- ಡೋಬರೈನರ್ , ನ್ಯೂ ಲ್ಯಾಂಡ್ , ಡಿಮಿಟ್ರಿ ಮೆಂಡಲೀವ್
- ಡೋಬರೈನರ್ ಮೂರು ದಾತುಗಳು ಇರುವ ಕೆಲವು ಧಾತುಗಳ ಗುಂಪುಗಳನ್ನು ಗುರುತಿಸಿದರು ಗುಂಪುಗಳನ್ನು ತ್ರಿವಳಿಗಳು ಎನ್ನುವರು
- ಡೋಬರೈನರ್ ತ್ರಿವಳಿಗಳ ಪದ್ಧತಿಯನ್ನು ಅನುಸರಿಸಿದರೆ
- ತ್ರಿವಳಿಗಳು ಎಂದರೆ ಮೂರು ಧಾತುಗಳ ಗುಂಪು
- ಡೋಬರೈನರ್ ತ್ರಿವಳಿ ಯ 3 ಧಾತುಗಳನ್ನು ಅವುಗಳ ಪರಮಾಣು ರಾಶಿಯ ಏರಿಕೆ ಕ್ರಮದಲ್ಲಿ ಬರೆದರು
- ನಂತರ ಅವುಗಳಲ್ಲಿದ್ದ ಮಧ್ಯಮ ಧಾತುವಿನ ಪರಮಾಣು ರಾಶಿ ಯು ಉಳಿದೆರಡು ಧಾತುಗಳ ಪರಮಾಣು ರಾಶಿಗಳು ಸರಿ ಸುಮಾರು ಸರಾಸರಿ ಎಂದು ತಿಳಿಸಿದರು
- ನ್ಯೂ ಲ್ಯಾಂಡ್ ರವರು ಆ ಸಮಯದಲ್ಲಿ ತಿಳಿದಿದ್ದ ಧಾತುಗಳನ್ನು ಅವುಗಳ ಪರಮಾಣು ರಾಶಿಯ ಏರಿಕೆ ಕ್ರಮದಲ್ಲಿ ಜೋಡಿಸಿದರು
- ಅವರು ಅತಿ ಕಡಿಮೆ ಪರಮಾಣು ರಾಶಿ ಹೊಂದಿರುವ ಧಾತುವಿನಿಂದ ಪ್ರಾರಂಭಿಸಿದರು
- ನಂತರ 56ನೇ ಧಾತು ವಾದ ಥೋರಿಯಂ ಗೆ ಕೊನೆಗೊಳಿಸಿದರು
- ಈ ಧಾತುಗಳ ಕ್ರಮಗಳನ್ನು ಅವರು ಸಂಗೀತದಲ್ಲಿ ಕಂಡುಬರುವ ಅಷ್ಟಕ ಗಳೊಂದಿಗೆ ಹೋಲಿಸಿದರು
- ನ್ಯೂ ಲ್ಯಾಂಡ್ ರವರ ಪ್ರಕಾರ ಪ್ರತಿ ಎಂಟನೇ ಧಾತುವಿನ ಗುಣಗಳು ಮೊದಲನೇ ಧಾತುವಿನ ಗುಣಗಳೊಂದಿಗೆ ಹೋಲಿಕೆಯಾಗುತ್ತದೆ
- ಇದನ್ನು ನ್ಯೂ ಲ್ಯಾಂಡ್ ರವರ ಅಷ್ಟಕ ಗಳ ನಿಯಮ ಎನ್ನುವರು
- ಅಷ್ಟಕಗಳ ನಿಯಮವು ಕೇವಲ ಕ್ಯಾಲ್ಸಿಯಂ ವರೆಗೆ ಮಾತ್ರ ಅನ್ವಯಿಸುತ್ತದೆ
- ಕ್ಯಾಲ್ಸಿಯಂ ನಂತರದ ಪ್ರತಿ ಎಂಟನೆಯ ಧಾತುವಿನ ಗುಣಗಳು ಮೊದಲನೆಯ ಧಾತುವಿನ ಗುಣವನ್ನು ಹೋಲುವುದಿಲ್ಲ
