- ನಿರವಯವ ಮೂಲಗಳಾದ ಕಾರ್ಬನ್ ಡೈಆಕ್ಸೈಡ್ ಮತ್ತು ನೀರು
- ಹಸಿರು ಸಸ್ಯಗಳು ಮತ್ತು ಕೆಲವು ಬ್ಯಾಕ್ಟೀರಿಯಾಗಳು
- ಸ್ವಪೋಷಕಗಳು
- ಪ್ರಾಣಿಗಳು ಮತ್ತು ಶಿಲಿಂದ್ರಗಳು
- ಸ್ವ ಪೋಷಕ ಜೀವಿಗಳು ತಮಗೆ ಬೇಕಾದಂತಹ ಆಹಾರವನ್ನು ದ್ವಿತಿ ಸಂಶ್ಲೇಷಣೆ ಕ್ರಿಯೆ ಮೂಲಕ ಪೂರೈಕೆ ಪೂರೈಕೆ ಮಾಡಿಕೊಳ್ಳುತ್ತವೆ
- ಇಲ್ಲಿ ಸ್ವಪೋಷಕಗಳು ಹೊರಗಿನಿಂದ ವಸ್ತುಗಳನ್ನು ತೆಗೆದುಕೊಂಡು ಶಕ್ತಿಯ ಸಂಗ್ರಹ ರೂಪವಾಗಿ ಪರಿವರ್ತಿಸುತ್ತವೆ
- ಸ್ವಪೋಷಕಗಳು ಕಾರ್ಬನ್ ಡೈಯಾಕ್ಸೈಡ್ ಮತ್ತು ನೀರಿನ ರೂಪದಲ್ಲಿ ವಸ್ತುಗಳನ್ನು ತೆಗೆದುಕೊಂಡು ಸೌರ ಬೆಳಕು ಮತ್ತು ಕ್ಲೋರೋಫಿಲ್ ಉಪಸ್ಥಿತಿಯಲ್ಲಿ ಕಾರ್ಬೋಹೈಡ್ರೇಟ್ ಗಳಾಗಿ ಪರಿವರ್ತಿಸುತ್ತದೆ
- ಸಸ್ಯಗಳಲ್ಲಿ ಶಕ್ತಿ ಪೂರೈಸಲು ಕಾರ್ಬೋಹೈಡ್ರೇಟ್ ಬಳಕೆಯಾಗುತ್ತದೆ
- ನಂತರ ಬಳಕೆಯಾಗದ ಕಾರ್ಬೋಹೈಡ್ರೇಟ್ ಗಳು ಅಂತರಿಕ ಶಕ್ತಿಯ ಸಂಗ್ರಹ ಕವಾಗಿ ರೂಪದಲ್ಲಿ ಉಳಿದುಕೊಳ್ಳುತ್ತದೆ
- ಪಿಷ್ಟ
6CO2+12H2O------> C6H12O6+6O2+6H2O
- ಕ್ಲೋರೋಫಿಲ್ ನಿಂದ ಬೆಳಕಿನ ಶಕ್ತಿ ಹೀರುವಿಕೆ
- ಬೆಳಕಿನ ಶಕ್ತಿಯು ರಾಸಾಯನಿಕ ಶಕ್ತಿಯಾಗಿ ಪರಿವರ್ತನೆಯಾಗುವವರೆಗೂ
ನೀರಿನ ಅಣುಗಳು ಹೈಡ್ರೋಜನ್ ಮತ್ತು ಆಕ್ಸಿಜನ್ ಆಗಿ ವಿಭಜಿಸಲ್ಪಡುವುದು
- ಕಾರ್ಬನ್ ಡೈಆಕ್ಸೈಡ್ ಕಾರ್ಬೋಹೈಡ್ರೇಟ್ ಆಗಿ ಪರಿವರ್ತಿಸಲ್ಪಡುವುದು
- ಬಹುವರ್ಣದ ಎಲೆಗಳಿರುವ ಒಂದು ಕುಂಡದ ಸಸ್ಯವನ್ನು ತೆಗೆದುಕೊಳ್ಳಿ
- ಸಸ್ಯವನ್ನು ಮೂರು ದಿನಗಳ ಕಾಲ ಕತ್ತಲೆ ಕೋಣೆಯಲ್ಲಿಡಿ
- ಹೀಗೆ ಮಾಡುವುದರಿಂದ ಸಸ್ಯದಲ್ಲಿ ಪಿಷ್ಟವು ಪೂರ್ಣವಾಗಿ ಬಳಕೆಯಾಗುತ್ತದೆ
