These quotes are collected, remembered, and revised from studies to suit the environment or situation.
A person with vision for tomorrow prepares today itself.
I read the book titled "Mastering Elliott Wave" by Glenn Neely.
- ಪ್ರತಿಯೊಂದು ಸಣ್ಣ ವಿಷಯವಾದರೂ ಹಲ್ಲಗೆಳಯಬಾರದು.
- ಬಾಳಿನಲ್ಲಿ ಮುಖ್ಯಸ್ಥನಾಗಿರಬೇಕು ಅಥವಾ ಮುಂಚೂಣಿಯಲ್ಲಿರಬೇಕು. ಮುಖ್ಯಸ್ಥನಾದವನಿಗೆ ಮುಂಬರುವ ಎಲ್ಲ ಸನಿವೇಶಗಳ ಬಗ್ಗೆ ತಿಳಿದಿರಬೇಕು ಮತ್ತು ಸನಿವೇಶದಿಂದ ಪಾರಾಗಲು ಸುಲಭ ಉಪಾಯಗಳನ್ನು ಕಂಡುಕೊಂಡಿರಬೇಕು. ಮುಂಚೂಣಿಯಲ್ಲಿ ಇದ್ದರೆ ಎಲ್ಲ ಅಡೆ ತಡೆಗಳು ಎದುರಿಸಬಹುದು ಮತ್ತು ಅವನ್ನು ತಪ್ಪಿಸುವ ಬಗ್ಗೆ ತಿಳಿಯಬಹುದು. ಹಿಂಬಾಲಕರಿಗೆ ಮುಂಬರುವ ಸನಿವೇಶಗಳು ಮತ್ತು ಅಡೆ ತಡೆಗಳ ಎದುರಿಸುವಾ ಅವಕಾಶವೆಂದು ಸಿಗದು.
- ಗುರುವಾದವನು ಆಟದ ಎಲ್ಲ ನಿಯಮವಳಿಗಳು ಮತ್ತು ತಂತ್ರಗಳು ತಿಳಿಸಿಕೊಡುತ್ತಾನೆ. ಆಟವನ್ನು ಗೆಲ್ಲುವುದು ಆಟಗಾರನಿಗೆ ಬಿಟ್ಟಿದು.
- ಪ್ರತಿಯೊಂದು ವಿಷಯದ ಬಗ್ಗೆ ಹಲವು ದೃಷಿಕೋನ ಹೊಂದಿರಬೇಕು.
- ನಾವು ಕಲ್ಪಿಸಿದಂತೆ ಅಥವಾ ನಮ್ಮ ಕಲ್ಪನೆಗೂ ಮತ್ತು ವಾಸ್ತವಕ್ಕು ಅಜಗಜಂತರ ವ್ಯತ್ಯಾಸವಿರುದು.