- ಕೆಲವು ವಸ್ತುಗಳ ವಾಸನೆಯು ಆಮ್ಲಿಯ ಮತ್ತು ಪ್ರತ್ಯಾಮ್ಲೀಯ ಮಾಧ್ಯಮಗಳಲ್ಲಿ ಬದಲಾಗುತ್ತದೆ ಇವುಗಳನ್ನು ಘ್ರಾಣ ಸೂಚಕಗಳು ಎನ್ನುವರು
- ಆಮ್ಲ + ಲೋಹ ------ > ಲವಣ + ಹೈಡ್ರೋಜನ್
- ಪ್ರನಾಳದಲ್ಲಿ 5 ಮಿಲಿ ಸಾರರಿಕ್ತ ಸಲ್ಫ್ಯೂರಿಕ್ ಆಮ್ಲ ತೆಗೆದುಕೊಳ್ಳಿ
- ಅದಕ್ಕೆ ಕೆಲವು ಸತುವಿನ ಚೂರುಗಳನ್ನು ಸೇರಿಸಿ
- ಸತುವು ಸಲ್ಫ್ಯೂರಿಕ್ ಆಮ್ಲದೊಂದಿಗೆ ಪ್ರತಿ ವರ್ತಿಸಿ ಒಂದು ಅನಿಲವನ್ನು ಬಿಡುಗಡೆ ಮಾಡುತ್ತದೆ
- ಬಿಡುಗಡೆಯಾದ ಅನಿಲವನ್ನು ಸಾಬೂನಿನ ದ್ರಾವಣದ ಮೂಲಕ ಹಾಯಿಸಿ
- ಅನಿಲದಿಂದ ಸಾಬೂನಿನ ದ್ರಾವಣದಲ್ಲಿ ಗುಳ್ಳೆಗಳು ಉಂಟಾಗುತ್ತದೆ
- ಗಾಳಿ ತುಂಬಿದ ಗುಳ್ಳೆಗಳ ಹತ್ತಿರ ಉರಿಯುವ ಮೇಣದ ಬತ್ತಿಯನ್ನು
- ಆಗ ಗುಳ್ಳೆಗಳು ಪಾಪ್ ಎನ್ನುವ ಶಬ್ದದೊಂದಿಗೆ ಹೈಡ್ರೋಜನ್ ಅನಿಲ ಉರಿಯುತ್ತದೆ
- ಈ ಪ್ರಯೋಗದಿಂದ ನಮಗೆ ತಿಳಿದುಬಂದ ಅಂಶವೆಂದರೆ ಆಮ್ಲವು ಲೋಹಗಳೊಂದಿಗೆ ವರ್ತಿಸಿದರೆ ಹೈಡ್ರೋಜನ್ ಅನಿಲವು ಬಿಡುಗಡೆ ಆಗುತ್ತದೆ
- ಲೋಹದ ಕಾರ್ಬೋನೇಟ್ ಗಳು ಆಮ್ಲಗಳೊಂದಿಗೆ ವರ್ತಿಸಿ ಸಂಬಂಧಪಟ್ಟ ಲೋಹದ ಲವಣ, ಕಾರ್ಬನ್ ಡೈಆಕ್ಸೈಡ್ ಮತ್ತು ನೀರನ್ನು ಉಂಟುಮಾಡುತ್ತವೆ
ಲೋಹದ ಕಾರ್ಬೋನೇಟ್ + ಆಮ್ಲ ------- > ಲವಣ + ಕಾರ್ಬನ್ ಡೈ ಆಕ್ಸೈಡ್ + ನೀರು
- ಪ್ರನಾಳದಲ್ಲಿ 0.5 ಗ್ರಾಂ ನಷ್ಟು ಸೋಡಿಯಂ ಕಾರ್ಬೋನೇಟ್ ಅನ್ನು ತೆಗೆದುಕೊಳ್ಳಿ
- ಅದಕ್ಕೆ 2ಮಿಲಿ ಸಾರರಿಕ್ತ ಹೈಡ್ರೋಕ್ಲೋರಿಕ್ ಆಸಿಡ್ ಬೆರೆಸಿ
- ಹೈಡ್ರೋಕ್ಲೋರಿಕ್ ಆಮ್ಲ ಮತ್ತು ಸೋಡಿಯಂ ಕಾರ್ಬೊನೇಟ್ ನಡುವಿನ ಪ್ರತಿ ವರ್ತನೆಯಿಂದ ಒಂದು ಅನಿಲ ಬಿಡುಗಡೆಯಾಗುತ್ತದೆ
- ಈ ಅನಿಲವನ್ನು ಸುಣ್ಣದ ತಿಳಿನೀರಿನ ಮುಖಾಂತರ ಹಾಯಿಸಿ
- ನಂತರ ಸುಣ್ಣದ ತಿಳಿನೀರು ಹಾಲಿನ ಬಣ್ಣಕ್ಕೆ ಪರಿವರ್ತನೆಯಾಗುತ್ತದೆ