ಮೂರು ದಿನಗಳ ನಂತರ ಸಸ್ಯವನ್ನು ತೆಗೆದುಕೊಂಡು 6 ಗಂಟೆಗಳ ಕಾಲ ಸೂರ್ಯನ ಬೆಳಕಿನಲ್ಲಿಡಿ
- ನಂತರ ಸಸ್ಯದಿಂದ ಒಂದು ಎಲೆಯನ್ನು ತೆಗೆದುಕೊಳ್ಳಿ
- ಎಲೆಯಲ್ಲಿ ಹಸಿರು ಭಾಗಗಳನ್ನು ಗುರುತಿಸಿ
- ಒಂದು ಹಾಳೆಯ ಮೇಲೆ ಅವುಗಳನ್ನು ನಕಲು ಮಾಡಿಕೊಳ್ಳಿ
-ನಂತರ ಕೆಲವು ನಿಮಿಷಗಳವರೆಗೆ ಆ ಎಲೆಯನ್ನು ಕುದಿಯುವ ನೀರಿನಲ್ಲಿ ಮುಳುಗಿಸಿ
- ಅನಂತರ ಆ ಎಲೆಯನ್ನು ಆಲ್ಕೋಹಾಲ್ ಇರುವ ಬಿಕರಿ ನಲ್ಲಿ ಮುಳುಗಿಸಿ
- ಮೇಲಿನ ಬಿಕರನ್ನು ಎಚ್ಚರಿಕೆಯಿಂದ ನೀರಿನ ಪಾತ್ರೆಯಲ್ಲಿಟ್ಟು ಆಲ್ಕೋಹಾಲ್ ಕುಡಿಯುವವರಿಗೆ ಕಾಯಿಸಿ
- ಈಗ ಎಲೆಯನ್ನು ದುರ್ಬಲ ಅಯೋಡಿನ್ ದ್ರಾವಣ ದಲ್ಲಿ ಕೆಲವು ನಿಮಿಷಗಳವರೆಗೆ ಮುಳುಗಿಸಿ
- ನಂತರ ಎಲೆಯನ್ನು ಹೊರತೆಗೆದು ಮತ್ತು ಅಯೋಡಿನ್ ದ್ರಾವಣ ವನ್ನು ತೊಳೆಯಿರಿ
- ಎಲೆಯ ಬಣ್ಣವನ್ನು ಗುರುತಿಸಿ
- ಈಗ ಎಲೆಯ ಬಣ್ಣ ದಲ್ಲಿ ಇರುವ ನೀಲಿ ಬಣ್ಣವು ಪಿಷ್ಟದ ಇರುವಿಕೆಯನ್ನು ತೋರಿಸುತ್ತದೆ
- ಪತ್ರರಂದ್ರಗಳ ಎಲೆಗಳಲ್ಲಿ ಕಂಡುಬರುವ ಚಿಕ್ಕ ರಂದ್ರ ಗಳಾಗಿವೆ
- ದ್ವಿತಿ ಸಂಶ್ಲೇಷಣೆ ಕ್ರಿಯೆಯಲ್ಲಿ ಎಲೆಗಳಲ್ಲಿ ಅನಿಲಗಳ ವಿನಿಮಯವು ಅಧಿಕ ಪ್ರಮಾಣದಲ್ಲಿ ಈ ಪತ್ರರಂದ್ರಗಳ ಮೂಲಕ ನಡೆಯುತ್ತದೆ
- ಅನಿಲ ವಿನಿಮಯ ಕಾರ್ಯವು ಪತ್ರದ ಮುಚ್ಚುವಿಕೆ ಮತ್ತು ತೆರೆಯುವಿಕೆ ಚಲನೆಯ ಮುಖಾಂತರ ನಡೆಯುತ್ತದೆ
- ಪತ್ರರಂಧ್ರದ ಮುಚ್ಚುವಿಕೆ ಮತ್ತು ತೆರವಿಗೆ ಕಾರ್ಯವನ್ನು ಕಾವಲು ಜೀವಕೋಶಗಳು ನಿಯಂತ್ರಣದಲ್ಲಿ ಇಡುತ್ತವೆ
- ಕಾವಲು ಜೀವಕೋಶದೊಳಗೆ ನೀರು ಪ್ರವೇಶಿಸಿದಾಗ ಅವು ಉಬ್ಬುತ್ತವೆ ಮತ್ತು ಪತ್ರರಂದ್ರ ತೆರೆಯುತ್ತದೆ
