ನಮ್ಮ ವಿದ್ಯಾರ್ಥಿಗಳಿಗೆ ಸಂದರ್ಶನ ಹಾಗೂ ನಿಶ್ಚಿತ ಉದ್ಯೋಗ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಕ್ಕೆ ಬೇಕಾದ ತರಭೇತಿಯನ್ನು ಕಾಲೇಜಿನಲ್ಲೇ ನೀಡಲಾಗುತ್ತಿದೆ.
- Smart Training Resources, ಚೆನ್ನೈ, ಇವರು 3 ದಿನಗಳ ಕಾಲ ತರಭೇತಿ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ.
- ಶ್ರಿಯುತ ಸನ್ನಿ ಥರಪ್ಪನ್ ರವರು 3ನೇ ವರ್ಷದ ವಿದ್ಯಾರ್ಥಿಗಳಿಗಾಗಿ "Feel Employable" ಎಂಬ ತರಭೇತಿ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ.