ಸಿಡಿಲು ಬಂದು ಬಡಿದರೂ
ಭೂಮಿಯೇ ಬಾಯ ಬಿಟ್ಟರೂ
ಕೊಗಿದೇ ನಿನ್ನ ಹೆಸರು
ನನ್ನ ಎದೆಯ ಉಸಿರು
ನನ್ನ ಎದೆಯ ಉಸಿರು
ಹರಿದು ಹೋದರು ನೆತ್ತರೂ
ಹೃದಯ ಸ್ತಂಭನಗೊಂಡರೂ
ಕೊಗಿದೇ ನಿನ್ನ ಹೆಸರು
ನನ್ನ ಎದೆಯ ಉಸಿರು
ನನ್ನ ಎದೆಯ ಉಸಿರು
ಯಮನೇ ಎದರು ಬಂದರೂ
ಸಾವೇ ಸೆಳದು ನಿಂತರೂ
ಕೊಗಿದೇ ನಿನ್ನ ಹೆಸರು
ನನ್ನ ಎದೆಯ ಉಸಿರು
ನನ್ನ ಎದೆಯ ಉಸಿರು