- ಅದೇ ರೀತಿ ಕಾವಲು ಜೀವಕೋಶಗಳು ಮುದುಡಿದಾಗ ಪತ್ರರಂದ್ರಗಳ ಮುಚ್ಚಿಕೊಳ್ಳುತ್ತದೆ
- ಕಾವಲು ಜೀವಕೋಶಗಳು
- ಪ್ರೋಟೀನ್ ತಯಾರಿಕೆಯಲ್ಲಿ ನೈಟ್ರೋಜನ್ ಬಳಕೆಯಾಗುತ್ತದೆ
- ನೈಟ್ರೇಟ್ ಅಥವಾ ನೈಟ್ರೈಟ್ ಗಳು ನೈಟ್ರೋಜನ್ ನಿರವಯವ ಮೂಲಗಳು ಹಾಗೆಯೇ
- ಬ್ಯಾಕ್ಟೀರಿಯಾಗಳು ನೈಟ್ರೋಜನ ಸಾವಯವ ಮೂಲಗಳಾಗಿವೆ
- ಅಮೀಬಾ ತಾತ್ಕಾಲಿಕ ಬೆರಳಿನಂತಹ ಜೀವಕೋಶದ ಮೇಲ್ಮೈ ಹೊರಚಾಚಿಕೆಗಳನ್ನು ಬಳಸಿ ಆಹಾರವನ್ನು ಒಳ ತೆಗೆದುಕೊಳ್ಳುತ್ತದೆ
- ಈ ರಚನೆಗಳು ಆಹಾರ ಕಣಗಳನ್ನು ಆವರಿಸಿ ಬೆಸೆದು ಆಹಾರ ರಸದಾನಿಯನ್ನು ಉಂಟು ಮಾಡುತ್ತವೆ
- ಆಹಾರ ರಸದಾನಿ ಯೊಳಗೆ ಸಂಕೀರ್ಣ ಆಹಾರ ಪದಾರ್ಥಗಳು ವಿಭಜನೆಗೊಂಡು ಸರಳ ಆಹಾರ ಪದಾರ್ಥಗಳ ಆಗುತ್ತವೆ
- ನಂತರ ಅವು ಕೋಶದ್ರವ್ಯದಲ್ಲಿ ವಿಸರಣೆ ಗೊಳ್ಳುತ್ತವೆ
- ಜೀರ್ಣವಾಗದೇ ಉಳಿದ ಪದಾರ್ಥಗಳು ಜೀವಕೋಶದ ಮೇಲೆ ಮೇಲೆ ಚಲಿಸಿ ಹೊರಹಾಕಲ್ಪಡುತ್ತವೆ
- ಬಾಯಿಯಿಂದ ಗುದದ್ವಾರದವರೆವಿಗೂ
- ಲಾಲಾರಸ
- ಲಾಲಾರಸ ಗ್ರಂಥಿಗಳು
- ಲಾಲಾರಸದ ಅಮೈಲೇಸ್
- ಜೀರ್ಣನಾಳದ ಒಳ ಸ್ಥರಿಯು ಸ್ನಾಯುಗಳನ್ನು ಹೊಂದಿದ್ದು ಅದು ಆಹಾರವನ್ನು ಮುಂದಕ್ಕೆ ತಳ್ಳಲು ಲಯಬದ್ಧವಾಗಿ ಸಂಕುಚಿಸುತ್ತವೆ
ಈ ಚಲನೆಗೆ ಪರಿಕ್ರಮಣ ಸಂಕುಚನ ಚಲನೆ ಎನ್ನುವರು
- ಜಠರದ ಗೋಡೆಯಲ್ಲಿ ಕಂಡುಬರುತ್ತದೆ
- ಹೈಡ್ರೋಕ್ಲೋರಿಕ್ ಆಮ್ಲ, ಪೆಪ್ಸಿನ್ ಮತ್ತು ಲೋಳೆ
- ಪೆಪ್ಸಿನ್
- ಜಠರ ಗ್ರಂಥಿಗಳು ಹೈಡ್ರೋಕ್ಲೋರಿಕ್ ಆಮ್ಲ ಪೆಪ್ಸಿನ್ ಮತ್ತು ಲೋಳೆಯಂತಹ ರಾಸಾಯನಿಕಗಳನ್ನು ಸ್ರವಿಸುತ್ತದೆ
- ಕಿಣ್ವ ಪೆಪ್ಸಿನ್ ಪ್ರೋಟೀನ ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುತ್ತದೆ