Ca(OH)2+CO2---->CaCO3+H2O
- ಪ್ರಯೋಗದಿಂದ ತಿಳಿದುಬಂದ ಅಂಶವೆಂದರೆ ಸೋಡಿಯಂ ಕಾರ್ಬೊನೇಟ್ ಆಮ್ಲ ದೊಂದಿಗೆ ವರ್ತಿಸಿದಾಗ ಕಾರ್ಬನ್ ಡೈಆಕ್ಸೈಡ್ ಬಿಡುಗಡೆಯಾಗುತ್ತದೆ
- ಸೋಡಿಯಂ ಕಾರ್ಬೊನೇಟ್ ಹೈಡ್ರೋಕ್ಲೋರಿಕ್ ಆಮ್ಲ ದೊಂದಿಗೆ ಪ್ರತಿ ವರ್ತಿಸಿದಾಗ ಸೋಡಿಯಂ ಕ್ಲೋರೈಡ್ , ನೀರು ಮತ್ತು ಕಾರ್ಬನ್ ಡೈ ಆಕ್ಸೈಡ್ ಬಿಡುಗಡೆ ಆಗುತ್ತದೆ
Na2CO3+2HCl--->2NaCl+H2O+CO2
- ಪ್ರನಾಳದಲ್ಲಿ 0.5 ಗ್ರಾಂ ನಷ್ಟು ಸೋಡಿಯಂ ಹೈಡ್ರೋಜನ್ ಕಾರ್ಬೋನೇಟ್ ಅನ್ನು ತೆಗೆದುಕೊಳ್ಳಿ
- ಅದಕ್ಕೆ 2ಮಿಲಿ ಸಾರರಿಕ್ತ ಹೈಡ್ರೋಕ್ಲೋರಿಕ್ ಆಸಿಡ್ ಬೆರೆಸಿ
- ಹೈಡ್ರೋಕ್ಲೋರಿಕ್ ಆಮ್ಲ ಮತ್ತು ಸೋಡಿಯಂ ಕಾರ್ಬೊನೇಟ್ ನಡುವಿನ ಪ್ರತಿ ವರ್ತನೆಯಿಂದ ಒಂದು ಅನಿಲ ಬಿಡುಗಡೆಯಾಗುತ್ತದೆ
- ಈ ಅನಿಲವನ್ನು ಸುಣ್ಣದ ತಿಳಿನೀರಿನ ಮುಖಾಂತರ ಹಾಯಿಸಿ
- ನಂತರ ಸುಣ್ಣದ ತಿಳಿನೀರು ಹಾಲಿನ ಬಣ್ಣಕ್ಕೆ ಪರಿವರ್ತನೆಯಾಗುತ್ತದೆ
Ca(OH)2+CO2---->CaCO3+H2O
- ಪ್ರಯೋಗದಿಂದ ತಿಳಿದುಬಂದ ಅಂಶವೆಂದರೆ ಸೋಡಿಯಂ ಕಾರ್ಬೊನೇಟ್ ಆಮ್ಲ ದೊಂದಿಗೆ ವರ್ತಿಸಿದಾಗ ಕಾರ್ಬನ್ ಡೈಆಕ್ಸೈಡ್ ಬಿಡುಗಡೆಯಾಗುತ್ತದೆ
ಸೋಡಿಯಂ ಹೈಡ್ರೋಜನ್ ಕಾರ್ಬೊನೇಟ್ ಹೈಡ್ರೋಕ್ಲೋರಿಕ್ ಆಮ್ಲ ದೊಂದಿಗೆ ಪ್ರತಿ ವರ್ತಿಸಿದಾಗ ಸೋಡಿಯಂ ಕ್ಲೋರೈಡ್ , ನೀರು ಮತ್ತು ಕಾರ್ಬನ್ ಡೈ ಆಕ್ಸೈಡ್ ಬಿಡುಗಡೆ ಆಗುತ್ತದೆ
NaHCO3+HCl--->NaCl+H2O+CO2
ಲೋಹದ ಹೈಡ್ರೋಜನ್ ಕಾರ್ಬೊನೇಟ್ + ಆಮ್ಲ -------- >ಲವಣ + ನೀರು + ಇಂಗಾಲದ ಡೈಯಾಕ್ಸೈಡ್
-ಸುಣ್ಣದ ಕಲ್ಲು, ಸೀಮೆಸುಣ್ಣ, ಅಮೃತ ಶಿಲೆ
- ಆಮ್ಲ ಮತ್ತು ಪ್ರತ್ಯಾಮ್ಲಗಳ ನಡುವಿನ ಕ್ರಿಯೆಯು ಲವಣ ಮತ್ತು ನೀರನ್ನು ಉಂಟು ಮಾಡುತ್ತದೆ ಈ ಕ್ರಿಯೆಯನ್ನು ತಟಸ್ಥೀಕರಣ ಎನ್ನುವರು
