Poem06

ಬಂದುಹೋದರು ಎಷ್ಟೋ ಜನ

ಗೆಲ್ಲಿಲಾ ಒಬ್ಬರು ನನ್ನ ಮನ

ಕಂಡೇ ನಿನ್ನ ಈ ದಿನ

ಸೋತು ಹೋದೆ ನನ್ನೇ ನಾ

ಕುರುಡನಾದರೇನು

ಮನಸಿಲ್ಲವೇನು

ನಿನ್ನ ಪ್ರೀತಿಯ ಬೆಳಕಲಿ

ನಡೆಯಲು ಸಾಧ್ಯವಿಲ್ಲವೇನು

ಕಣ್ಣು ತುಂಬ ಕತ್ತಲು

ಬಂದಳು ಬೆಳಕಾಗಲು

ಜೀವನವಿಡಿ ಜೊತೆ ಸಾಗಲು