- ನ್ಯೂ ಲ್ಯಾಂಡ್ ರವರ ಸಮಯದಲ್ಲಿ ಕೇವಲ 56 ಧಾತುಗಳಿವೆ ಮತ್ತು ಭವಿಷ್ಯದಲ್ಲಿ ಯಾವುದೇ ಧಾತುಗಳ ಆವಿಷ್ಕಾರ ವಾಗುವುದಿಲ್ಲ ಎಂದು ಸೂಚಿಸಿದರು
ಇದು ಅಷ್ಟಕ ಗಳ ನಿಯಮಕ್ಕೆ ಸರಿ ಹೊಂದಲಿಲ್ಲ
- ನ್ಯೂ ಲ್ಯಾಂಡ್ ಸರ್ ಅವರು ತಮ್ಮ ಅಷ್ಟಕವನ್ನು ಸರಿಹೊಂದಿಸುವುದು ಕ್ಕಾಗಿ ಕೋಷ್ಟಕದಲ್ಲಿ ಸರಿಹೊಂದಿಸಲು ಒಂದೇ ಸ್ಥಳದಲ್ಲಿ ಎರಡು ಧಾತುಗಳನ್ನು ಇರಿಸಿದರು
ಮತ್ತು ಕೆಲವು ಹೋಲಿಕೆ ಇಲ್ಲದ ಧಾತುಗಳನ್ನು ಒಂದೇ ಸ್ಥಳದಲ್ಲಿ ಇರಿಸಿದರು
- ಮೆಂಡಲೀವ್ ರವರ ನಿಯಮದ ಪ್ರಕಾರ ಧಾತುಗಳ ಗುಣಗಳು ಅವುಗಳ ಪರಮಾಣು ರಾಶಿಯ ಆವರ್ತನೀಯ ಪುನರಾವರ್ತನೆಗಳು ಆಗಿರುತ್ತದೆ
- ಮೆಂಡಲೀವ್ ರವರು ಧಾತುಗಳನ್ನು ಅವುಗಳ ಪರಮಾಣು ರಾಶಿ ಮೂಲಭೂತ ಗುಣಗಳು ಮತ್ತು ಒಂದೇ ರೀತಿಯ ರಾಸಾಯನಿಕ ಲಕ್ಷಣಗಳ ಆಧಾರದ ಮೇಲೆ ಜೋಡಣೆ ಮಾಡಿದರು
ರಾಸಾಯನಿಕ ಗುಣಗಳಲ್ಲಿ ಮೆಂಡಲೀವ್ ರವರು ಹೈಡ್ರೋಜನ್ ಮತ್ತು ಆಕ್ಸಿಜನ್ ಧಾತುಗಳು ಉಂಟುಮಾಡುವ ಸಂಯುಕ್ತಗಳ ಮೇಲೆ ತಮ್ಮ ಗಮನ ಹರಿಸಿದರು
- ಹೈಡ್ರೋಜನ್ ಮತ್ತು ಆಕ್ಸಿಜನ್ ಗಳು ಅತಿ ಹೆಚ್ಚು ಕ್ರಿಯಾಪಟುತ್ವವುಳ್ಳ ಮತ್ತು ಬಹುತೇಕ ಧಾತುಗಳು ಒಂದಿಗೆ ಸಂಯುಕ್ತಗಳನ್ನು ಉಂಟುಮಾಡುವುದರಿಂದ ಅವುಗಳನ್ನು ಆಯ್ಕೆ ಮಾಡಿಕೊಂಡರು
- ಮೆಂಡಲೀವ್ ರವರು 63 ಕಾರ್ಡ್ ಗಳನ್ನು ತೆಗೆದು ಕೊಂಡರು
- ಕಾರ್ಡ್ ಗಳ ಮೇಲೆ ಧಾತುವಿನ ಹೆಸರು ಮತ್ತು ಗುಣಗಳನ್ನು ಬರೆದರು
- ಒಂದೇ ರೀತಿಯ ಗುಣಗಳುಳ್ಳ ಧಾತುಗಳನ್ನು ವಿಂಗಡಿಸಿದರು
- ಕಾರ್ಡ್ ಗಳನ್ನು ಗೋಡೆಯ ಮೇಲೆ ಜೊತೆಯಾಗಿ ಪಿನ್ ಹಾಕಿ ಜೋಡಿಸಿದರು
- ಅವರು ಧಾತುಗಳನ್ನು ಪರಮಾಣು ರಾಶಿಯ ಏರಿಕೆ ಕ್ರಮದಲ್ಲಿ ಜೋಡಿಸಿದರು
- ಇದರ ಆಧಾರದ ಮೇಲೆ ಮೆಂಡಲೀವ್ ರವರ ಆವರ್ತಕ ನಿಯಮ ವನ್ನು ಮಂಡಿಸಿದರು
