ಬಂದವರೂ ಹೇಳಿ ಬಂದರೇನು
ಹೋದವರೂ ತಿಳಿಸಿ ಹೋದರೇನು
ಬಂದು ಹೋದವರ ನಡುವೆ
ನಾವಿಬ್ಬರೂ ಇಲ್ಲವೇನು
ಕೈಲಿ ರೋಜ ಹಿಡುದುಕೊಂಡು
ನಿನ್ನನೇ ಹುಡುಕಿಕೊಂಡು
ಬಂದೇ ನಲ್ಲೇ
ಓ ನಲ್ಲೇ ನೀನೆಲ್ಲೇ
ನೀ ಇರುವ ಸ್ಥಳವೆಲ್ಲೇ
ಮನದಲಿ ಒಂದು ಭಾವನೆ
ಕಣ್ಣಲಿ ಅದೇ ಕಲ್ಪನೆ
ಬಂದು ಹೋಗುವರು ಚೆಲುವೆಯರು
ಹಾಗೆ ಸುಮ್ಮನೆ