Search this site
Embedded Files
Skip to main content
Skip to navigation
12
21
22
23
28
27
29
30
31
24
25
26
ಗಣಿತ Passing Package
Passing Package ಸಮಾಜ ವಿಜ್ಞಾನ
Passing Package Social Science
Passing Package ಗಣಿತ
English
A Hero
Grandma Climbs A Tree
There's a Girl By The Tracks
Quality of Mercy
Genleman of Rio en Medio
I Am the Land
Dr.B.R.Ambedkar
The Song of India
ಕನ್ನಡ
ಯುದ್ಧ
ಶಬರಿ
ಲಂಡನ್ ನಗರ
ಭಾಗ್ಯಶಿಲ್ಪಿಗಳು
ಎದೆಗೆ ಬಿದ್ದ ಅಕ್ಷರ
ವ್ಯಾಘ್ರಗೀತೆ
ವೃಕ್ಷಸಾಕ್ಷಿ
ಸುಕುಮಾರಸ್ವಾಮಿಯ ಕಥೆ
ಸಂಕಲ್ಪಗೀತೆ
ಹಕ್ಕಿ ಹಾರುತಿದೆ ನೋಡಿದಿರಾ
ಹಲಗಲಿ ಬೇಡರು
ಕೌರವೇಂದ್ರನ ಕೊಂದೆ ನೀನು
ಹಸುರು
ಛಲಮನೆ ಮೆರೆವೆಂ
ವೀರ ಲವ
ಕೆಮ್ಮನೆ ಮೀಸೆಹೊತ್ತನೆ
ಸ್ವಾಮಿ ವಿವೇಕಾನಂದರ ಚಿಂತನೆಗಳು
ವಸಂತ ಮುಖ ತೋರಲಿಲ್ಲ
ಭಗತ್ ಸಿಂಗ್
ಮೃಗ ಮತ್ತು ಸುಂದರಿ
ಜನಪದದ ಒಗಟುಗಳು
SSLC
SSLC Kannada Medium
Full Notes
Science full notes
Maths full notes
Social science full notes
Chapterwise notes
1
SSLC English Medium
SSLC-Science
Chemical Reactions and Equations
Acids Bases And Salts
Carbon & Its Compounds
Control & Co-ordination
Electricity
Heredity & Evolution
How do organisms reproduce
Human eye and colorful world
Life process
Magnetic effect of current
Management of natural resources
Our environment
Periodic classification
sources of energy
Metals And Non Metals
News
Days
1
2
3
4
5
6
7
8
9
10
11
13
14
15
16
17
18
19
20
science passing package
Education
ಕನ್ನಡ ಮಾಧ್ಯಮ
ವಿಜ್ಞಾನ
ನಮ್ಮ ಪರಿಸರ
ಜೀವಕ್ರಿಯೆಗಳು
ಧಾತುಗಳ ಆವರ್ತನೀಯ ವರ್ಗೀಕರಣ
ಆಮ್ಲಗಳು ಪ್ರತ್ಯಾಮ್ಲಗಳು ಮತ್ತು ಲವಣಗಳು
ಕಾರ್ಬನ್ ಮತ್ತು ಅದರ ಸಂಯುಕ್ತಗಳು
ಅನುವಂಶೀಯತೆ ಮತ್ತು ಜೀವ ವಿಕಾಸ
ಬೆಳಕು, ಪ್ರತಿಫಲನ ಮತ್ತು ವಕ್ರೀಭವನ
ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು
ಲೋಹಗಳು ಮತ್ತು ಅಲೋಹಗಳು
ಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ
ಮಾನವನ ಕಣ್ಣು ಮತ್ತು ವರ್ಣಮಯ ಜಗತ್ತು
ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ
ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು
ವಿದ್ಯುಚ್ಛಕ್ತಿ
ನಿಯಂತ್ರಣ ಮತ್ತು ಸಹಭಾಗಿತ್ವ
ಶಕ್ತಿಯ ಆಕರಗಳು
ಸಮಾಜ ವಿಜ್ಞಾನ
हिंदी
1st PUC
Model Question Papers
Accountancy
Economics
Business Studies
History
Sociology
English PU
Question Banks
Accountancy QB
2nd PUC
Question Banks 2PU
English 2PU
Economics QB
Sociology 2Pu