- ಹೈಡ್ರೋಕ್ಲೋರಿಕ್ ಆಮ್ಲವು ಪೆಪ್ಸಿನ್ ಕಿಣ್ವದ ಕ್ರಿಯೆಯನ್ನು ಉತ್ತೇಜಿಸುವ ಆಮ್ಲಿಯ ಮಾಧ್ಯಮವನ್ನು ಉಂಟು ಮಾಡುತ್ತದೆ
- ಲೋಳೆಯಂತಹ ದ್ರವವು ಜಠರದ ಗೋಡೆಗಳನ್ನು ಆಮ್ಲದ ಕ್ರಿಯೆಯಿಂದ ರಕ್ಷಿಸುತ್ತದೆ
- ಸಂಕುಚನ ಸ್ನಾಯುಗಳು ಜಠರದಿಂದ ಆಹಾರದ ಹೊರದೂಡುವಿಕೆ ಯನ್ನು ನಿಯಂತ್ರಿಸುತ್ತದೆ
- ಸಂಕುಚನ ಸ್ನಾಯುಗಳು ಆಹಾರವನ್ನು ಸಣ್ಣ ಪ್ರಮಾಣದಲ್ಲಿ ಸಣ್ಣ ಕರುಳಿಗೆ ಬಿಡುಗಡೆ ಮಾಡುವ ಕೆಲಸವನ್ನು ನಿರ್ವಹಿಸುತ್ತವೆ
ಸಣ್ಣ ಕರುಳು
- ಸಣ್ಣ ಕರಳು ಜೀರ್ಣನಾಳದ ಅತ್ಯಂತ ಉದ್ದದ ಭಾಗವಾಗಿದೆ
- ಇದು ವ್ಯಾಪಕವಾಗಿ ಸುರುಳಿ ಹೊಂದಿ ಕಡಿಮೆ ಸ್ಥಳದಲ್ಲಿ ಅಳವಡಿಸಲ್ಪಟ್ಟಿದೆ
- ಸಣ್ಣ ಕರುಳಿನ ಉದ್ದ ವು ವಿವಿಧ ಪ್ರಾಣಿಗಳಲ್ಲಿ ಸೇವಿಸುವ ಆಹಾರದ ಮೇಲೆ ಅವಲಂಬಿತವಾಗಿದೆ
- ಸಸ್ಯಾಹಾರಿಗಳಲ್ಲಿ ಸಣ್ಣ ಕರುಳಿನ ಉದ್ದ ದೊಡ್ಡದಾಗಿದೆ
- ಮಾಂಸಾಹಾರಿ ಗಳಲ್ಲಿ ಸಣ್ಣ ಕರುಳಿನ ಉದ್ದ ಸಸ್ಯಹಾರಿ ಗಳಿಗಿಂತ ಕಡಿಮೆಯಾಗಿದೆ
- ಸಸ್ಯಾಹಾರಿಗಳಿಗೆ ಸೆಲ್ಯುಲೋಸ್ ಅನ್ನು ಜೀರ್ಣಿಸುವ ಸಲುವಾಗಿ ಉದ್ದನೆಯ ಸಣ್ಣ ಕರಳು ಹೊಂದಿದೆ
- ಆಮ್ಲಿಯ ಸ್ಥಿತಿಯಲ್ಲಿ
- ಸಣ್ಣ ಕರುಳು
- ಸಣ್ಣ ಕರುಳಿನಲ್ಲಿ ಕಂಡುಬರುವ ಕೊಬ್ಬುಗಳು ದೊಡ್ಡ ಕಣಗಳ ರೂಪದಲ್ಲಿರುತ್ತವೆ
- ಕೊಬ್ಬಿನ ಅಂಶದ ಮೇಲೆ ಪಿತ್ತರಸವು ವರ್ತಿಸಿ ಅವುಗಳನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ವಿಭಜಿಸುತ್ತದೆ
- ಟ್ರಿಪ್ಸಿನ್ ಮತ್ತು ಲೈಪೇಸ್
- ಟ್ರಿಪ್ಸಿನ್ ಪ್ರೋಟೀನ್ ಅನ್ನು ಜೀರ್ಣಿಸಲು ಸಹಕಾರಿಯಾಗಿದೆ