ಆಮ್ಲ + ಪ್ರತ್ಯಾಮ್ಲ -------- > ಲವಣ + ನೀರು
- ಆಮ್ಲ ಮತ್ತು ಪ್ರತ್ಯಾಮ್ಲಗಳು ಪರಸ್ಪರ ಪ್ರತಿ ವರ್ತಿಸಿದಾಗ ಲವಣ ಮತ್ತು ನೀರನ್ನು ಉಂಟುಮಾಡುತ್ತವೆ
- ಈ ಕ್ರಿಯೆಯನ್ನು ತಟಸ್ಥೀಕರಣ ಎನ್ನುವರು
ಆಮ್ಲ + ಪ್ರತ್ಯಾಮ್ಲ ---------> ಲವಣ + ನೀರು
NaOH+HCl--->NaCl+H2O
ಲೋಹದ ಆಕ್ಸೈಡ್ + ಆಮ್ಲ ------- > ಲವಣ + ನೀರು
- 100 ಮಿಲಿ ಬೀಕರ್ ತೆಗೆದುಕೊಳ್ಳಿ
- ಬೀಕರ್ ನಲ್ಲಿ ಹೈಡ್ರೋಕ್ಲೋರಿಕ್ ಆಮ್ಲ ಅಥವಾ ಸಲ್ಫ್ಯೂರಿಕ್ ಆಮ್ಲಗಳನ್ನು ತೆಗೆದುಕೊಳ್ಳಿ
- ಚಿತ್ರದಲ್ಲಿ ತೋರಿಸಿದಂತೆ ರಬ್ಬರ್ ಕಾರ್ಕ ಮೇಲೆ ಎರಡು ಮೊಳೆಗಳನ್ನು ಜೋಡಿಸಿ ಮತ್ತು ಅದನ್ನು
100 ಮಿಲಿ ಬಿಕರಿ ನಲ್ಲಿ ಇಡಿ
- ಚಿತ್ರದಲ್ಲಿ ತೋರಿಸಿದಂತೆ ಮೊಳೆಗಳನ್ನು 6 ಓಲ್ಟ್ ಬ್ಯಾಟರಿಯ 2 ತುದಿಗಳಿಗೆ ಬಲ್ಬ್ ಮತ್ತು ಸ್ವಿಚ್ ಮೂಲಕ ಜೋಡಿಸಿ
- ಈಗ ಬಿಕರಿಗೆ ಸ್ವಲ್ಪ ಸಾರರಿಕ್ತ ಹೈಡ್ರೋಕ್ಲೋರಿಕ್ ಆಮ್ಲ ಸುರಿಯಿರಿ
- ವಿದ್ಯುತ್ತನ್ನು ಹಾಯಿಸಿ
- ವಿದ್ಯುತ್ತನ್ನು ಹಾಯಿಸಿದಾಗ ಬಲ್ಬ್ ಗಳು ಉರಿಯಲು ಆರಂಭಿಸುತ್ತವೆ
- ಇದರಿಂದ ತಿಳಿದುಬರುವ ಅಂಶವೆಂದರೆ ಆಮ್ಲ ಗಳಲ್ಲಿರುವ ಹೈಡ್ರೋಜನ್ ಕ್ಯಾಟಯಾನ್ ಹಾಗೂ ಹೈಡ್ರೋಕ್ಲೋರಿಕ್ ಆಸಿಡ್ ನ ಕ್ಲೋರಿನ್ ಐಯಾನ್ ವಿದ್ಯುತ್ ಅನ್ನು ತಮ್ಮ ಮೂಲಕ ಹರಿಯಲು ಬಿಡುತ್ತದೆ
- ಹಾಗಾಗಿ ಆಮ್ಲಗಳಲ್ಲಿ ಹೈಡ್ರೋಜನ್ ಕ್ಯಾಟಯಾನ್ ಸಾಮಾನ್ಯವಾಗಿ ಕಂಡುಬರುತ್ತದೆ
- ಹೈಡ್ರೋಜನ್
HNO3---->NO3-
H2SO4------>SO4-
CH3COOH------>CH3COO-
- ಆಮ್ಲಗಳು ನೀರಿನೊಂದಿಗೆ ವರ್ತಿಸಿದಾಗ ಆಮ್ಲ ಗಳಲ್ಲಿರುವ ಹೈಡ್ರೋಜನ್ ಅಯಾನು ನೀರಿನೊಂದಿಗೆ ಪ್ರತಿ ವರ್ತಿಸಿ ಹೈಡ್ರೋನಿಯಂ ಐಯಾನ್ ಅನ್ನು ಉಂಟು ಮಾಡುತ್ತದೆ