Geography 2PU
Statistics 2PU
Political Science 2PU
Entertainment
Home
current affairs 2019
Untitled page
Untitled page
Untitled page
Untitled page
Untitled page
Untitled page
Untitled page
Untitled page
Untitled page
Untitled page
SSLC
Current Affairs 2020
January
February
GENERAL KNOWLEDGE
9th std
9th Kannada Medium
9th Science
ನಮ್ಮ ಸುತ್ತಮುತ್ತಲಿನ ದ್ರವ್ಯಗಳು
ನಮ್ಮ ಸುತ್ತಲಿನ ದ್ರವ್ಯವು ಶುದ್ಧವೇ
ಪರಮಾಣುವಿನ ರಚನೆ
ಶಬ್ಧ
ಬಲ ಮತ್ತು ಚಲನೆಯ ನಿಯಮಗಳು
ಅಂಗಾಂಶಗಳು
ನೈಸರ್ಗಿಕ ಸಂಪನ್ಮೂಲಗಳು
9th Maths
9th Kannada Medium
ತರಂಗ-ಬೇಸಿಗೆ ಮೊಬೈಲ್ ಟ್ಯೂಷನ್
10th Taranga
Kannada Medium Taranga
Maths - Taranga
Science - Taranga
ಸಮಾಂತರ ಶ್ರೇಢಿಗಳು
ತ್ರಿಭುಜಗಳು
ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು tr
ಆಮ್ಲಗಳು ಪ್ರತ್ಯಾಮ್ಲಗಳು ಮತ್ತು ಲವಣಗಳು tr
ELECTRICITY KANNADA
English Medium Taranga
E Maths - Taranga
E Science - Taranga
Chemical Reactions & Equations - Taranga
E Acids bases and salts - t
E Metals and Non Metals Tr
9th Taranga
English Med Ta
Science Kanna Ta
Matter In Our Surrounding
Kann Med Ta
Science ta Ka
ನಮ್ಮ ಸುತ್ತಲಿನ ದ್ರವ್ಯಗಳು ta
8th Taranga
7th Taranga
6th Taranga
12
21
22
23
28
27
29
30
31
24
25
26
ಗಣಿತ Passing Package
Passing Package ಸಮಾಜ ವಿಜ್ಞಾನ
Passing Package Social Science
Passing Package ಗಣಿತ
English
A Hero
Grandma Climbs A Tree
There's a Girl By The Tracks
Quality of Mercy
Genleman of Rio en Medio
I Am the Land
Dr.B.R.Ambedkar
The Song of India
ಕನ್ನಡ
ಯುದ್ಧ
ಶಬರಿ
ಲಂಡನ್ ನಗರ
ಭಾಗ್ಯಶಿಲ್ಪಿಗಳು
ಎದೆಗೆ ಬಿದ್ದ ಅಕ್ಷರ
ವ್ಯಾಘ್ರಗೀತೆ
ವೃಕ್ಷಸಾಕ್ಷಿ
ಸುಕುಮಾರಸ್ವಾಮಿಯ ಕಥೆ
ಸಂಕಲ್ಪಗೀತೆ
ಹಕ್ಕಿ ಹಾರುತಿದೆ ನೋಡಿದಿರಾ
ಹಲಗಲಿ ಬೇಡರು
ಕೌರವೇಂದ್ರನ ಕೊಂದೆ ನೀನು
ಹಸುರು
ಛಲಮನೆ ಮೆರೆವೆಂ
ವೀರ ಲವ
ಕೆಮ್ಮನೆ ಮೀಸೆಹೊತ್ತನೆ
ಸ್ವಾಮಿ ವಿವೇಕಾನಂದರ ಚಿಂತನೆಗಳು
ವಸಂತ ಮುಖ ತೋರಲಿಲ್ಲ
ಭಗತ್ ಸಿಂಗ್
ಮೃಗ ಮತ್ತು ಸುಂದರಿ
ಜನಪದದ ಒಗಟುಗಳು
SSLC
SSLC Kannada Medium
Full Notes
Science full notes
Maths full notes
Social science full notes
Chapterwise notes
1
SSLC English Medium
SSLC-Science
Chemical Reactions and Equations
Acids Bases And Salts
Carbon & Its Compounds
Control & Co-ordination
Electricity
Heredity & Evolution
How do organisms reproduce
Human eye and colorful world
Life process