- ಲೈಪೇಸ್ ವಿಭಿನ್ನ ಸಾಂದ್ರತೆ ಹೊಂದಿರುವ ಕೊಬ್ಬುಗಳ ಮಿಶ್ರಣವನ್ನು ಎಮಲ್ಸೀಕರಣ ಗೊಳಿಸುತ್ತದೆ
- ಸಣ್ಣ ಕರುಳಿನ ಗೋಡೆಯ ಮೇಲೆ ಬೆರಳಿನಂತಹ ರಚನೆಗಳನ್ನು ಹೊಂದಿದೆ ಈ ರಚನೆಗಳಿಗೆ ವಿಲೈ ಗಳು ಎನ್ನುವರು
- ವಿಲೈ ಗಳು ಆಹಾರವನ್ನು ಹೀರಿಕೊಳ್ಳಲು ಬೇಕಾದ ಮೇಲ್ಮೈ ಪ್ರದೇಶವನ್ನು ಹೆಚ್ಚಿಸುತ್ತದೆ
- ವಿಲ್ಲೈಗಳು ರಕ್ತನಾಳಗಳಿಂದ ಸಮೃದ್ಧವಾಗಿದ್ದವು ಹೀರಿಕೊಂಡ ಆಹಾರವನ್ನು ರಕ್ತವು ದೇಹದ ಪ್ರತಿಯೊಂದು ಜೀವಕೋಶಕ್ಕೆ ತೆಗೆದುಕೊಂಡು ಹೋಗುತ್ತದೆ
- ಈ ಸ್ನಾಯುಗಳು ತ್ಯಾಜ್ಯ ಪದಾರ್ಥಗಳು ಹೊರಹಾಕುವಿಕೆ ಯನ್ನು ನಿಯಂತ್ರಿಸುತ್ತವೆ
- ಪೈರುವೇಟ್ ಎಂಬುದು ಮೂರು ಕಾರ್ಬನ್ನಿನ ಅಣು
- ಯಿಸ್ಟ್ ನಲ್ಲಿ
- ಮೈಟೋಕಾಂಡ್ರಿಯಾ
- ಸ್ನಾಯು ಜೀವಕೋಶಗಳಲ್ಲಿ
- ಆಕ್ಸಿಜನ್ ಅನುಪಸ್ಥಿತಿಯಲ್ಲಿ ಗ್ಲೂಕೋಸ್ ವಿಭಜನೆ ಯಿಸ್ಟ ನಲ್ಲಿ ಕಂಡು ಬರುತ್ತದೆ
- ಇದನ್ನು ಅವಾಯುವಿಕ ಉಸಿರಾಟ ಎನ್ನುವರು
- ಅವಾಯುವಿಕ ಉಸಿರಾಟ ದಲ್ಲಿ ಗ್ಲುಕೋಸ್ ಆಕ್ಸಿಜನ್ ಅನುಪಸ್ಥಿತಿಯಲ್ಲಿ ಪೈರುವೇಟ್ ಆಗಿ ಪರಿವರ್ತನೆ ಹೊಂದುತ್ತದೆ
- ಇಲ್ಲಿ ಪೈರುವೇಟ್ ಎಥನಾಲ್ ಮತ್ತು ಕಾರ್ಬನ್ ಡೈಆಕ್ಸೈಡ್ ಆಗಿ ಪರಿವರ್ತನೆಗೊಳ್ಳಲು
ಪೈರುವೇಟ್ ------ > ಎಥೆನಾಲ್ + ಕಾರ್ಬನ್ ಡೈ ಆಕ್ಸೈಡ್ + ಶಕ್ತಿ
- ಈ ಕ್ರಿಯೆಯು ಮೈಟೋಕಾಂಡ್ರಿಯಾ ದಲ್ಲಿ ಜರುಗುತ್ತದೆ
- ಈ ಕ್ರಿಯೆಯು ಆಕ್ಸಿಜನ್ ನ ಉಪಸ್ಥಿತಿಯಲ್ಲಿ ನಡೆಯುವುದರಿಂದ ಇದನ್ನು ಅವಾಯುವಿಕ ಉಸಿರಾಟ ಎನ್ನುವರು
- ಇಲ್ಲಿ ಪೈರುವೇಟ್ ಅನುವನ್ನು ವಿಭಜಿಸಿ 3 ಕಾರ್ಬನ್ ಡೈಆಕ್ಸೈಡ್ ಅಣು ವನ್ನಾಗಿ ಉಂಟುಮಾಡಲಾಗುತ್ತದೆ
