ಕಳೆದು ಹೋಯಿತು ಸಮಯ
ಕರಗಿ ಹೋದ ಗೆಳಯ
ಹೊರಟೆ ಅವನನು ಹುಡುಕಿ
ನೋಡಲಿಲ್ಲ ಒಮ್ಮೆ ಹೃದಯವ ಕೆದಕಿ
ಬರುವುದೊಂದ ಕರೆ
ತೊರದ್ಯೊಯಬೇಕು ಧರೆ
ಮತ್ತೆ ಕರದರೆ
ಎಂದಿಗೂ ಬರಲಾರೆ
ಸ್ವಾರ್ಥವಿಲ್ಲದೇ ಸಂಬಂಧವಿಲ್ಲ
ಆತ್ಮವಿಲ್ಲದೇ ದೇಹವಿಲ್ಲ
ಸಂತೋಷವಿಲ್ಲದೇ ಹಬ್ಬವಿಲ್ಲ
ಕತ್ತಲೇ ಇಲ್ಲದೆ ಬೆಳಕಿಲ್ಲ
ನೀನಿಲ್ಲದೇ ನಾನಿಲ್ಲ
ನೀನೇ ನನ್ನ ಜಗವೆಲ್ಲ
ನಿನ್ನ ಬಿಟ್ಟರೇ ನಂಗ್ಯಾರಿಲ್ಲ