Magnetic effect of current
Management of natural resources
Our environment
Periodic classification
sources of energy
Metals And Non Metals
News
Days
1
2
3
4
5
6
7
8
9
10
11
13
14
15
16
17
18
19
20
science passing package
Education
ಕನ್ನಡ ಮಾಧ್ಯಮ
ವಿಜ್ಞಾನ
ನಮ್ಮ ಪರಿಸರ
ಜೀವಕ್ರಿಯೆಗಳು
ಧಾತುಗಳ ಆವರ್ತನೀಯ ವರ್ಗೀಕರಣ
ಆಮ್ಲಗಳು ಪ್ರತ್ಯಾಮ್ಲಗಳು ಮತ್ತು ಲವಣಗಳು
ಕಾರ್ಬನ್ ಮತ್ತು ಅದರ ಸಂಯುಕ್ತಗಳು
ಅನುವಂಶೀಯತೆ ಮತ್ತು ಜೀವ ವಿಕಾಸ
ಬೆಳಕು, ಪ್ರತಿಫಲನ ಮತ್ತು ವಕ್ರೀಭವನ
ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು
ಲೋಹಗಳು ಮತ್ತು ಅಲೋಹಗಳು
ಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ
ಮಾನವನ ಕಣ್ಣು ಮತ್ತು ವರ್ಣಮಯ ಜಗತ್ತು
ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ
ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು
ವಿದ್ಯುಚ್ಛಕ್ತಿ
ನಿಯಂತ್ರಣ ಮತ್ತು ಸಹಭಾಗಿತ್ವ
ಶಕ್ತಿಯ ಆಕರಗಳು
ಸಮಾಜ ವಿಜ್ಞಾನ
हिंदी
1st PUC
Model Question Papers
Accountancy
Economics
Business Studies
History
Sociology
English PU
Question Banks
Accountancy QB
2nd PUC
Question Banks 2PU
English 2PU
Economics QB
Sociology 2Pu
Geography 2PU
Statistics 2PU
Political Science 2PU
Entertainment
Home
current affairs 2019
Untitled page
Untitled page
Untitled page
Untitled page
Untitled page
Untitled page
Untitled page
Untitled page
Untitled page
Untitled page
SSLC
Current Affairs 2020
January
February
GENERAL KNOWLEDGE
9th std
9th Kannada Medium
9th Science
ನಮ್ಮ ಸುತ್ತಮುತ್ತಲಿನ ದ್ರವ್ಯಗಳು
ನಮ್ಮ ಸುತ್ತಲಿನ ದ್ರವ್ಯವು ಶುದ್ಧವೇ
ಪರಮಾಣುವಿನ ರಚನೆ
ಶಬ್ಧ
ಬಲ ಮತ್ತು ಚಲನೆಯ ನಿಯಮಗಳು
ಅಂಗಾಂಶಗಳು
ನೈಸರ್ಗಿಕ ಸಂಪನ್ಮೂಲಗಳು
9th Maths
9th Kannada Medium
ತರಂಗ-ಬೇಸಿಗೆ ಮೊಬೈಲ್ ಟ್ಯೂಷನ್
10th Taranga
Kannada Medium Taranga
Maths - Taranga
Science - Taranga
ಸಮಾಂತರ ಶ್ರೇಢಿಗಳು
ತ್ರಿಭುಜಗಳು
ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು tr
ಆಮ್ಲಗಳು ಪ್ರತ್ಯಾಮ್ಲಗಳು ಮತ್ತು ಲವಣಗಳು tr
ELECTRICITY KANNADA
English Medium Taranga
E Maths - Taranga
E Science - Taranga
Chemical Reactions & Equations - Taranga
E Acids bases and salts - t
E Metals and Non Metals Tr
9th Taranga
English Med Ta
Science Kanna Ta
Matter In Our Surrounding
Kann Med Ta
Science ta Ka
ನಮ್ಮ ಸುತ್ತಲಿನ ದ್ರವ್ಯಗಳು ta
8th Taranga