- ಮೆಂಡಲೀವ್ ರವರು ಕೋಷ್ಟಕವನ್ನು ಕಂಬ ಸಾಲುಗಳು ಹಾಗೂ ಅಡ್ಡ ಸಾಲುಗಳಾಗಿ ವಿಂಗಡಿಸಿದರು
- ಕಂಬ ಸಾಲುಗಳನ್ನು ಗುಂಪುಗಳು ಎಂದು ಕರೆದರು
- ಅಡ್ಡ ಸಾಲುಗಳನ್ನು ಆವರ್ತಕಗಳು ಎಂದು ಕರೆದರು
- ಧಾತುಗಳ ಗುಣಗಳು ಅವುಗಳ ಪರಮಾಣು ರಾಶಿಯ ಆವರ್ತನಿಯ ಪುನರಾವರ್ತನೆ
- ಮಂಡಳಿಯವರು ಒಂದೇ ರೀತಿಯ ಗುಣಗಳುಳ್ಳ ಧಾತುಗಳನ್ನು ಒಟ್ಟಿಗೆ ಗುಂಪು ಮಾಡಿದರು
- ಮೆಂಡಲೀವ್ ರವರು ತಮ್ಮ ಆವರ್ತಕ ಕೋಷ್ಟಕದಲ್ಲಿ ಕೆಲವು ಕಡೆ ಖಾಲಿ ಜಾಗಗಳನ್ನು ಬಿಟ್ಟರು ಈ ಖಾಲಿ ಜಾಗಗಳು ಅಲ್ಲಿಯವರೆಗೆ ಆವಿಷ್ಕಾರವಾಗದೆ ಇದ್ದ ಧಾತುಗಳ ದೊರಕಿಸಿದರು
- ಖಾಲಿ ಇರುವ ಸ್ಥಳದಲ್ಲಿ ದೊರೆಯುವ ಧಾತುಗಳನ್ನು ಸಂಸ್ಕೃತ ಸಂಖ್ಯೆ ಏಕ ಎಂಬ ಪೂರ್ವ ಪ್ರತ್ಯಯವನ್ನು ಅದೇ ಗುಂಪಿನ ಹಿಂದಿನ ಧಾತುವಿಗೆ ಹೆಸರಿಸಿದರು
- ಮೆಂಡಲೀವ್ ರವರ ಆವರ್ತಕ ಕೋಷ್ಟಕದಲ್ಲಿ ಹೈಡ್ರೋಜನ್ ಗೆ ಯಾವುದೇ ಸ್ಥಿರ ಸ್ಥಾನವನ್ನು ಕೊಡಲು ಸಾಧ್ಯವಾಗಲಿಲ್ಲ
- ಮೆಂಡಲೀವ್ ರವರು ಧಾತುಗಳ ಆವರ್ತನೀಯ ವರ್ಗೀಕರಣ ವನ್ನು ಪ್ರಸ್ತಾಪಿಸಿದ ಬಹಳ ಕಾಲದ ನಂತರ ಸಮ ಸ್ಥಾನಿಗಳನ್ನು ಪತ್ತೆಹಚ್ಚಲಾಯಿತು ಆದ್ದರಿಂದ ಸಮಸ್ಥಾನಿಗಳು ಇಲ್ಲಿ ಉಲ್ಲೇಖವಾಗಿಲ್ಲ
- ಹೈಡ್ರೋಜನ್ ನ ಎಲೆಕ್ಟ್ರಾನಿಕ್ ವಿನ್ಯಾಸವು ಕ್ಷಾರೀಯ ಲೋಹಗಳನ್ನು ಹೋಲುತ್ತದೆ
- ಹಾಗೆಯೇ ಹೈಡ್ರೋಜನ್ ಕೂಡ ಕ್ಷಾರೀಯ ಲೋಹಗಳಂತೆ ಹ್ಯಾಲೋಜನ್ ಗಳು ಆಕ್ಸಿಜನ್ ಮತ್ತು ಸ್ವಲ್ಫರ್ ನೊಂದಿಗೆ ವರ್ತಿಸಿ ಒಂದೇ ರೀತಿಯಾದ ಸೂತ್ರ ಇರುವ ಸಂಯುಕ್ತಗಳನ್ನು ಉಂಟು ಮಾಡುತ್ತದೆ