ಪೈರುವೇಟ್------ > ಕಾರ್ಬನ್ ಡೈ ಆಕ್ಸೈಡ್ + ನೀರು + ಶಕ್ತಿ
- ಈ ಕ್ರಿಯೆಯು ಸಾಮಾನ್ಯವಾಗಿ ಸ್ನಾಯುಗಳಲ್ಲಿ ನಡೆಯುತ್ತದೆ
- ಇಲ್ಲಿ ಪೈರುವೇಟ್ ಲ್ಯಾಕ್ಟಿಕ್ ಆಮ್ಲ ವಾಗಿ ಪರಿವರ್ತನೆ ಹೊಂದುತ್ತದೆ
ಪೈರುವೇಟ್----------- > ಲ್ಯಾಕ್ಟಿಕ್ ಆಮ್ಲ ನೀರು
-ಅಡಿನೋಸಿನ್ ಟ್ರೈ ಫಾಸ್ಪೇಟ್
- ಇದು ಎಲ್ಲ ಜೀವಕೋಶಗಳ ಚಟುವಟಿಕೆಗೆ ಅಗತ್ಯವಾದ ಇಂಧನವಾಗಿ ಬಳಕೆಯಾಗುತ್ತದೆ
30.5 KJ/Mol
- ನೆಲದ ಮೇಲೆ ವಾಸಿಸುವ ಜೀವಿಗಳ ಉಸಿರಾಟಕ್ಕೆ ಬೇಕಾದ ಆಮ್ಲಜನಕವನ್ನು ನೇರವಾಗಿ ವಾತಾವರಣದಿಂದ ಪಡೆದುಕೊಳ್ಳುತ್ತವೆ
- ಅದೇ ರೀತಿ ಜಲಚರ ಜೀವಿಗಳಿಗೆ ಬೇಕಾದ ಆಮ್ಲಜನಕವು ನೀರಿನಲ್ಲಿ ಕರಗಿರುವ ಆಮ್ಲಜನಕದ ಮೂಲಕ ಪಡೆದುಕೊಳ್ಳಲಾಗುತ್ತದೆ
-ಹಾಗಾಗಿ ನೀರಿನಲ್ಲಿ ಕರಗಿರುವ ಆಕ್ಸಿಜನ್ ಪ್ರಮಾಣವು ನೆಲದ ಮೇಲೆ ಇರುವಂತಹ ಗಾಳಿಯಲ್ಲಿರುವ ಆಕ್ಸಿಜನ್ ಪ್ರಮಾಣಕ್ಕೆ ಹೋಲಿಸಿದರೆ ಕಡಿಮೆ
- ಹಾಗಾಗಿ ಜಲಚರ ಜೀವಿಗಳಲ್ಲಿ ಉಸಿರಾಟದ ದರವು ಸಾಕಷ್ಟು ವೇಗವಾಗಿರುತ್ತದೆ
- ಮೂಗಿನಲ್ಲಿರುವ ಸೂಕ್ಷ್ಮ ಕೂದಲುಗಳ ಮುಖಾಂತರ
- ಶ್ವಾಸನಾಳ ವು ಶ್ವಾಸಕೋಶದಲ್ಲಿ ಅತಿ ಸಣ್ಣ ನಳಿಕೆ ಗಳಾಗಿ ವಿಭಜನೆ ಹೊಂದಿ ಅಂತಿಮವಾಗಿ ಬಲೂನಿನಂತಹ ರಚನೆಗಳಾಗಿ ಬದಲಾಗುತ್ತವೆ ಇದನ್ನು ಗಾಳಿ ಗೂಡುಗಳು ಎನ್ನುವರು
- ಗಾಳಿ ಗೂಡುಗಳು ಅನಿಲ ವಿನಿಮಯಕ್ಕೆ ಬೇಕಾದ ಮೇಲ್ಮೈ ವಿಸ್ತೀರ್ಣವನ್ನು ಒದಗಿಸುತ್ತದೆ
- ಗಾಳಿ ಗೂಡುಗಳ ಗೋಡೆಯು ವಿಶಾಲವ್ಯಾಪ್ತಿಯ ರಕ್ತನಾಳಗಳ ಜಾಲವನ್ನು ಹೊಂದಿದೆ ಇದು ಅನಿಲ ವಿನಿಮಯ ಸಹಕಾರಿಯಾಗಿದೆ
- ರಕ್ತದಲ್ಲಿರುವ ದ್ರವರೂಪದ ಮಾಧ್ಯಮವನ್ನು ಪ್ಲಾಸ್ಮ ಎನ್ನುವರು
