾವಣಿಕಾರ,
ಹಲಗಲಿ ಬಂಟರ ಕದನ ವೀರರಸಪ್ರಧಾನವಾದ ........
(ಕತೆ, ಗಾದೆ, ಒಗಟು, ಲಾವಣಿ)
ಹಲಗಲಿ ಬಂಟರ ಕದನ ವೀರರಸಪ್ರಧಾನವಾದ ಲಾವಣಿ.
2. ಹಲಗಲಿಯು ಈಗ ಈ ಜಿಲ್ಲೆಗೆ ಸೇರಿದೆ -
(ಬಾಗಲಕೋಟೆ, ಕಲಾದಗಿ, ಮುಧೋಳ, ಹೆಬಲಕ)
ಉತ್ತರ: ಹಲಗಲಿಯು ಈಗ ಈ ಜಿಲ್ಲೆಗೆ ಸೇರಿದೆ - ಬಾಗಲಕೋಟೆ.
3, ಕುಂಪಣಿ ಸರಕಾರ ಜಾರಿಗೆ ತಂದ ಶಾಸನ .........
(ಯುದ್ದಶಾಸನ, ನಿಶ್ಯಸ್ತ್ರೀಕರಣ, ಕಬುಲಶಾಸನ, ಕುರ್ತಕೋಟಿ ಶಾಸನ)
ಉತ್ತರ: ಕುಂಪಣಿ ಸರಕಾರ ಜಾರಿಗೆ ತಂದ ಶಾಸನ ನಿಶಸೀಕರಣ.
4, ಲಾವಣಿಕಾರ ಅಂಕಿತಗೊಳಿಸಿರುವ ದೈವ ........
(ಕಲೇಶ, ಹನುಮ, ರಾಮ, ಲಕ್ಷ್ಮೀಶ)
ಉತ್ತರ: ಲಾವಣಿಕಾರ ಅಂಕಿತಗೊಳಿಸಿರುವ ದೈವ ಕಲ್ಮಶ.
_5, "ಎಲಾತಿ' ಪದದ ಸರಿಯಾದ ರೂಪ .........
(ಆಯುಧ, ವಿಹಾರ, ವಿಲಂತಿ, ವಿಲಾಯತಿ)
ಉತ್ತರ: `ಎಲಾತಿ' ಪದದ ಸರಿಯಾದ ಪದ ವಿಲಾಯತಿ.