ಉತ್ತರ: ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ
ಇಂದಲ್ಲ ನಾಳೆ ಫಲ ಕೊಡುವ ಅಂಶಗಳು.
ಉತ್ತರ: ಮನೆ ಮಂಚಮ್ಮ ಒಂದೂರಿನ ಗ್ರಾಮದೇವತೆ.
ಉತ್ತರ: ಮನೆ ಮಂಚಮ್ಮನ ಕತೆ ಹೇಳಿದ ಕವಿ ಸಿದ್ಧಲಿಂಗಯ್ಯ.
ಉತ್ತರ: ಶಿವಾನುಭವ ಶಬ್ದಕೋಶ ಪುಸ್ತಕ ಬರೆದವರು ದಿ.
ಫ.ಗು. ಹಳಕಟ್ಟಿಯವರು.
ಉತ್ತರ: ವಚನಕಾರರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು.
ಉತ್ತರ: ಅಶೋಕ ಪೈ ಅವರ ವೃತ್ತಿ. ಮನೋವೈದ್ಯಕೀಯ.
ಉತ್ತರ: ಅನುಕಂಪನದಿಂದ ಇಡೀ ಜೀವಸಂಕುಲದ
ಕಲ್ಯಾಣವನ್ನು ಬಯಸುವುದೇ ದೇವನೂರರ ನನ್ನ ದೇವರು.
ಉತ್ತರ: ಅಶೋಕ ಪೈ ಅವರು ಹೇಳಿದ ಸಂಶೋಧನಾ
ರೈವೇನೆಂದರೆ- ಕೆಲವು ಜನ ಒಂದು ಕೊಠಡಿಯಲ್ಲಿ ಕುಳಿತು ಟೆಲಿವಿಷನ್
ನೋಡುತ್ತಿದ್ದಾರೆ ಎಂದಿಟ್ಟುಕೊಳ್ಳೋಣ. ಇನ್ನೊಂದಿಷ್ಟು ಜನ ಇದರ
ಅರಿವಿಲ್ಲದೆ ಇನ್ನೊಂದು ಪಕ್ಕದ ಕೊಠಡಿಯಲ್ಲಿ ಏನೋ ಮಾತುಕತೆ
ಯಾಡುತ್ತ ತಮ್ಮಷ್ಟಕ್ಕೆ ತಾವಿರುವರು ಎಂದಿಟ್ಟುಕೊಳ್ಳೋಣ. ಆಗ
ಟೆಲಿವಿಷನ್ನಲ್ಲಿ ಯಾವುದಾದರೂ ಕೊಲೆಯ ದೃಶ್ಯ ಬಂದಾಗ ಇಲ್ಲಿ
ಅದನ್ನು ನೋಡುತ್ತಿದ್ದವರ ದುಃಖದ ಭಾವನೆಯು ಇದನ್ನು ನೋಡದೆ
ಇರುವ ಪಕ್ಕದ ಕೊಠಡಿಯಲ್ಲಿ ಇರುವವರ ಮನಸ್ಸಿಗೂ ಮುಟ್ಟಿ ಅವರ
ಮನಸ್ಸು ಸ್ವಲ್ಪ ಮಟ್ಟಿಗೆ ದುಗುಡಗೊಳ್ಳುತ್ತದೆ. ಅದೇ ಟೆಲಿವಿಷನ್ನಲ್ಲಿ
ಯಾವುದಾದರೂ ನೃತ್ಯ ಬಂದಾಗ ಅದನ್ನು ನೋಡುತ್ತಿದ್ದವರ ಮುಖದ
ಖುಷಿ ಭಾವನೆಯು ಪಕ್ಕದ ಕೊಠಡಿಯಲ್ಲಿ ಇದನ್ನು ನೋಡದ ತಮ್ಮಷ್ಟಕ್ಕೆ
ತಾವೇ ಇದ್ದವರ ಮನಸ್ಸಿನ ಮೇಲೂ ಪರಿಣಾಮ ಮಾಡಿ ಸ್ವಲ್ಪ ಮಟ್ಟಿಗೆ
ಸಂತೋಷದ ಭಾವನೆ ಉಂಟಾಗುವಂತೆ ಮಾಡುವುದೇ ಆ ಸತ್ಯ.
ಉತ್ತರ: ವಚನಕಾರರು ನಮ್ಮ ಸುತ್ತಮುತ್ತ ಇರುವ ದೇವರು
ಗಳನ್ನು ದೇವರು ಅಂದುಕೊಂಡಿರಲಿಲ್ಲ. ಪ್ರತಿಯೊಬ್ಬ ವಚನಕಾರರಿಗೂ
ಅವರವರದೇ ಇಷ್ಟದೈವ. ಅಂದರೆ ಅವರಿಗೆ ಅವರವರ ಪ್ರಜ್ಞೆಯೇ
ದೇವರಾಗಿತ್ತು. ವಚನಕಾರರು ತಮ್ಮ ತಮ್ಮ ಕಾಯಕದಲ್ಲಿಯೇ ದೇವರನ್ನು
ಕಂಡರು. ಸಹಬಾಳ್ವೆ, ಸರಳ ಸತ್ಯನುಡಿ, ಅಂದವಾದ ಬದುಕೇ
ಜೀವನವೆಂದಿದ್ದರು.