7th Taranga
6th Taranga
More
12
21
22
23
28
27
29
30
31
24
25
26
ಗಣಿತ Passing Package
Passing Package ಸಮಾಜ ವಿಜ್ಞಾನ
Passing Package Social Science
Passing Package ಗಣಿತ
English
A Hero
Grandma Climbs A Tree
There's a Girl By The Tracks
Quality of Mercy
Genleman of Rio en Medio
I Am the Land
Dr.B.R.Ambedkar
The Song of India
ಕನ್ನಡ
ಯುದ್ಧ
ಶಬರಿ
ಲಂಡನ್ ನಗರ
ಭಾಗ್ಯಶಿಲ್ಪಿಗಳು
ಎದೆಗೆ ಬಿದ್ದ ಅಕ್ಷರ
ವ್ಯಾಘ್ರಗೀತೆ
ವೃಕ್ಷಸಾಕ್ಷಿ
ಸುಕುಮಾರಸ್ವಾಮಿಯ ಕಥೆ
ಸಂಕಲ್ಪಗೀತೆ
ಹಕ್ಕಿ ಹಾರುತಿದೆ ನೋಡಿದಿರಾ
ಹಲಗಲಿ ಬೇಡರು
ಕೌರವೇಂದ್ರನ ಕೊಂದೆ ನೀನು
ಹಸುರು
ಛಲಮನೆ ಮೆರೆವೆಂ
ವೀರ ಲವ
ಕೆಮ್ಮನೆ ಮೀಸೆಹೊತ್ತನೆ
ಸ್ವಾಮಿ ವಿವೇಕಾನಂದರ ಚಿಂತನೆಗಳು
ವಸಂತ ಮುಖ ತೋರಲಿಲ್ಲ
ಭಗತ್ ಸಿಂಗ್
ಮೃಗ ಮತ್ತು ಸುಂದರಿ
ಜನಪದದ ಒಗಟುಗಳು
SSLC
SSLC Kannada Medium
Full Notes
Science full notes
Maths full notes
Social science full notes
Chapterwise notes
1
SSLC English Medium
SSLC-Science
Chemical Reactions and Equations
Acids Bases And Salts
Carbon & Its Compounds
Control & Co-ordination
Electricity
Heredity & Evolution
How do organisms reproduce
Human eye and colorful world
Life process
Magnetic effect of current
Management of natural resources
Our environment
Periodic classification
sources of energy
Metals And Non Metals
News
Days
1
2
3
4
5
6
7
8
9
10
11
13
14
15
16
17
18
19
20
science passing package
Education
ಕನ್ನಡ ಮಾಧ್ಯಮ
ವಿಜ್ಞಾನ
ನಮ್ಮ ಪರಿಸರ
ಜೀವಕ್ರಿಯೆಗಳು
ಧಾತುಗಳ ಆವರ್ತನೀಯ ವರ್ಗೀಕರಣ
ಆಮ್ಲಗಳು ಪ್ರತ್ಯಾಮ್ಲಗಳು ಮತ್ತು ಲವಣಗಳು
ಕಾರ್ಬನ್ ಮತ್ತು ಅದರ ಸಂಯುಕ್ತಗಳು
ಅನುವಂಶೀಯತೆ ಮತ್ತು ಜೀವ ವಿಕಾಸ
ಬೆಳಕು, ಪ್ರತಿಫಲನ ಮತ್ತು ವಕ್ರೀಭವನ
ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು
ಲೋಹಗಳು ಮತ್ತು ಅಲೋಹಗಳು
ಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ
ಮಾನವನ ಕಣ್ಣು ಮತ್ತು ವರ್ಣಮಯ ಜಗತ್ತು
ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ
ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು
ವಿದ್ಯುಚ್ಛಕ್ತಿ
ನಿಯಂತ್ರಣ ಮತ್ತು ಸಹಭಾಗಿತ್ವ
ಶಕ್ತಿಯ ಆಕರಗಳು
ಸಮಾಜ ವಿಜ್ಞಾನ
हिंदी
1st PUC
Model Question Papers
Accountancy
Economics
Business Studies
History
Sociology
English PU
Question Banks
Accountancy QB
2nd PUC
Question Banks 2PU
English 2PU
Economics QB
Sociology 2Pu
Geography 2PU
Statistics 2PU
Political Science 2PU