- ಇನ್ನೊಂದೆಡೆ ಹೈಡ್ರೋಜನ್ ಹ್ಯಾಲೋಜನ್ ಗಳ ಹಾಗೆ ದ್ವಿ ಪರಮಾಣು ಅಣು ಗಳಾಗಿ ದೊರೆಯುತ್ತದೆ
- ಮತ್ತು ಲೋಹ , ಅಲೋಹ ಗಳೊಂದಿಗೆ ವರ್ತಿಸಿ ಸಹವೇಲೆನ್ಸಿಯ ಸಂಯುಕ್ತಗಳನ್ನು ಉಂಟು ಮಾಡುತ್ತದೆ
- ಆದ್ದರಿಂದ ಹೈಡ್ರೋಜನ್ ಗೆ ಆವರ್ತಕ ಕೋಷ್ಟಕದಲ್ಲಿ ಯಾವುದೇ ಸ್ಥಿರ ಸ್ಥಾನ ಕೊಡಲು ಸಾಧ್ಯವಾಗಲಿಲ್ಲ
- ಧಾತುಗಳ ಗುಣಗಳು ಅವುಗಳ ಪರಮಾಣು ಸಂಖ್ಯೆ ಯ ಆವರ್ತನಿಯ ಪುನರಾವರ್ತನೆ ಗಳಾಗಿರುತ್ತದೆ
- ಹೆನ್ರಿ ಮೋಸ್ಲೆ
- ಆಧುನಿಕ ಆವರ್ತಕ ಕೋಷ್ಟಕ ವು 18 ಗುಂಪುಗಳನ್ನು ಮತ್ತು 7 ಆವರ್ತಕಗಳನ್ನು ಹೊಂದಿದೆ
- ಆಧುನಿಕ ಆವರ್ತಕ ಕೋಷ್ಟಕದಲ್ಲಿ ಧಾತುಗಳನ್ನು ಅವುಗಳ ಪರಮಾಣು ಸಂಖ್ಯೆಯ ಆಧಾರದ ಮೇಲೆ ರಚಿಸಲಾಗಿದೆ
- ಆಧುನಿಕ ಆವರ್ತಕ ಕೋಷ್ಟಕದಲ್ಲಿ ಒಂದೇ ಗುಂಪಿನಲ್ಲಿ ಕಂಡುಬರುವ ಎಲ್ಲಾ ಧಾತುಗಳು ಒಂದೇ ಸಂಖ್ಯೆಯ ವ್ಯಾಲೆನ್ಸ್ ಎಲೆಕ್ಟ್ರಾನ್ ಗಳನ್ನು ಹೊಂದಿವೆ
- ಅದೇ ರೀತಿ ಆವರ್ತಕ ದಲ್ಲಿನ ಧಾತುಗಳು ಒಂದೇ ಸಂಖ್ಯೆಯ ವ್ಯಾಲೆನ್ಸ್ ಎಲೆಕ್ಟ್ರಾನ್ ಅನ್ನು ಹೊಂದಿಲ್ಲ ಆದರೆ ಅವು ಒಂದೇ ಸಂಖ್ಯೆಯ ಕವಚಗಳನ್ನು ಹೊಂದಿವೆ
- ಕೋಷ್ಟಕದ ಗುಂಪಿನಲ್ಲಿ ಕೆಳಗೆ ಸಾಗಿದಂತೆ ಕವಚಗಳ ಸಂಖ್ಯೆಯೂ ಹೆಚ್ಚಾಗುತ್ತದೆ
- ಆವರ್ತಕ ದಲ್ಲಿ ಎಡದಿಂದ ಬಲಕ್ಕೆ ಸಾಗಿದಂತೆ ಪರಮಾಣು ಸಂಖ್ಯೆ ಹೆಚ್ಚಾಗುತ್ತದೆ
- ಪರಮಾಣುವಿನ ಗಾತ್ರವು ಎಡದಿಂದ ಬಲಕ್ಕೆ ಸಾಗಿದಂತೆ ಕಡಿಮೆಯಾಗುತ್ತದೆ
- ಅದೇ ರೀತಿ ಕೋಷ್ಟಕದ ಗುಂಪಿನಲ್ಲಿ ಮೇಲಿಂದ ಕೆಳಕ್ಕೆ ಸಾಗಿದಂತೆ ಪರಮಾಣುವಿನ ಗಾತ್ರ ಹೆಚ್ಚಾಗುತ್ತದೆ
- ಆವರ್ತಕ ಕೋಷ್ಟಕದಲ್ಲಿ ಎಡಭಾಗದಲ್ಲಿ ಲೋಹಗಳನ್ನು ಹೊಂದಿದೆ
- ಆವರ್ತಕ ಕೋಷ್ಟಕದ ಬಲಭಾಗದಲ್ಲಿ ಅಲೋಹಗಳನ್ನು ಹೊಂದಿದೆ