- ಜೊತೆಗೆ ಆಮ್ಲದಲ್ಲಿರುವ ಆನಯನ ನ್ನು ಹೊರಹಾಕುತ್ತದೆ
HCl+H2O----->H3O+Cl
- ಪ್ರತ್ಯಾಮ್ಲಗಳು ನೀರಿನೊಂದಿಗೆ ವರ್ತಿಸಿದಾಗ ಹೈಡ್ರಾಕ್ಸೈಡ್ ಅಯಾನುಗಳನ್ನು ಉತ್ಪತ್ತಿಮಾಡುತ್ತವೆ
- ನೀರಿನಲ್ಲಿ ವಿಲೀನವಾಗುವ ಪ್ರತ್ಯಾಮ್ಲ ಗಳನ್ನು ಕ್ಷಾರಗಳು ಎನ್ನುತ್ತೇವೆ
NaOH--------->Na+OH
KOH -------->K + OH
Mg(OH)2 -------->Mg+ 2OH
- ನೀರಿನಲ್ಲಿ ವಿಲೀನವಾಗುವ ಪ್ರತ್ಯಾಮ್ಲ ಗಳನ್ನು ಕ್ಷಾರಗಳು ಎನ್ನುತ್ತೇವೆ
- ಕ್ಷಾರಗಳು ಮುಟ್ಟಲು ಸಾಬೂನಿನಂತೆ ಇರುತ್ತವೆ
- ಕಹಿ ರುಚಿಯನ್ನು ಹೊಂದಿರುತ್ತದೆ
- ಸಂಕ್ಷಾರಕ ಗುಣ ಹೊಂದಿವೆ
- ಆಮ್ಲ ಮತ್ತು ಪ್ರತ್ಯಾಮ್ಲ ವನ್ನು ನೀರಿನಲ್ಲಿ ವಿಲೀನಗೊಳಿಸುವ ಪ್ರಕ್ರಿಯೆ ಅತಿ ಬಹಿರುಷ್ಣಕ
- ಸಾರೀಕೃತ ನೈಟ್ರಿಕ್ ಆಮ್ಲ ಅಥವಾ ಸಲ್ಫ್ಯೂರಿಕ್ ಆಮ್ಲವನ್ನು ನೀರಿಗೆ ಸೇರಿಸುವಾಗ ಎಚ್ಚರಿಕೆ ವಹಿಸಬೇಕು
- ಏಕೆಂದರೆ ಆಮ್ಲ ನೀರಿನಲ್ಲಿ ಸೇರಿದಾಗ ಉತ್ಪತಿಯಾಗುವ ಉಷ್ಣವು ಮಿಶ್ರಣ ಹೊರ ಹರಿಯುವಂತೆ ಮಾಡಬಹುದು,
ಸುಟ್ಟಗಾಯಗಳು ಉಂಟಾಗಬಹುದು,
ಅತಿಯಾದ ಬಿಸಿಯಾಗುವಿಕೆ ಯಿಂದ ಗಾಜಿನ ಸಂಗ್ರಹವು ಒಡೆಯಬಹುದು
- ಅದಕ್ಕಾಗಿ ಎಚ್ಚರಿಕೆ ವಹಿಸಬೇಕು
- ಆಮ್ಲ ಅಥವಾ ಪ್ರತ್ಯಾಮ್ಲ ವನ್ನು ನೀರಿನೊಂದಿಗೆ ಮಿಶ್ರಣ ಮಾಡಿದಾಗ ಏಕಮಾನ ಗಾತ್ರ ದಲ್ಲಿರುವ ಅಯಾನುಗಳ ಸಾರತೆಯನ್ನು ಕಡಿಮೆ ಮಾಡಬಹುದು ಈ ಪ್ರಕ್ರಿಯೆಯನ್ನು ಸಾರರಿಕ್ತ ಗೊಳಿಸುವಿಕೆ ಎನ್ನುವರು
- ಆಮ್ಲಗಳ ಪ್ರಬಲತೆಯ ಹೈಡ್ರೋಜನ್ ಅಯಾನುಗಳ ಮೇಲೆ ಅವಲಂಬಿತವಾಗಿದೆ
- ಪ್ರತ್ಯಾಮ್ಲಗಳ ಪ್ರಬಲತೆ ಯು ಹೈಡ್ರಾಕ್ಸೈಡ್ ಅಯಾನುಗಳ ಮೇಲೆ ಅವಲಂಬಿತವಾಗಿದೆ
- ಆಮ್ಲ ಮತ್ತು ಪ್ರತ್ಯಾಮ್ಲಗಳ ಪ್ರಬಲತೆಯನ್ನು ಸಾರ್ವತ್ರಿಕ ಸೂಚಕವನ್ನು ಬಳಸಿ ಪತ್ತೆ ಹಚ್ಚಬಹುದು