Entertainment
Home
current affairs 2019
Untitled page
Untitled page
Untitled page
Untitled page
Untitled page
Untitled page
Untitled page
Untitled page
Untitled page
Untitled page
SSLC
Current Affairs 2020
January
February
GENERAL KNOWLEDGE
9th std
9th Kannada Medium
9th Science
ನಮ್ಮ ಸುತ್ತಮುತ್ತಲಿನ ದ್ರವ್ಯಗಳು
ನಮ್ಮ ಸುತ್ತಲಿನ ದ್ರವ್ಯವು ಶುದ್ಧವೇ
ಪರಮಾಣುವಿನ ರಚನೆ
ಶಬ್ಧ
ಬಲ ಮತ್ತು ಚಲನೆಯ ನಿಯಮಗಳು
ಅಂಗಾಂಶಗಳು
ನೈಸರ್ಗಿಕ ಸಂಪನ್ಮೂಲಗಳು
9th Maths
9th Kannada Medium
ತರಂಗ-ಬೇಸಿಗೆ ಮೊಬೈಲ್ ಟ್ಯೂಷನ್
10th Taranga
Kannada Medium Taranga
Maths - Taranga
Science - Taranga
ಸಮಾಂತರ ಶ್ರೇಢಿಗಳು
ತ್ರಿಭುಜಗಳು
ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು tr
ಆಮ್ಲಗಳು ಪ್ರತ್ಯಾಮ್ಲಗಳು ಮತ್ತು ಲವಣಗಳು tr
ELECTRICITY KANNADA
English Medium Taranga
E Maths - Taranga
E Science - Taranga
Chemical Reactions & Equations - Taranga
E Acids bases and salts - t
E Metals and Non Metals Tr
9th Taranga
English Med Ta
Science Kanna Ta
Matter In Our Surrounding
Kann Med Ta
Science ta Ka
ನಮ್ಮ ಸುತ್ತಲಿನ ದ್ರವ್ಯಗಳು ta
8th Taranga
7th Taranga
6th Taranga
ನಿಯಂತ್ರಣ ಮತ್ತು ಸಹಭಾಗಿತ್ವ
ಗ್ರಾಹಕಗಳು ಸಾಮಾನ್ಯವಾಗಿ ಎಲ್ಲಿ ಕಂಡುಬರುತ್ತವೆ
ಗ್ರಾಹಕಗಳು ಸಾಮಾನ್ಯವಾಗಿ ಒಳ ಕಿವಿ, ಮೂಗು, ನಾಲಿಗೆ ಮುಂತಾದ ಜ್ಞಾನೇಂದ್ರಿಯ ಗಳಲ್ಲಿ ಕಂಡುಬರುತ್ತವೆ
ಪ್ರಾಣಿಗಳಲ್ಲಿ ನರವ್ಯೂಹವು ಹೇಗೆ ಕೆಲಸ ಮಾಡುತ್ತದೆ
- ಪ್ರಾಣಿಗಳು ಸಾಮಾನ್ಯವಾಗಿ ಒಳ ಕಿವಿ ಮೂಗು, ನಾಲಿಗೆಗಳ ಜ್ಞಾನೇಂದ್ರಿಯ ಗಳಲ್ಲಿ ಗ್ರಾಹಕಗಳನ್ನು ಹೊಂದಿರುತ್ತವೆ
- ಈ ಗ್ರಾಹಕಗಳು ಪರಿಸರದೊಂದಿಗೆ ಸಂಪರ್ಕ ಹೊಂದಿರುತ್ತವೆ ಮತ್ತು ಬೇರೆ ಬೇರೆ ರೀತಿಯ ಕ್ರಿಯೆಗಳಿಗೆ ಪ್ರತಿಕ್ರಿಯೆ ನೀಡಲು ಮಾಹಿತಿಯನ್ನು ಹೊಂದಿರುತ್ತವೆ
- ನರಕೋಶ ವೊಂದರ ಡೆಂಡ್ರೈಟ್ ತುದಿಯಲ್ಲಿ ಈ ಮಾಹಿತಿಯು ಒಂದು ರಾಸಾಯನಿಕ ಕ್ರಿಯೆಯನ್ನು ಉಂಟು ಮಾಡುತ್ತದೆ
- ಇದು ಒಂದು ವಿದ್ಯುತ್ ಆವೇಗವನ್ನು ಸೃಷ್ಟಿಸುತ್ತದೆ
- ಆ ವಿದ್ಯುತ್ ಆವೇಗವು ಡೆಂಡ್ರೈಟ್ ಗಳಿಂದ ಕೋಶ ಕಾಯಕ್ಕೆ ನಂತರ ಆಕ್ಸಾನ್ ಉದ್ದಕ್ಕೂ ಅದರ ತುದಿಯವರೆಗೆ ಚಲಿಸುತ್ತದೆ
- ಆಕ್ಸಾನ್ ತುದಿಯಲ್ಲಿ ವಿದ್ಯುತ್ ಆವೇಗವು ಕೆಲವು ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ
- ಈ ರಾಸಾಯನಿಕಗಳು ಸಂಸರ್ಗವನ್ನು ದಾಟುತ್ತವೆ
- ಮುಂದಿನ ನರಕೋಶದ ಡೆಂಡ್ರೈಟ್ ಗಳಲ್ಲಿ ಇದೇ ರೀತಿಯ ವಿದ್ಯುತ್ ಆವೇಗವನ್ನು ಪ್ರಾರಂಭಿಸುತ್ತವೆ
- ಈ ರೀತಿ ನರ ವೇಗಗಳು ದೇಹದಲ್ಲಿ ಸಂಚರಿಸುತ್ತವೆ
- ನರ ಅಂಗಾಂಶವು ನರಕೋಶ ಅಥವಾ ನ್ಯೂರಾನ್ ಗಳಿಂದ ಆಗಿರುವ ಒಂದು ವ್ಯವಸ್ಥಿತ ಜಾಲ
