NEWS & EVENTS

ಸಿಐಐಎಲ್ ನಲ್ಲಿ ಶಾಸ್ತ್ರೀಯ ಭಾಷೆಗಳ ರಾಷ್ಟ್ರೀಯ ಸಮ್ಮೇಳನ 

ದಿನಾಂಕ 11 -6 -2024ರಂದು ಕೇಂದ್ರೀಯ ಭಾಷಾ ಸಂಸ್ಥಾನ, ಸಿಐಐಎಲ್ ನಲ್ಲಿ ಶಾಸ್ತ್ರೀಯ ಭಾಷೆಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಎಂ.ಎಂ.ಕೆ ಮತ್ತು ಎಸ್.ಡಿ.ಎಂ ಮಹಿಳಾ ಮಹಾ ವಿದ್ಯಾಲಯದ, ಕನ್ನಡ ವಿಭಾಗದ ಡಾ.ವಿನೋದ ಅವರು ವಡ್ಡಾರಾಧನೆಯಲ್ಲಿ ಸ್ತ್ರೀ ಪಾತ್ರಗಳು ಎಂಬ ವಿಷಯವನ್ನು ಕುರಿತು   ಪ್ರಬಂಧ ಮಂಡಿಸಿದರು