- ಸಾರ್ವರ್ತಿಕ ಸೂಚಕಗಳು ಅನೇಕ ಸೂಚಕಗಳ ಮಿಶ್ರಣವಾಗಿದೆ
- ಸಾರ್ವತ್ರಿಕ ಸೂಚಕವೂ ದ್ರಾವಣದಲ್ಲಿ ನ ಹೈಡ್ರೋಜನ್ ಅಯಾನುಗಳ ವಿವಿಧ ಸಾರತೆ ಗಳಿಗೆ ಅನುಗುಣವಾಗಿ ವಿವಿಧ ಬಣ್ಣಗಳನ್ನು ತೋರಿಸುತ್ತದೆ
ಹೈಡ್ರೋಜನ್ ಅಯಾನುಗಳ ಸಾರತೆಯನ್ನು pH ಮಾನ ಎನ್ನುವರು
pH ಎಂದರೆ ಜರ್ಮನ್ ಭಾಷೆಯಲ್ಲಿ ಪೊಟೆಂಝ ಎಂದರ್ಥ
ಎಂದರೆ ಸಾಮರ್ಥ್ಯ
pH ಅಳತೆಪಟ್ಟಿಯ ಸಾಮಾನ್ಯವಾಗಿ 0 - 14ರ ವರೆಗೆ ಇರುತ್ತದೆ
pH ಮಾನವು ಸೊನ್ನೆಯ ಭಾಗದಲ್ಲಿ ಇದ್ದರೆ ಅದನ್ನು ಆಮ್ಲ ಎಂದು ಅಂತೆಯೇ
- pH ಮಾನ 14ರ ಕಡೆಗೆ ಇದ್ದರೆ ಅದನ್ನು ಪ್ರತ್ಯಾಮ್ಲೀಯ ಎಂದು ವಿಂಗಡಿಸಬಹುದು
7
7 - 7.8
5 6
- ನಮ್ಮ ದೇಹವು 7.8 ಪಿಹೆಚ್ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ
- ಜೀವಿಗಳು ಕಿರು ವ್ಯಾಪ್ತಿಯ ಪಿಹೆಚ್ ಬದಲಾವಣೆಯಲ್ಲಿ ಮಾತ್ರ ಬದುಕಿ ಉಳಿಯಬಲ್ಲ ವು
- ಮಳೆ ನೀರಿನ ಪಿ ಎಚ್ ಮೌಲ್ಯ 5.6 ಕ್ಕಿಂತ ಕಡಿಮೆಯಾದಾಗ ಅದನ್ನು ಆಮ್ಲ ಮಳೆ ಎನ್ನುತ್ತಾರೆ
- ಆಮ್ಲ ಮಳೆ ಯು ನದಿಗೆ ಸೇರಿದಾಗ ಅದು ನದಿಯ ನೀರಿನ ಪಿಹೆಚ್ ಅನ್ನು ಕಡಿಮೆ ಮಾಡುತ್ತದೆ ಇಂತಹ ನದಿಗಳಲ್ಲಿ ಜಲ ಚರಗಳ ಉಳಿವು ದುಸ್ತರವಾಗುತ್ತದೆ
- ನಮ್ಮ ಜೀರ್ಣಾಂಗ ವ್ಯೂಹದಲ್ಲಿ ಜಠರವು ಹೈಡ್ರೋಕ್ಲೋರಿಕ್ ಆಮ್ಲವನ್ನು ಉತ್ಪತ್ತಿ ಮಾಡುತ್ತದೆ
- ಇದು ಜಠರಕ್ಕೆ ಹಾನಿ ಮಾಡದೆ ಆಹಾರ ಜೀರ್ಣಿಸಲು ಸಹಾಯ ಮಾಡುತ್ತದೆ
- ಅಜೀರ್ಣತೆ ಯ ಸಂದರ್ಭದಲ್ಲಿ ಜಠರವು ಅಗತ್ಯಕ್ಕಿಂತ ಅಧಿಕ ಆಮ್ಲವನ್ನು ಉತ್ಪಾದಿಸುತ್ತದೆ ಇದರಿಂದ ಇದರಿಂದ ಆಮ್ಲದ ಪಿ ಹೆಚ್ ಮೌಲ್ಯ ಅಧಿಕವಾಗುತ್ತದೆ
- ಇದರಿಂದ ಹೊಟ್ಟೆನೋವು ಅಥವಾ ಉರಿ ಬರುವ ಸಾಧ್ಯತೆ ಇದೆ
- ಈ ನೋವಿನಿಂದ ಮುಕ್ತಿ ಪಡೆಯಲು ಜನರು ಆಮ್ಲ ಶಾಮಕ ಗಳನ್ನು ಬಳಸುತ್ತಾರೆ