- ಈ ಜಾಲದ ಮುಖಾಂತರ ಮಾಹಿತಿಯು ಒಂದು ದೇಹದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ತಲುಪುತ್ತವೆ
- ಅದೇ ರೀತಿ ಮೆದುಳಿನ ವರೆಗೂ ತಲುಪುವ ವಿದ್ಯುತ್ ಆವೇಗಕ್ಕೆ ತಕ್ಕ ಪ್ರತಿಕ್ರಿಯೆಯನ್ನು ಮೆದುಳು ನೀಡುತ್ತದೆ
ಪರಾವರ್ತಿತ ಚಾಪ ಎಂದರೇನು
ವಾತಾವರಣದ ಸಂಕೇತಗಳನ್ನು ಗುರುತಿಸುವ ಒಳಹರಿವು ಪ್ರಕ್ರಿಯೆ ಮತ್ತು ಆ ಸಂಕೇತಗಳಿಗೆ ಪ್ರತಿಕ್ರಿಯೆ ನೀಡುವ ಹೊರಹರಿವಿನ ತ್ವರಿತ ಸಂಪರ್ಕವನ್ನು ಪರಾವರ್ತಿತ ಚಾಪ ಎಂದು ಕರೆಯುವರು
ಪರಾವರ್ತಿತ ಜಾಪದ ಸಂಪರ್ಕ ಎಲ್ಲಿ ಉಂಟಾಗುತ್ತದೆ
ಜ್ಞಾನವಾಹಿ ಮತ್ತು ಕ್ರಿಯಾ ವಾಹಿ ನರಗಳ ಮಧ್ಯೆ ಹಾಗೂ ದೇಹದ ಎಲ್ಲ ಭಾಗಗಳ ನರಗಳ ಗುಂಪು ಮೆದುಳು ಮತ್ತು ಮೆದುಳು ಬಳ್ಳಿಗಳ ಮಧ್ಯೆ ಪರಾವರ್ತಿತ ಚಾಪ ಉಂಟಾಗುತ್ತದೆ
ಮೆದುಳಿನ ಪ್ರಮುಖ ಭಾಗಗಳು ಯಾವುವು ಮೆದುಳಿನ ಪ್ರಮುಖ ಭಾಗಗಳು
ಮುಮ್ಮೆದಳು
ಹಿಮ್ಮೆದುಳು
ಮಧ್ಯ ಮೆದುಳು
ಮಿದುಳಿನ ಆಲೋಚನೆಯ ಭಾಗ ಯಾವುದು
ಮುಮ್ಮೆದುಳು
ಮುಮ್ಮೆದುಳಿನ ಕಾರ್ಯವೇನು
- ಮುಮ್ಮೆದಳು ವಿವಿಧ ಗ್ರಾಹಕ ಜೀವಕೋಶಗಳಿಂದ ಸಂವೇದನಾ ವೇಗಗಳನ್ನು ಸ್ವೀಕರಿಸುವ ಪ್ರದೇಶವನ್ನು ಹೊಂದಿದೆ
- ಮುಮ್ಮೆದುಳಿನ ಬೇರೆ ಬೇರೆ ಪ್ರದೇಶಗಳು ಶ್ರವಣ ,ವಾಸನೆ , ದೃಷ್ಟಿ ಮತ್ತಿತರ ಕಾರ್ಯಗಳನ್ನು ನಿರ್ವಹಿಸಲು ವೈಶಿಷ್ಟ್ಯತೆಯನ್ನು ಪಡೆದಿದೆ
ಅನೈಚ್ಛಿಕ ಕ್ರಿಯೆಗಳನ್ನು ನಿಯಂತ್ರಿಸುವ ಮೆದುಳಿನ ಭಾಗ ಯಾವುದು
ಮಧ್ಯದ ಮಿದುಳು, ಹಿಮ್ಮಿದುಳು
ಐಚ್ಛಿಕ ಕ್ರಿಯೆಗಳನ್ನು ನಿಯಂತ್ರಿಸುವ ಮೆದುಳಿನ ಭಾಗ ಯಾವುದು
ಹಿಮ್ಮೆದುಳಿನ ಭಾಗವಾದ ಅನು ಮಸ್ತಿಷ್ಕ
ಮೆದುಳು ಹೇಗೆ ಸಂರಕ್ಷಿಸಲ್ಪಟ್ಟಿದೆ
- ಮೆದುಳು ಒಂದು ಎಲುವಿನ ಪೆಟ್ಟಿಗೆಯೊಳಗೆ ಇರಿಸಲ್ಪಟ್ಟಿದ್ದ
- ಪೆಟ್ಟಿಗೆಯೊಳಗೆ ಒಂದು ದ್ರವ ತುಂಬಿದ ಬಲೂನಿನಲ್ಲಿ ಮೆದುಳು ಇರಿಸಲ್ಪಟ್ಟಿದ್ದು
- ಇದು ಆಘಾತದಿಂದ ರಕ್ಷಣೆಯನ್ನು ಒದಗಿಸುತ್ತದೆ
ಮುಟ್ಟಿದರೆ ಮುನಿ ಸಸ್ಯವು ಯಾವ ಕುಟುಂಬಕ್ಕೆ ಸೇರಿದೆ
ಮಿಮೋಸ
ಸಸ್ಯಗಳಲ್ಲಿ ಎಷ್ಟು ವಿಧದ ಚಲನೆ ಕಂಡು ಬರುತ್ತದೆ
- ಎರಡು ವಿಭಿನ್ನ ರೀತಿಯ ಚಲನೆಗಳು ಕಂಡುಬರುತ್ತವೆ
- ಬೆಳವಣಿಗೆಯನ್ನು ಆಧರಿಸಿದ ಚಲನೆ
- ಸ್ವತಂತ್ರ್ಯ ಚಾಲನೆ
ಸಸ್ಯಗಳಲ್ಲಿ ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ ಹೇಗೆ ಉಂಟಾಗುತ್ತದೆ ವಿವರಿಸಿ
- ಸಸ್ಯದಲ್ಲಿ ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆಯೂ ಸಸ್ಯದ ಯಾವ ಭಾಗವು ನಿಖರವಾಗಿ ಸ್ಪರ್ಶಿಸಲಿದೆ ಮತ್ತು ಸಸ್ಯದ ಯಾವ ಭಾಗವೂ ನಿಜವಾಗಿ ಚಲಿಸಿದೆ ಎಂಬುದರ ಮುಖಾಂತರ ಸ್ಪಷ್ಟವಾಗುತ್ತದೆ
- ಸಸ್ಯ ಗಳಲ್ಲಿಯೂ ಕೂಡ ಸ್ಪರ್ಶಕ್ಕೆ ಒಳಗಾದ ಮಾಹಿತಿಯು ಸಂವಹನಗೊಂಡಿರುತ್ತದೆ
- ಸಸ್ಯಗಳು ಕೂಡ ಈ ಮಾಹಿತಿಯನ್ನು ಜೀವಕೋಶದಿಂದ ಜೀವಕೋಶಕ್ಕೆ ತಲುಪಿಸಲು ವಿದ್ಯುತ್ ರಾಸಾಯನಿಕ ವಿಧಾನವನ್ನು ಬಳಸುತ್ತವೆ
- ಆದರೆ ಸಸ್ಯಗಳಲ್ಲಿ ಪ್ರಾಣಿಗಳಂತೆ ಇಂತಹ ಮಾಹಿತಿಗಳನ್ನು ರವಾನಿಸಲು ವಿಶಿಷ್ಟ ಅಂಗಾಂಶಗಳಿಲ್ಲ
- ಹಾಗಾಗಿ ಸಸ್ಯಗಳು ಪ್ರತಿಕ್ರಿಯೆಯನ್ನು ತೋರಿಸಬೇಕಾದರೆ ಚಲನೆ ಸಾಧ್ಯವಾಗಲು
- ತಮ್ಮ ಆಕಾರವನ್ನು ಬದಲಿಸಬೇಕಾಗುತ್ತದೆ