- ಇದು ಆಹಾರ ಕಾರ್ಬನ್ ಡೈಯಾಕ್ಸೈಡ್ ಮತ್ತು ನೈಟ್ರೋಜನ್ ಯುಕ್ತ ತ್ಯಾಜ್ಯಗಳನ್ನು ಕರಗಿದ ರೂಪದಲ್ಲಿ ಸಾಗಿಸುತ್ತದೆ
- ಹೃದಯವು ಸ್ನಾಯುವಿನಿಂದ ಆದ ಒಂದು ಅಂಗಾಂಶ
- ಹೃದಯದಲ್ಲಿ 4 ಕೋಣೆಗಳಿವೆ
- ಈ ಕೋಣೆಗಳು ಹೃದಯದಲ್ಲಿ ಆಕ್ಸಿಜನ್ ಸಮೃದ್ಧ ರಕ್ತವನ್ನು ಮತ್ತು ಕಾರ್ಬನ್ ಡೈಯಾಕ್ಸೈಡ್ ಯುಕ್ತ ರಕ್ತದೊಂದಿಗೆ ಮಿಶ್ರಣ ವಾಗದಂತೆ ತಡೆಯುತ್ತವೆ
- ಹೃದಯವು ಕಾರ್ಬನ್ ಡೈಯಾಕ್ಸೈಡ್ ಯುಕ್ತ ರಕ್ತವನ್ನು ಶ್ವಾಸಕೋಶಗಳಿಗೆ ರವಾನಿಸುತ್ತದೆ
- ಹಾಗೆಯೇ ಆಮ್ಲಜನಕಯುಕ್ತ ರಕ್ತವನ್ನು ಹೃದಯದಿಂದ ದೇಹದ ವಿವಿಧ ಭಾಗಗಳಿಗೆ ಪಂಪ್ ಮಾಡುತ್ತದೆ
- ಹೃದಯದಲ್ಲಿ 4 ಕೋಣೆಗಳಿವೆ
- ಈ ಕೋಣೆಗಳು ಎಡ ಹೃತ್ಕರ್ಣ ಬಲ ಹೃತ್ಕರ್ಣ ಎಡ ಹೃತ್ಕುಕ್ಷಿ ಮತ್ತು ಬಲ ಹೃತ್ಕುಕ್ಷಿ ಗಳು
- ಆಕ್ಸಿಜನ್ ಸಮೃದ್ಧ ರಕ್ತವು ಶ್ವಾಸಕೋಶದಿಂದ ಹೃದಯದ ಎಡ ಹೃತ್ಕರ್ಣ ಕ್ಕೆ ಬರುತ್ತದೆ
- ರಕ್ತವನ್ನು ಪಡೆಯುವಾಗ ಎಡ ಹೃತ್ಕರ್ಣ ಸಡಿಲಗೊಳ್ಳುತ್ತದೆ ಆಗ ರಕ್ತವು ಎಡ ಹೃತ್ಕರ್ಣದಲ್ಲಿ ಶೇಖರಣೆಯಾಗುತ್ತದೆ
- ನಂತರ ಎಡ ಹೃತ್ಕರ್ಣ ವು ಸಂಕುಚಿಸು ತ್ತದೆ ಆಗ ಪಕ್ಕದ ಕೋಣೆ ಎಡ ಹೃತ್ಕುಕ್ಷಿ ಹಿಗ್ಗುತ್ತದೆ
- ರಕ್ತವು ಹಿಗ್ಗಿದ ಎಡ ಹೃತ್ಕುಕ್ಷಿ ಗೆ ಎಡ ಹೃತ್ಕರ್ಣ ದಿಂದ ಬರುತ್ತದೆ
- ನಂತರ ಎಡ ಹೃತ್ಕುಕ್ಷಿ ಯು ಸಂಕುಚಿಸು ವುದರಿಂದ ದೇಹದ ವಿವಿಧ ಭಾಗಗಳಿಗೆ ರಕ್ತ ಸರಬರಾಜು ಆಗುತ್ತದೆ
- ಬಲಭಾಗದ ಮೇಲಿನ ಕೊಣೆ ಬಲ ಹೃತ್ಕರ್ಣ ವು ಹಿಗ್ಗುವುದರಿಂದ ಆಕ್ಸಿಜನ ರಹಿತ ರಕ್ತವು ದೇಹದ ವಿವಿಧ ಭಾಗಗಳಿಂದ ಹೃದಯಕ್ಕೆ ಬರುತ್ತವೆ
