ಗ್ರಂಥಾಲಯವು ವಿದ್ಯಾರ್ಥಿಗಳಿಗೆ ಮತ್ತು ಭೋಧಕವರ್ಗದವರಿಗೆ ಒಂದ್ಸು ಜ್ಞಾನ ಭಂಡಾರವಾಗಿ ಕೆಲಸ ನೀರ್ವಹಿಸುತ್ತಿದೆ. ಗ್ರಂಥಾಲಯವು ವಿದ್ಯಾರ್ಥಿಗಳಿಗೆ ಮತ್ತು ಭೋಧಕವರ್ಗದವರಿಗೆ ಬೇಕಾದ ಎಲ್ಲಾ ಪಠ್ಯಾಧಾರಿತ ಮತ್ತು ಸಾಮಾನ್ಯಜ್ಞಾನದ ಪುಸ್ತಕಗಳನ್ನು ಹೊಂದಿದೆ. ಗ್ರಂಥಾಲಯದ ಗುಣಮಟ್ಟವನ್ನು ಉನ್ನತಗೊಳಿಸಲು ಗಣಕೀಕೃತಗೊಳಿಸಲಾಗುತ್ತಿದೆ. ಪ್ರಸ್ತುತ ಕಾಲೇಜಿನ ಗ್ರಂಥಾಲಯದಲ್ಲಿ ೨೫೦೦ಕ್ಕೂ ಹೆಚ್ಚು ಪುಸ್ತಕಗಳಿವೆ. ಇನ್ನು ಹೆಚ್ಚಿನ ಪುಸ್ತಕ ಸಂಗ್ರಹಣೆಗೆ ವೃತ್ತಿ ಶಿಕ್ಷಣ ಪ್ರಾಧಿಕಾರ,ಕರ್ನಾಟಕ, ಅನುಮತಿ ನೀಡಿದೆ. ನಮ್ಮ ಗ್ರಂಥಾಲಯದಲ್ಲಿ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗದಿಂದ ಬಂದ ವಿದ್ಯಾರ್ಥಿಗಳಿಗಾಗಿ ವಿಶೇಷ ಪುಸ್ತಕ ಸಂಗ್ರಹಣೆಯನ್ನು ಒದಗಿಸಲಾಗಿದೆ. ಮೊದಲಿನಿಂದಲೂ ವಿದ್ಯಾರ್ಥಿಗಳು ಮತ್ತು ಭೋಧಕವರ್ಗದವರಿಂದ ಪುಸ್ತಕಗಳನ್ನು ದಾನವಾಗಿ ಸ್ವೀಕರಿಸಲಾಗುತ್ತಿದೆ. ಈ ವಿಚಾರಕ್ಕೆ ಸಂಭದಿಸಿದಂತೆ ವಿದ್ಯಾರ್ಥಿಗಳು ಮತ್ತು ಭೋಧಕವರ್ಗದವರು ಸ್ಪಂದಿಸುತ್ತಿದ್ದಾರೆ.
ಗ್ರಂಥಾಲಯದ ಸಮಯ
ಸೋಮವಾರದಿಂದ ಶುಕ್ರವಾರ - ಬೆಳಗ್ಗೆ ೧೦:೦೦ ರಿಂದ ಸಂಜೆ ೫:೩೦
ಶನಿವಾರ- ಬೆಳಗ್ಗೆ ೧೦:೦೦ ರಿಂದ ಮಧ್ಯಾಹ್ನ ೧:೩೦
ಗ್ರಂಥಾಲಯದ ಮೇಲ್ವಿಚಾರಕರು.
ಸತೀಶ್ M.Sc(LIS),PGDCE.
ಗ್ರಂಥಾಲಯಾಧಿಕಾರಿ
ಸ.ಇಂ.ಕಾ. ಹಾಸನ
94497-65737
lis4satish[at]gmail.com