- ಸಸ್ಯ ಜೀವಕೋಶಗಳು ತಮ್ಮೊಳಗಿನ ನೀರಿನ ಪ್ರಮಾಣವನ್ನು ಬದಲಾಯಿಸಿ ತಮ್ಮ ಆಕಾರವನ್ನು ಬದಲಾಯಿಸುತ್ತವೆ
- ಇದರ ಪರಿಣಾಮವಾಗಿ ಅವು ಉಬ್ಬುವ ಅಥವಾ ಮುದುಡುವ ಮೂಲಕ ತಮ್ಮ ಆಕಾರವನ್ನು ಬದಲಾಯಿಸುತ್ತದೆ
- ಇದೆ ಇಲ್ಲಿನ ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ
ಬಟಾಣಿ ಸಸ್ಯಗಳಲ್ಲಿ ಉಂಟಾಗುವ ಚಲನೆಯ ಬೆಳವಣಿಗೆಯನ್ನು ವಿವರಿಸಿ
- ಬಟಾಣಿ ಸಸ್ಯಗಳ ಕೆಲವು ಸಸ್ಯಗಳು ಬಳ್ಳಿಯ ಕುಡಿಗಳ ಸಹಾಯದಿಂದ ಇತರ ಸಸ್ಯಗಳ ಅಥವಾ ಬೇಲಿಯ ಮೇಲೆರುತ್ತವೆ
- ಈ ಬಳ್ಳಿಯ ಕುಡಿಗಳು ಸ್ಪರ್ಶ ಸೂಕ್ಷ್ಮವಾಗಿರುತ್ತವೆ
- ಅವು ಯಾವುದೇ ಆಧಾರ ಸಂಪರ್ಕಕ್ಕೆ ಬಂದಾಗ ಆಧಾರದೊಂದಿಗೆ ಸಂಪರ್ಕದಲ್ಲಿರುವ ಕುಡಿಯು ಆಧಾರದಿಂದ ದೂರವಿರುವ ಕುಡಿಯ ಭಾಗದಷ್ಟು ವೇಗವಾಗಿ ಬೆಳೆಯುವುದಿಲ್ಲ
- ಇದರಿಂದಾಗಿ ಕುಡಿಯು ಆಧಾರದ ಸುತ್ತ ವೃತ್ತಾಕಾರದಲ್ಲಿ ಆವರಿಸಿ ಅದಕ್ಕೆ ಅಂಟಿಕೊಳ್ಳುತ್ತದೆ
- ಬಹಳ ಸಾಮಾನ್ಯವಾಗಿ ಸಸ್ಯಗಳು ನಿರ್ದಿಷ್ಟ ದಿಕ್ಕಿನಲ್ಲಿ ಬೆಳೆಯುವ ಮೂಲಕ ಪ್ರಚೋದನೆಗಳಿಗೆ ನಿಧಾನವಾಗಿ
ಸಸ್ಯಗಳಲ್ಲಿ ದ್ಯುತಿ ಅನುವರ್ತನೆ ಚಲನೆಯನ್ನು ತೋರಿಸುವ ಪ್ರಯೋಗವನ್ನು ಬರೆಯಿರಿ
- ಒಂದು ಕೋನಿಕಲ್ ಫ್ಲಾಸ್ಕ್ ನ್ನು ನೀರಿನಿಂದ ತುಂಬಿ
- ಫ್ಲಾಸ್ಕ್ ನ ಕುತ್ತಿಗೆಯ ಭಾಗವನ್ನು ಒಂದು ತಂತಿಯ ಜಾಲರಿಯಿಂದ ಮುಚ್ಚಿ
- ತಂತಿಯ ಜಾಲರಿಯ ಮೇಲೆ ಆಗ ತಾನೇ ಮೊಳಕೆಯೊಡೆದ ಎರಡು ಅಥವಾ ಮೂರು ಹುರುಳಿ ಬೀಜಗಳನ್ನು ಇಡಿ
- ಒಂದು ಬದಿ ತೆರೆದಿರುವ ಒಂದು ರಟ್ಟಿನ ಪೆಟ್ಟಿಗೆಯನ್ನು ತೆಗೆದುಕೊಳ್ಳಿ
- ಪೆಟ್ಟಿಗೆಯ ತೆರೆದ ಭಾಗವು ಕಿಟಕಿಯಿಂದ ಬರುವ ಬೆಳಕಿಗೆ ಮುಖಾಮುಖಿಯಾಗುವ ರೀತಿಯಲ್ಲಿ ಫ್ಲಾಸ್ಕ್ ಅನ್ನು ಪೆಟ್ಟಿಗೆಯ ಒಳಗಿಡಿ
- ಎರಡು ಅಥವಾ ಮೂರು ದಿನಗಳ ನಂತರ ಎಳೆಯ ಕಾಂಡಗಳು ಬೆಳಕಿನ ಕಡೆಗೆ ಮತ್ತು ಬೇರುಗಳು ಬೆಳಕಿನಿಂದ ದೂರ ಬಾಗಿರುವುದನ್ನು ಗಮನಿಸಬಹುದು
- ಇಲ್ಲಿ ಬೆಳವಣಿಗೆಯು ಬೆಳಕಿನ ದಿಕ್ಕಿನೆಡೆಗೆ ಆಕರ್ಷಿತವಾಗಿದೆ ಇದನ್ನು ದ್ಯುತಿಅನುವರ್ತನೆ ಚಾಲನೆ ಎನ್ನುವರು
ಸಸ್ಯಗಳಲ್ಲಿ ಕಂಡುಬರುವ ವಿವಿಧ ಪ್ರಕಾರದ ಚಲನೆಯ ಬೆಳವಣಿಗೆಗಳನ್ನು ಹೆಸರಿಸಿ
ದ್ಯುತಿಅನುವರ್ತನೆ
ಗುರುತ್ವಾನು ವರ್ತನೆ
ಜಲಾನುವರ್ತನೆ
ರಾಸಾಯನಿಕಾನುವರ್ತನೆ
ದ್ಯುತಿ ಅನುವರ್ತನೆ ಚಲನೆ ಎಂದರೇನು
ಸಸ್ಯದ ಎಲೆಯ ಕಾಂಡಗಳು ಬೆಳಕಿನೆಡೆಗೆ ಸಾಗುವ ಪ್ರತಿಕ್ರಿಯೆ ಮತ್ತು ಬೇರುಗಳು ಬೆಳಕಿನಿಂದ ದೂರವಾಗಿ ಬಾಗುವ ಪ್ರತಿಕ್ರಿಯೆಗಳಿಗೆ ದ್ಯುತಿ ಅನುವರ್ತನೆ ಚಲನೆ ಎನ್ನುತ್ತಾರೆ
ಗುರುತ್ವಾನುವರ್ತನೆ ಎಂದರೇನು
ಸಸ್ಯದ ಬೇರುಗಳು ಭೂಮಿಯ ಅಥವಾ ಗುರುತ್ವ ಸೆಳೆತಕ್ಕೆ ಪ್ರತಿಕ್ರಿಯೆಯಾಗಿ ಕೆಳಮುಖವಾಗಿ ಆಗುವ ಬೆಳವಣಿಗೆಯನ್ನು ಗುರುತ್ವಾನುವರ್ತನೆ ಎನ್ನುತ್ತಾರೆ
ರಾಸಾಯನಿಕಾನುವರ್ತನೆ ಎಂದರೇನು
ಸಸ್ಯಗಳು ರಾಸಾಯನಿಕಗಳ ಆಕರ್ಷಣೆಯಿಂದ ಉಂಟಾಗುವ ಬೆಳವಣಿಗೆಯನ್ನು ರಾಸಾಯನಿಕಾನುವರ್ತನೆ ಚಲನೆ ಎನ್ನುವರು
ರಾಸಾಯನಿಕಾನುವರ್ತನೆ ಚಲನೆಗೆ ಉದಾಹರಣೆ ಕೊಡಿ
ಅಂಡಾಣುಗಳ ಕಡೆಗೆ ಪರಾಗರೇಣು ನಳಿಕೆಗಳ ಬೆಳವಣಿಗೆ
ಸಸ್ಯದ ಹಾರ್ಮೋನ್ ಗಳ ಕಾರ್ಯವೇನು
ಸಸ್ಯದ ಹಾರ್ಮೋನುಗಳು ಬೆಳವಣಿಗೆ ಅಭಿವದ್ಧಿ ಮತ್ತು
ಪರಿಸರಕ್ಕೆ ಪ್ರತಿಕ್ರಿಯಿಸುವುದನ್ನು ಸಮನ್ವಯಗೊಳಿಸಲು ಸಹಾಯ ಮಾಡುತ್ತವೆ