- ಮೆಗ್ನೀಷಿಯಂ ಹೈಡ್ರಾಕ್ಸೈಡ್
- ಮೆಗ್ನೀಷಿಯಂ ಹಾಲು
5.5 ಕ್ಕಿಂತ ಕಡಿಮೆ
- ಹಲ್ಲಿನ ಎನಾಮಿಲ್ ಕ್ಯಾಲ್ಸಿಯಂ ಹೈಡ್ರಾಕ್ಸಿ ಅಪಟೈಟ್ ನಿಂದ ಮಾಡಲ್ಪಟ್ಟ ಒಂದು ಕಠಿಣವಾದ ವಸ್ತುವಿನಿಂದ ಆವೃತವಾಗಿದೆ
- ಇದು ನೀರಿನಲ್ಲಿ ವಿಲೀನವಾಗುವದಿಲ್ಲ
- ಆದರೆ ಬಾಯಿಯಲ್ಲಿನ ಪಿ ಹೆಚ್ಚು 5.5ಕ್ಕಿಂತ ಕಡಿಮೆ ಯಾದಾಗ ಇದು ಸವೆತ ಕ್ಕೊಳಗಾಗುತ್ತದೆ
- ಆಹಾರ ಸೇವನೆಯ ನಂತರ ಬಾಯಿಯಲ್ಲಿ ಉಳಿದ ಸಕ್ಕರೆ ಮತ್ತು ಆಹಾರದ ಕಣಗಳ ವಿಘಟನೆಯಾಗಿ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ಆಮ್ಲಗಳನ್ನು ಉತ್ಪತ್ತಿಮಾಡುತ್ತವೆ
- ಇದರಿಂದ ಬಾಯಿಯಲ್ಲಿನ ಪಿಹೆಚ್ 5.5ಕ್ಕಿಂತ ಕಡಿಮೆಯಾಗಿ ಅಲ್ಲಿನ ಸವೆತಕ್ಕೆ ಕಾರಣ ವಾಗುತ್ತದೆ
- ಕ್ಯಾಲ್ಸಿಯಂ ಹೈಡ್ರಾಕ್ಸಿ ಅಪಟೈಟ್
- ಜೇನು ನೊಣ ಕಡಿದಾಗ ಒಂದು ಆಮ್ಲ ಬಿಡುಗಡೆಯಾಗುತ್ತದೆ ಇದು ನೋವು ಮತ್ತು ಉರಿಗೆ ಕಾರಣವಾಗುತ್ತದೆ
- ಜೇನು ನೊಣ ಕಡಿದ ಭಾಗಕ್ಕೆ ಅಡುಗೆ ಸೋಡಾ ದಂತಹ ಸೌಮ್ಯ ಪ್ರತ್ಯಾಮ್ಲ ವನ್ನು ಲೇಪಿಸುವುದರಿಂದ ಅದರ ಉರಿಯನ್ನು ಉಪಶಮನ ಮಾಡಬಹುದು
ಮಿಥೆನಾಯಿಕ್ ಆಮ್ಲ
ಡಾಕ್ ಸಸ್ಯದ ಎಲೆಗಳನ್ನು ಬಳಸುವುದರಿಂದ ನಾವು ನೋವಿನಿಂದ ಪರಿಹಾರ ಪಡೆಯಬಹುದು
ತುರಿಕೆ ಗಿಡದ ಪಕ್ಕದಲ್ಲಿ ಬೆಳೆಯುತ್ತದೆ
ಪ್ರಬಲ ಆಮ್ಲ ಮತ್ತು ಪ್ರಬಲ ಪ್ರತ್ಯಾಮ್ಲಗಳು ತಟಸ್ಥ ವಾಗಿದ್ದು ಅವುಗಳ ಪಿಎಚ್ ಮೌಲ್ಯ 7
ಇವು ಆಮ್ಲಿಯ ವಾಗಿರುತ್ತವೆ ಮತ್ತು ಪಿ ಎಚ್ ನ ಮೌಲ್ಯ 7ಕ್ಕಿಂತ ಕಡಿಮೆ
ಇವು ಪ್ರತ್ಯಾಮ್ಲೀಯ ಸ್ವಭಾವ ಹೊಂದಿವೆ ಮತ್ತು ಪಿ ಎಚ್ ನ ಮೌಲ್ಯ 7ಕ್ಕಿಂತ ಹೆಚ್ಚು
ಸಮುದ್ರದ ನೀರಿನಿಂದ ಹೊರತೆಗೆದ ಸೋಡಿಯಂ ಕ್ಲೋರೈಡ್ ನ ದೊಡ್ಡ ಹರಳುಗಳು ತಮ್ಮಲ್ಲಿ ಅನೇಕ ಕಶ್ಮಲ ಗಳಿಂದಾಗಿ ಸಾಮಾನ್ಯವಾಗಿ ಕಂದು ಬಣ್ಣ ಹೊಂದಿರುತ್ತವೆ ಇದನ್ನು ಕಲ್ಲುಪ್ಪು ಎನ್ನುವರು