ಉತ್ತರ: ಕವಿ ಸಿದ್ದಲಿಂಗಯ್ಯ ಹೇಳಿದ ಕತೆ ಹೀಗಿದೆ: ಒಂದ್ಬಲ
ಒಂದು ಗ್ರಾಮದ ಜನರೆಲ್ಲಾ ಸೇರಿ ತಮ್ಮ ದೇವತೆಗೆ ಗುಡಿ ಕಟ್ಟಲು
ಆರಂಭಿಸುತ್ತಾರೆ. ಹೀಗೆ ಕಟ್ಕಾ ಚಾವಣಿ ಮಟ್ಟಕ್ಕೆ ಆ ಗುಡಿ ಬಂದಾಗ
ಒಬ್ಬನ ಮೈಮೇಲೆ ಆ ದೇವತೆ ಮಂಚಮ್ಮ ಆವಾಹಿಸಿಕೊಂಡು ನಿಲ್ಲಿ
ನನ್ ಮಕ್ಕಳಾ” ಎಂದು ಅಬ್ಬರ ಮಾಡುತ್ತಾಳೆ. ಆ ಅಬ್ಬರಕ್ಕೆ ಜನ ತಮ್ಮ
ಕೆಲ್ಲ ಎಲ್ಲಿ ಕಕ್ಕಾಬಿಕ್ಕಿಯಾಗಿ ನೋಡುತ್ತಿರಲು ಆ ದೇವತೆ ಹಾಗೂ ಆ
ಜನರ ನಡುವೆ ಮಾತುಕತೆ ನಡೆಯುತ್ತದೆ.
'ಏನಯ್ಯಾ ಏನ್ ಮಾಡ್ತಾ ಇದ್ದೀರಿ?'
'ನಿನಗೊಂದು ಗುಡಿ ಮನೆ ಕಡ್ತಾ ಇದ್ದೀವಿ ತಾಯಿ'
“ಓಹೋ, ನನಗೇ ಗುಡಿಮನೆ ಕಳ್ತಾ ಇದ್ದೀರೋ, ಹಾಗಾದರೆ
ನಿಮಗೆಲ್ಲಾ ಮನೆ ಉಂಟಾ ನನ್ನ ಮಕ್ಕಳಾ?'
“ನನಗಿಲ್ಲ ತಾಯಿ' - ಅಲ್ಲೊಬ್ಬ ಹೇಳ್ತಾನೆ.
'ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ
ಬೇಡ' - ಹೀಗೆಂದ ಮಂಚಮ್ಮದೇವಿ ಮನೆಮಂಚಮ್ಮನಾಗುತ್ತಾಳೆ. ಛಾವಣಿ
ಇಲ್ಲದ ಗುಡಿಯಲ್ಲಿ ತಾಯಿ ಮನೆ ಮಂಚಮ್ಮ ಇಂದು ಪೂಜಿತಳಾಗುತ್ತಿದ್ದಾಳೆ.
ಪ್ರಸ್ತುತ ವಾಕ್ಯವನ್ನು ದೇವನೂರು ಮಹಾದೇವ ಅವರು ರಚಿಸಿದ
'ಎದೆಗೆ ಬಿದ್ದ ಅಕ್ಷರ' ಎಂಬ ಗದ್ಯದಿಂದ ತೆಗೆದುಕೊಂಡಿದೆ.
ಗ್ರಾಮದೇವತೆ 'ಮನೆ ಮಂಚಮ್ಮ'ನಿಗೆ ಗುಡಿ ಕಟ್ಟುವ
ಸಂದರ್ಭದಲ್ಲಿ ಈ ರೀತಿ ಆ ದೇವತೆ ಆಡುತ್ತಾಳೆ.
ಸ್ವಾರಸ್ಯ: 'ಮನೆ ಮಂಚಮ್ಮ ಗ್ರಾಮದೇವತೆ. ತನಗಾಗಿ ಗುಡಿ
ಕಟ್ಟುವವರನ್ನು ತಡೆದು, 'ಏನು ಮಾಡುತ್ತಿದ್ದೀರಿ? ನಿಮಗೆಲ್ಲಾ ಮನೆ.
ಉಂಟಾ ನನ್ನ ಮಕ್ಕಳಾ?' ಎಂದು ಪ್ರಶ್ನಿಸಿದಾಗ, ಅವರಲ್ಲಿ ಒಬ್ಬ 'ನನಗಿಲ್ಲ
ತಾಯಿ' ಎನ್ನುತ್ತಾನೆ. 'ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ
ಮನೆ ಬೇಡ' ಹೀಗೆಂದ ಮಂಚಮ್ಮದೇವಿ ಮನೆ ಮಂಚಮ್ಮನಾಗುತ್ತಾಳೆ.