ಸಸ್ಯ ದಲ್ಲಿರುವ ವಿವಿಧ ಹಾರ್ಮೋನುಗಳನ್ನು ಹೆಸರಿಸಿ
ಆಕ್ಸಿನ್
ಜಿಬ್ಬ ರ್ ಲಿನ್
ಸೈಟೋಕೈನಿನ್
ಅಬ್ಸಿಸಿಕ್ ಆಮ್ಲ
ಸಸ್ಯದ ವಿವಿಧ ಹಾರ್ಮೋನ್ ಗಳ ಕಾರ್ಯವೇನು
ಆಕ್ಸಿನ್ ಹಾರ್ಮೋನ್
- ಸಸ್ಯದ ಕಾಂಡ ತುದಿಯಲ್ಲಿ ಸಂಶ್ಲೇಷಿತ ಗೊಳ್ಳುತ್ತದೆ
- ಆಕ್ಸಿನ್ ಸಸ್ಯದ ಕಾಂಡದ ತುದಿಯನ್ನು ಉದ್ದವಾಗಿ ಬೆಳೆಯಲು ಸಹಾಯ ಮಾಡುತ್ತದೆ
- ಸಸ್ಯದ ಕಾಂಡ ಭಾಗದಲ್ಲಿರುವ ಜೀವಕೋಶಗಳನ್ನು ಉದ್ದವಾಗಿ ಬೆಳೆಯಲು ಪ್ರಚೋದಿಸುತ್ತದೆ
ಜಿಬ್ಬರ್ ಲಿನ್ ಗಳು ಕೂಡ ಕಾಂಡದ ಬೆಳವಣಿಗೆಯಲ್ಲಿ ಸಹಕರಿಸುತ್ತವೆ
ಸೈಟೋಕೈನಿನ್
- ಕೋಶ ವಿಭಜನೆಯನ್ನು ಉತ್ತೇಜಿಸುತ್ತವೆ
- ಇವು ಹಣ್ಣು ಮತ್ತು ಬೀಜಗಳ ಭಾಗಗಳಲ್ಲಿ ತೀವ್ರ ಕೋಶ ವಿಭಜನೆಗೆ ಉತ್ತೇಜಿಸುತ್ತವೆ
ಅಬ್ಸಿಸಿಕ್ ಆಮ್ಲ
ಸಸ್ಯದ ಬೆಳವಣಿಗೆಯನ್ನು
ನಿಲ್ಲಿಸುವ ಕಾರ್ಯವನ್ನು ಮಾಡುತ್ತದೆ
ಸಸ್ಯದ ಬೆಳವಣಿಗೆಯನ್ನೂ ನಿಲ್ಲಿಸುವ ಹಾರ್ಮೋನ್ ಯಾವುದು
ಅಬ್ಸಿಸಿಕ್ ಆಮ್ಲ
ಪ್ರಾಣಿಗಳಲ್ಲಿ ಕಂಡುಬರುವ ವಿವಿಧ ಹಾರ್ಮೋನ್ಗಳನ್ನು ಹೆಸರಿಸಿ
ಆಡ್ರಿನಲಿನ್ ಗ್ರಂಥಿಗಳಿಂದ ಅಡ್ರಿನಾಲಿನ್ ಹಾರ್ಮೋನ್ಸ್
ಥೈರಾಯ್ಡ್ ಗ್ರಂಥಿಗಳು ಥೈರಾಕ್ಸಿನ್ ಅನ್ನು ಉತ್ಪತ್ತಿ ಮಾಡುತ್ತವೆ
ಪಿಟ್ಯುಟರಿ ಗ್ರಂಥಿಗಳು ಬೆಳವಣಿಗೆಯ ಹಾರ್ಮೋನ್ಗಳನ್ನು ಉತ್ಪತ್ತಿ ಮಾಡುತ್ತವೆ
ಮೇದೋಜೀರಕ ಗ್ರಂಥಿಗಳು ಇನ್ಸುಲಿನ್ ಎಂಬ ಹಾರ್ಮೋನ್ ಅನ್ನು ಉತ್ಪತ್ತಿ ಮಾಡುತ್ತದೆ
ವೃಷಣಗಳು ಟೆಸ್ಟೊಸ್ಟಿರಾನ್ ಹಾರ್ಮೋನ್ ಅನ್ನು ಉತ್ಪಾದಿಸುತ್ತದೆ
ಅಂಡಾಶಯಗಳು ಈಸ್ಟ್ರೋಜನ್ ಹಾರ್ಮೋನ್ ಅನ್ನು ಉತ್ಪತ್ತಿ ಮಾಡುತ್ತದೆ
ಥೈರಾಕ್ಸಿನ್ ಹಾರ್ಮೋನ್ ಕಾರ್ಯವೇನು
- ಇದು ನಮ್ಮ ದೇಹದಲ್ಲಿ ಕಾರ್ಬೋಹೈಡ್ರೇಟ್, ಪ್ರೊಟೀನ್ ಮತ್ತು ಕೊಬ್ಬಿನ ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸುತ್ತದೆ
- ದೇಹದ ಬೆಳವಣಿಗೆಗಾಗಿ ಅತ್ಯುತ್ತಮ ಸಮತೋಲನವನ್ನು ಒದಗಿಸುತ್ತದೆ
ಅಯೋಡಿನ್ ಕೊರತೆಯಿಂದ ಉಂಟಾಗುವ ರೋಗ ಯಾವುದು
ಗಳಗಂಡ
ಬೆಳವಣಿಗೆ ಹಾರ್ಮೋನ್ ಕಾರ್ಯವೇನು
ಇದು ದೇಹದ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ನಿಯಂತ್ರಿಸುತ್ತದೆ
ಕುಬ್ಜತೆ ಎಂದರೇನು
ಬೆಳವಣಿಗೆ ಹಾರ್ಮೋನಿನ ಕೊರತೆಯಿಂದ ವ್ಯಕ್ತಿಯು ಕುಳ್ಳಗಿನ ಆಕಾರವನ್ನು ಹೊಂದುತ್ತಾನೆ ಇದನ್ನು ಕುಬ್ಜತೆ ಎಂದು ಕರೆಯುವರು
ದೈತ್ಯತೆ ಎಂದರೇನು
ಅತಿಯಾದ ಬೆಳವಣಿಗೆ ಹಾರ್ಮೋನಿನ ರವಿಕೆಯಿಂದ ನಿಯಂತ್ರಣವಿಲ್ಲದ ದೇಹದ ಎತ್ತರವನ್ನು ಹೊಂದುವ ಸ್ಥಿತಿಗೆ ದೈತ್ಯತೆ ಎನ್ನುವರು
ಇನ್ಸುಲಿನ್ ಕಾರ್ಯವೇನು
ಇದು ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ
ಟೆಸ್ಟೊಸ್ಟಿರಾನ್ ಕಾರ್ಯವೇನು
ಇದು ಹುಡುಗರಲ್ಲಿ ಪ್ರೌಢಾವಸ್ಥೆಯಲ್ಲಿ ಉಂಟಾಗುವ ಬದಲಾವಣೆಗಳಿಗೆ ಕಾರಣವಾಗಿದೆ
ಈಸ್ಟ್ರೋಜನ್ಗಳ ಕಾರ್ಯವೇನು
ಇವು ಹುಡುಗಿಯರಲ್ಲಿ ಪ್ರೌಢಾವಸ್ಥೆಯಲ್ಲಿ ಉಂಟಾಗುವ ಬದಲಾವಣೆಗಳಿಗೆ ಕಾರಣವಾಗಿವೆ
ಹೆಣ್ಣು ಸಂತಾನೋತ್ಪತ್ತಿ ಅಂಗಗಳ ಬೆಳವಣಿಗೆ ಋತುಚಕ್ರದ ನಿಯಂತ್ರಣ
Google Sites
Report abuse
Page details
Page updated
Google Sites
Report abuse