- ಕೋಷ್ಟಕದಲ್ಲಿ ಒಂದು ಅಂಕುಡೊಂಕಾದ ಗೆರೆಯೂ ಲೋಹಗಳನ್ನು ಮತ್ತು ಅಲೋಹ ಗಳನ್ನು ಬೇರ್ಪಡಿಸುತ್ತದೆ ಇದು ಲೋಹಾಭಗಳನ್ನು ಬಿಂಬಿಸುತ್ತವೆ
- 18
7
- ಆಧುನಿಕ ಆವರ್ತಕ ಕೋಷ್ಟಕದಲ್ಲಿ ಆವರ್ತಕ ಗಳಲ್ಲಿ ಎಡದಿಂದ ಬಲಕ್ಕೆ ಸಾಗಿದಂತೆ ವ್ಯಾಲೆನ್ಸ್ ಎಲೆಕ್ಟ್ರಾನ್ ಗಳ ಸಂಖ್ಯೆ ಹೆಚ್ಚುತ್ತಿದೆ
ವೇಲೆನ್ಸಿ ಎಂದರೇನು
- ಒಂದು ಧಾತುವಿನ ಅತ್ಯಂತ ಹೊರಕವಚದಲ್ಲಿ ಇರುವ ಎಲೆಕ್ಟ್ರಾನ್ ಗಳ ಸಂಖ್ಯೆಯನ್ನು ವೆಲೆನ್ಸಿ ಎನ್ನುವರು
- ಪರಮಾಣುವಿನ ತ್ರಿಜ್ಯ ವನ್ನು ಸೂಚಿಸುತ್ತದೆ
- ಒಂದು ಸ್ವತಂತ್ರ ಪರಮಾಣುವಿನ ಬೀಜ ಕೇಂದ್ರದಿಂದ ಅತ್ಯಂತ ಹೊರ ಕವಚದ ನಡುವಿನ ಅಂತರ
- 37 ಪಿಕೋ ಮೀಟರ್
10^-12 m
- ಪರಮಾಣು ಗಾತ್ರವು ಆವರ್ತಕ ಕೋಷ್ಟಕದಲ್ಲಿ ಆವರ್ತಕ ದಲ್ಲಿ ಎಡದಿಂದ ಬಲಕ್ಕೆ ಸಾಗಿದಂತೆ ಕಡಿಮೆಯಾಗುತ್ತದೆ
- ಅದೇ ರೀತಿ ಗುಂಪಿನಲ್ಲಿ ಮೇಲಿಂದ ಕೆಳಕ್ಕೆ ಸಾಗಿದಂತೆ ಹೆಚ್ಚಾಗುತ್ತದೆ
- ಏಕೆಂದರೆ ಹೆಚ್ಚುವ ನ್ಯೂಕ್ಲಿಯಸ್ ನ ಆವೇಶವೂ ಎಲೆಕ್ಟ್ರಾನುಗಳನ್ನು ನ್ಯೂಕ್ಲಿಯಸ್ ನ ಹತ್ತಿರಕ್ಕೆ ಸೆಳೆಯುವುದು ಈ ಆಕರ್ಷಣೆಯಿಂದಾಗಿ ಪರಮಾಣು ಗಾತ್ರ ಕಡಿಮೆಯಾಗುತ್ತದೆ
- ಏಕೆಂದರೆ ಗುಂಪಿನಲ್ಲಿ ಮೇಲಿಂದ ಕೆಳಕ್ಕೆ ಸಾಗಿದಂತೆ ಹೊಸ ಕವಚಗಳು ಸೇರ್ಪಡೆಯಾಗುತ್ತವೆ ಇದರಿಂದ ನ್ಯೂಕ್ಲಿಯಸ್ ಮತ್ತು ಹೊರ ಕವಚದ ಅಂತರ ಹೆಚ್ಚಾಗುತ್ತದೆ ಆದರಿಂದ ಪರಮಾಣು ಗಾತ್ರ ಹೆಚ್ಚಾಗುತ್ತದೆ
- ಕೋಷ್ಟಕದಲ್ಲಿ ಲೋಹಗಳು ಎಡಭಾಗದಲ್ಲಿವೆ - - ಅಲೋಹಗಳು ಬಲಭಾಗದಲ್ಲಿವೆ
- ನಡುವೆ ಇರುವ ಅಂಕುಡೊಂಕಾದ ಗೆರೆಯು ಲೋಹಾಭಗಳನ್ನು ಸೂಚಿಸುತ್ತದೆ