ಸೋಡಿಯಂ ಹೈಡ್ರಾಕ್ಸೈಡ್, ಅಡುಗೆ ಸೋಡಾ, ವಾಷಿಂಗ್ ಸೋಡಾ, ಚೆಲುವೆ ಪುಡಿ
ಸೋಡಿಯಂ ಕ್ಲೋರೈಡ್ ನ ಜಲಿಯ ದ್ರಾವಣ ದ ಮೂಲಕ ವಿದ್ಯುತ್ ಪ್ರವಾಹ ಹಾಯಿಸಿದಾಗ ಅದು ವಿಭಜನೆ ಹೊಂದಿ ಸೋಡಿಯಂ ಹೈಡ್ರಾಕ್ಸೈಡ್ ಉಂಟಾಗುತ್ತದೆ ಈ ಕ್ರಿಯೆಯನ್ನು ಕ್ಲೋರ್ ಅಲ್ಕಲಿ ಕ್ರಿಯೆ
2NaCl + 2H2O--------> 2NaOH + Cl2 + H2
- ಶುಷ್ಕ ಅರಳಿದ ಸುಣ್ಣ ದ ಮೂಲಕ ಕ್ಲೋರಿನ್ ನ ವರ್ತನೆಯಿಂದಾಗಿ ಚೆಲುವೆ ಪುಡಿ ಯನ್ನು ತಯಾರಿಸಲಾಗುತ್ತದೆ
CaOCl2
Ca(OH)2 + Cl2-------> CaOCl2 + H2
- ಚೆಲುವೆ ಪುಡಿ ಯನ್ನು ಬಟ್ಟೆ ಕಾರ್ಖಾನೆಯಲ್ಲಿ ಹತ್ತಿ ಮತ್ತು ನಾರಿಗೆ ಬಿಳುಪು ನೀಡಲು ಬಳಸುತ್ತಾರೆ
- ಕಾಗದ ಕಾರ್ಖಾನೆ ಯಲ್ಲಿ ಮರದ ತಿರುಳಿಗೆ ಬಿಳುಪು ನೀಡಲು ಬಳಸುತ್ತಾರೆ
- ಲಾಂಡ್ರಿ ಯಲ್ಲಿ ತೊಳೆದ ಬಟ್ಟೆಗೆ ಬಿಳುಪು ನೀಡಲು ಬಳಸುತ್ತಾರೆ
- ಅನೇಕ ರಾಸಾಯನಿಕ ಕಾರ್ಖಾನೆಗಳಲ್ಲಿ ಉತ್ಕರ್ಷಣಕಾರಿ ಆಗಿ ಬಳಸುತ್ತಾರೆ
- ಕುಡಿಯುವ ನೀರನ್ನು ಕ್ರಿಮಿ ಮುಕ್ತಗೊಳಿಸಲು ಸೊಂಕು ನಾಶಕವಾಗಿ ಬಳಸುತ್ತಾರೆ
- ಸೋಡಿಯಂ ಹೈಡ್ರೋಜನ್ ಕಾರ್ಬೋನೇಟ್
NaHCO3
NaCl + H2O + CO2 +NH3 ------> NH4Cl + NaHCO3
2NaHCO3 -----------> Na2CO3 +H2O +CO2
ಅಡುಗೆ ಸೋಡಾ ಮತ್ತು ಟಾರ್ಟಾರಿಕ್ ಆಮ್ಲ ದಂತಹ ಒಂದು ಸೌಮ್ಯ ಖಾದ್ಯದ ಯೋಗ್ಯ ಆಮ್ಲದ ಮಿಶ್ರಣವನ್ನು ಬೇಕಿಂಗ್ ಪುಡಿ ಎನ್ನುತ್ತಾರೆ
- ಬೇಕಿಂಗ್ ಪುಡಿಯನ್ನು ಕಾಯಿಸಿದಾಗ ಅಥವಾ ನೀರಿನೊಂದಿಗೆ ಮಿಶ್ರಣಗೊಳಿಸಿ ದಾಗ ಕಾರ್ಬನ್ ಡೈಯಾಕ್ಸೈಡ್ ಉತ್ಪತ್ತಿಯಾಗುತ್ತದೆ - - ಇದು ಬ್ರೆಡ್ ಅಥವಾ ಕೇಕನ್ನು ಉಬ್ಬಿಸಿ ಮೃದು ಮತ್ತು ರಂದ್ರ ಯುಕ್ತ ಗೊಳಿಸುತ್ತದೆ
