ನಮ್ಮ ಕಾಲೇಜಿನಿಂದ ಉತೀರ್ಣಗೊಳ್ಳುವ ವಿದ್ಯಾರ್ಥಿಗಳಿಗೆ ಉತ್ತಮ ಕಂಪೆನಿಗಳಲ್ಲಿ ಒಳ್ಳೆಯ ಹುದ್ದೆಗಳನ್ನು ಕೊಡಿಸುವ ಸಲುವಾಗಿ ನಮ್ಮ ಕಾಲೇಜು ತನ್ನದೇ ಆದ, ಅತ್ಯಂತ ಸಕ್ರಿಯವಾದ ತರಭೇತಿ ಮತ್ತು ನೇಮಕಾತಿ ವಿಭಾಗವನ್ನು ಹೊಂದಿದೆ.ಈಗಾಗಲೇ ನಮ್ಮ ಕಾಲೇಜು cocubes.comನ ಜೊತೆ ಒಪ್ಪಂದಕ್ಕೆ ಒಳಪಟ್ಟಿದೆ ಹಾಗೂ ಮುಂದಿನ ದಿನಗಳಲ್ಲಿ Edista software testingನ ಜೊತೆ ಒಪ್ಪಂದಕ್ಕಾಗಿ ಮಾತುಕತೆಯಲ್ಲಿದೆ.ಇದಲ್ಲದೆ ನಮ್ಮ ಕಾಲೇಜಿನಲ್ಲೇ ನಿಶ್ಚಿತ ಉದ್ಯೋಗ ಕಾರ್ಯಕ್ರಮಗಳನ್ನು ನೆಡೆಸುವ ಸಲುವಾಗಿ Infosys,TCS,HCL,Accenture ಹಾಗು Wiproನ ಜೊತೆ ನಿರಂತರ ಸಂಪರ್ಕದಲ್ಲಿದೆ.
ಡಾ.ಮಹೇಶ್.ಟಿ.ಎಸ್. B.E., M.E.
ತರಭೇತಿ ಮತ್ತು ನೇಮಕಾತಿ ಅಧಿಕಾರಿ
ಸ.ಇಂ.ಕಾ. ಹಾಸನ
Ph:94486-70213
Mail:maheshkit[at]yahoo.co.in