ಜಯ ಗುರು ಓಂಕಾರ |
ಜಯ ಜಯ ಸದ್ಗುರು ಓಂಕಾರ | ಓಂ ||
|| ಪ||
ಬ್ರಹ್ಮ ವಿಷ್ಣು ಸದಾಶಿವ|
ಹರ ಹರ ಹರ ಹರ ಮಹದೇವ||
|| ಜಯ ಗುರು ಓಂಕಾರ||
ಓಂ ನಮ ಶಿವಾಯ | ಓಂ ನಮ ಶಿವಾಯ||
ಓಂ ನಮ ಶಿವಾಯ | ಶಿವಾಯ ನಮ ಓಂ||
|| ಜಯ ಗುರು ಓಂಕಾರ||
ಅರುಣಾಜಲ ಶಿವ | ಅರುಣಾ ಜಲ ಶಿವ||
ಅರುಣಾಜಲ ಶಿವ | ಅರುಣ ಶಿವೋಂ ||
|| ಜಯ ಗುರು ಓಂಕಾರ||
***