- ಬಲ ಹೃತ್ಕರ್ಣ ವು ಸಂಕುಚಿಸಿ ದಾಗ ಬಲ ಹೃತ್ಕುಕ್ಷಿ ಹಿಗ್ಗುತ್ತದೆ
- ಆ ಸಮಯದಲ್ಲಿ ರಕ್ತವು ಬಲ ಹೃತ್ಕರ್ಣ ದಿಂದ ಬಲ ಹೃತ್ಕುಕ್ಷಿ ಗೆ ಸಾಗುತ್ತದೆ
- ನಂತರ ಬಲ ಹೃತ್ಕುಕ್ಷಿ ಯು ಸಂಕುಚಿಸಿ ದಾಗ ಬಲ ಹೃತ್ಕುಕ್ಷಿ ಯಲ್ಲಿರುವ ರಕ್ತವು ಶ್ವಾಸಕೋಶಗಳಿಗೆ ಪಂಪ್ ಮಾಡಲಾಗುತ್ತದೆ
ಮೀನಿನ ಹೃದಯ 2 ಕೋಣೆಗಳಿಂದ ಆವರಿಸಿದೆ
ಕಿವಿ ರೂಗಳಿಗೆ ಪಂಪ್ ಮಾಡಲ್ಪಡುವ ರಕ್ತವು ಆಕ್ಸಿಜನ್ ಯುಕ್ತವಾಗಿರುತ್ತದೆ ಮತ್ತು ದೇಹದ ಉಳಿದ ಭಾಗಗಳಿಗೆ ನೇರವಾಗಿ ಚಲಿಸುತ್ತದೆ
ಮೀನಿನ ದೇಹದಲ್ಲಿ ರಕ್ತ ಒಂದು ಬಾರಿ ಚಲಿಸಲು ಕೇವಲ ಒಮ್ಮೆ ಮಾತ್ರ ಹೃದಯವನ್ನು ಹಾದು ಹೋಗುತ್ತದೆ
- ರಕ್ತನಾಳದ ಗೋಡೆಯ ಮೇಲೆ ರಕ್ತವು ಉಂಟುಮಾಡುವ ಬಲವನ್ನು ರಕ್ತದೊತ್ತಡ ಎನ್ನುವರು
ಅಭಿದಮನಿ, ಅಪಧಮನಿ
- ಹೃತ್ಕುಕ್ಷಿ ಗಳ ಸಂಕುಚನ ದಿಂದಾಗಿ ಅಪಧಮನಿಗಳಲ್ಲಿ ಉಂಟಾಗುವ ರಕ್ತದ ಒತ್ತಡವನ್ನು ಸಂಕುಚನದ ಎನ್ನುವರು
- ಹೃತ್ಕುಕ್ಷಿ ಗಳ ವಿಕಸನ ದಿಂದಾಗಿ ಉಂಟಾಗುವ ಅಪಧಮನಿಗಳಲ್ಲಿನ ಒತ್ತಡವನ್ನು ವ್ಯಾಕೋಚನ ಎನ್ನುವರು
120 mm of Hg
80 mm of Hg
- ಸ್ಪಿಗ್ಮೋಮಾನೋಮೀಟರ್
- ರಕ್ತದ ಅಧಿಕ ಒತ್ತಡವನ್ನು ರಕ್ತದ ಏರೊತ್ತಡ ಎನ್ನುವರು
- ರಕ್ತವನ್ನು ಹೃದಯದಿಂದ ದೇಹದ ವಿವಿಧ ಭಾಗಗಳಿಗೆ ಕೊಂಡೊಯ್ಯುವ ನಾಳಗಳನ್ನು ಅಪಧಮನಿಗಳು ಎನ್ನುವರು
- ದೇಹದ ವಿವಿಧ ಅಂಗಗಳಿಂದ ರಕ್ತವನ್ನು ಸಂಗ್ರಹಿಸಿ ಹೃದಯಕ್ಕೆ ಮರಳಿ ತರುವ ನಾಳಗಳನ್ನು ಅಭಿದಮನಿ ಗಳು ಎನ್ನುವರು
- ಗಾಯವಾದ ಪ್ರದೇಶಗಳಲ್ಲಿ ರಕ್ತ ಹೆಪ್ಪುಗಟ್ಟುವಂತೆ ಮಾಡುವ ಕೆಲಸವನ್ನು ಕಿರುತಟ್ಟೆಗಳು ನಿರ್ವಹಿಸುತ್ತವೆ
- ಕ್ಸೈಲಂ ಮತ್ತು ಫ್ಲೋಯಂ