ಪ್ರಸ್ತುತ ವಾಕ್ಯವನ್ನು ದೇವನೂರು ಮಹಾದೇವ ಅವರು ರಚಿಸಿದ
- ಎದೆಗೆ ಬಿದ್ದ ಅಕ್ಷರ ಎಂಬ ಗದ್ಯದಿಂದ ಆಯ್ದುಕೊಳ್ಳಲಾಗಿದೆ.
ಶಿವಮೊಗ್ಗದ ಮನೋವೈದ್ಯರಾದ ಡಾ. ಅಶೋಕ ಪೈ ಅವರು
ಮೈಸೂರಿಗೆ ಬಂದಾಗ ಮನಸ್ಸಿನ ಬಗ್ಗೆ ನಡೆದಿರುವ ಒಂದು ಸಂಶೋಧನಾ
ಸತ್ಯದಲ್ಲಿ ಈ ವಾಕ್ಕೆ ಬಂದಿದೆ.
ಸ್ವಾರಸ್ಯ; ಮನೋವೈದ್ಯರು ಹೇಳಿದ ಸಂಶೋಧನೆಯ ಸತ್ಯ
ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ ಎಂದು ಹೇಳುತ್ತವೆ. ಯಾವುದೇ
ಒಂದು ಜೀವಿಗೆ ಆಗುವ ದುಃಖ-ದುಮ್ಮಾನ ಪರಿಸರದಲ್ಲಿ ಉಸಿರಾಡುತ್ತ
ಎಲ್ಲಾ ಜೀವಿಗಳಲ್ಲೂ ಕಂಪನ ಉಂಟು ಮಾಡುತ್ತಿರುತ್ತದೇನೋ ಈ
ಅನುಕಂಪದ ಇಡೀ ಜೀವಸಂಕುಲವನ್ನೇ ಒಂದು ಎಂದು ಹೇಳುತ್ತದೆ.
- ಪ್ರಸ್ತುತ ವಾಕ್ಯವನ್ನು ದೇವನೂರು ಮಹಾದೇವ ಅವರು ರಚಿಸಿದ
ಎದೆಗೆ ಬಿದ್ದ ಅಕ್ಷರ ಎಂಬ ಗದ್ಯದಿಂದ ಆಯ್ದುಕೊಳ್ಳಲಾಗಿದೆ.
ಸ್ವಾರಸ್ಯ: ವಚನಕಾರರು ನಮ್ಮ ಸುತ್ತ ಮುತ್ತ ಇರುವ
ದೇವರುಗಳನ್ನು ದೇವರು ಅಂದುಕೊಂಡಿರಲಿಲ್ಲ. ಪ್ರತಿಯೊಬ್ಬ
ವಚನಕಾರನಿಗೂ ಅವರವರದೇ ಇಷ್ಟದೈವ ಅಂದರೆ ಅವರವರ
ಪ್ರಜೆಯೇ ದೇವರಾಗಿತ್ತು. ಈ ರೀತಿ ಪ್ರಜ್ಞೆಯೇ ದೇವರು ಎಂದು
ಅಂದುಕೊಂಡರೆ ಸುಡು ಬೆಂಕಿಯನ್ನು ನೆತ್ತಿಯ ಮೇಲೆ ಇಟ್ಟು
ಕೊಂಡಂತಾಗುತ್ತದೆ. ನಮ್ಮ ಪ್ರಜ್ಞೆಯ ಮುಂದೆ ಸುಳ್ಳು ಹೇಳೋಕಾಗಲ್ಲ
ಅದೇ ಕಷ್ಟ ಆಗೋದು.
ಪ್ರಸ್ತುತ ವಾಕ್ಯವನ್ನು ದೇವನೂರು ಮಹಾದೇವ ಅವರು
- ರಚಿಸಿದ 'ಎದೆಗೆ ಬಿದ್ದ ಅಕ್ಷರ' ಎಂಬ ಗದ್ಯದಿಂದ ತೆಗೆದುಕೊಂಡಿದೆ.
- ಸಮಷ್ಟಿ ಮನಸ್ಸಿನ ಕುರಿತು ಹೇಳುವ ಸಂದರ್ಭದಲ್ಲಿ ಈ ವಾಕ್ಯ ಬಂದಿದೆ.
ಸ್ವಾರಸ್ಯ: ಕೊಲೆ, ಸುಲಿಗೆ, ದ್ವೇಷ, ಅಸೂಯೆಗಳಿಂದ
ನರಳುತ್ತಿರುವ ಜಗತ್ತು ಅದು ಘಾಸಿಗೊಳಿಸುವುದು -