ಕಂಡೇ ನಿನ್ನ ನಾ ನೆನ್ನೇ
ಆದೇ ನೀ ಎನ್ನಾ ಮನದನ್ನೇ
ಕನಸಲು ಕಾಡಿದೇ ನೀನೇ
ಎಂತಾ ಮಾಯಯೋ ನಾ ಕಾಣೇ
ಭೂಮಿಯ ತಂಪೇರದ ಸೋನೇ
ನಿನ್ನ ಪ್ರೀತಿ ಅದು ಕಣೇ
ಉತ್ತರ ತಿಳಿಸದ ಇರಬೇಡ ಸುಮ್ಮನೆ
ನಿನ್ನ ಉತ್ತರದ ಮೇಲೇ ನಿಂತಿದೆ
ನನ್ನ ಬಾಳು ಜಾಣೇ
ಹೌದಂದರೇ ಬದುಕುವೇ ನಾನೇ
ಇಲ್ಲವೆಂದರೆ ಹುಚ್ಚನಾಗುವೇ ದೇವರಾಣೇ