ಹೂವಿನ ದಂಡು
ಹೊತ್ತಿಕೊಂಡು
ಬಂದೇ ನಿನಗಾಗಿ
ಹೂವ ಚೆಲ್ಲುವೇ
ಬಾರೇ ಒಲವೇ
ನಡದು ಹಾಯಗಿ
ನನ್ನ ಚೆಲುವೇ
ಏಕೆ ಭಯವೇ
ಇರುವೇ ಜೊತೆಯಾಗಿ
ನಾ ನಿನ್ನ ಪ್ರೇಮಿ
ಇರುವುದು ಭೂಮಿ
ಎಂದೂ ನಮಗಾಗಿ