ತುಂಬಲಿ ಎದೆಯೆಲಿ
ಕನ್ನಡದ ಉಸಿರು
ಹರಡಲಿ ಎಲ್ಲಡೆ
ಕರುನಾಡ ಹೆಸರು
ನಾ ಇರುವುದೇ
ಕನ್ನಡದ ಭೂಮಿ
ನಾ ಹಾಡುವೇ
ಕರುನಾಡ ಪ್ರೇಮಿ
ಹುಟ್ಟಿ ಬಂದರೂ
ಕೋಟಿ ಜನ್ಮ
ನನ್ನ ತಾಯಿ
ಕನ್ನಡಮ್ಮ