- ಅದಕ್ಕಾಗಿ ಬೇಕಿಂಗ್ ಪುಡಿಯನ್ನು ಕೇಕ್ ತಯಾರಿಕೆಯಲ್ಲಿ ಬಳಸುತ್ತಾರೆ
- ಕೇಕ್ ಅಥವಾ ಬ್ರೆಡ್ ತಯಾರಿಕೆಯಲ್ಲಿ ಬಳಸುತ್ತಾರೆ
- ಆಮ್ಲ ಶಾಮಕ ಗಳಾಗಿಯೂ ಬಳಸುತ್ತಾರೆ
- ಬೆಂಕಿ ಆರಿಸುವ ಸೋಡಾ ಆಸಿಡ್ ಉಪಕರಣಗಳಲ್ಲಿ ಯೂ ಬಳಸುತ್ತಾರೆ
Na2CO3 . 10H2O
- ಬೇಕಿಂಗ್ ಸೋಡಾವನ್ನು ಕಾಯಿಸುವ ಮೂಲಕ ಸೋಡಿಯಂ ಕಾರ್ಬೋನೇಟ್ ಅನ್ನು ಪಡೆಯಬಹುದು
- ಈ ಸೋಡಿಯಂ ಕಾರ್ಬೋನೇಟ್ ನ ಪುನರ್ ಸ್ಪಟಿಕಿ ಕರಣದಿಂದ ವಾಷಿಂಗ್ ಸೋಡಾವನ್ನು ಪಡೆಯಬಹುದು
Na2CO3 + 10H2O---------->Na2CO3.10H2O
- ವಾಷಿಂಗ್ ಸೋಡಾವನ್ನು ಗಾಜು ಸಾಬೂನು ಮತ್ತು ಕಾರ್ಖಾನೆಗಳಲ್ಲಿ ಬಳಸುತ್ತಾರೆ
- ಇದನ್ನು ಬೋರಾಕ್ಸ್ ನಂತಹ ಸೋಡಿಯಂ ಸಂಯುಕ್ತಗಳ ಉತ್ಪಾದನೆಯಲ್ಲಿ ಬಳಸುತ್ತಾರೆ
- ಗೃಹ ಬಳಕೆಯ ಸ್ವಚ್ಛ ಕಾರಿಯಾಗಿ ಉಪಯೋಗಿಸುತ್ತಾರೆ
- ನೀರಿನ ಗಡಸುತನ ನಿವಾರಣೆಯಲ್ಲಿ ಬಳಸುತ್ತಾರೆ
- ಸ್ಪಟಿಕೀಕರಣ ನೀರು ಲವಣದ ಒಂದು ಘಟಕ ಸೂತ್ರ ಅಣು ವಿನಲ್ಲಿರುವ ನೀರಿನ ಅಣುಗಳ ಸಂಖ್ಯೆಯಾಗಿದೆ
CuSO4 . 5H2O
CaSO4 . 2H2O
- ಜಿಪ್ಸಂ ಅನ್ನು 373 ಕೆಲ್ವಿನ್ ಗೆ ಕಾಯಿಸಿದಾಗ - - ಇದು ನೀರಿನ ಅಣುವನ್ನು ಕಳೆದುಕೊಳ್ಳುತ್ತದೆ
ನಂತರ ಕ್ಯಾಲ್ಸಿಯಂ ಸಲ್ಫೇಟ್ ಹೆಮಿ ಹೈಡ್ರೇಟ್ ಅನ್ನು ನೀಡುತ್ತದೆ
- ಇದನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್ ಎನ್ನುವರು
ಕ್ಯಾಲ್ಸಿಯಂ ಸಲ್ಫೇಟ್ ಹೆಮಿ ಹೈಡ್ರೇಟ್
CaSO4 . 1/2H2O
- ಪ್ಲಾಸ್ಟರ್ ಆಫ್ ಪ್ಯಾರೀಸ್ ಇದು ಬಿಳಿ ಪುಡಿಯಾಗಿದ್ದು ನೀರಿನೊಂದಿಗೆ ಮಿಶ್ರಣ ಗಳಿಸಿದಾಗ ಪುನಹ ಗಟ್ಟಿಯಾದ ಘಣ ರೂಪದ ಜಿಪ್ಸಮ್ ಆಗಿ ಬದಲಾಗುತ್ತದೆ
- ಅದಕ್ಕಾಗಿ ಸರಿಯಾದ ಆಧಾರವಾಗಿ ಲೇಪನ ಮಾಡುತ್ತಾರೆ
CaSO4. 1/2H2O + 1 ½ H2O----------- > CaSO4.2H2O