ಕಾಲೇಜಿನ ಸ್ಥಾಪನೆಯೊಂದಿಗೆಯೇ ಆರಂಭವಾದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗವು ಅರ್ಹ ಮತ್ತು ನುರಿತ ಶಿಕ್ಷಕ ವೃಂದವನ್ನು ಹೊಂದಿದೆ. ಪ್ರತಿವರ್ಷ ಸಿ.ಇ.ಟಿ. ಮೂಲಕ ಪ್ರವೇಶ ಪಡೆದ ಆಸಕ್ತ 60 ವಿದ್ಯಾರ್ಥಿಗಳಿಗೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ಬಿ.ಇ. ಪದವಿಯನ್ನು ಪಡೆಯುವ ಸೌಲಭ್ಯವನ್ನು ಈ ವಿಭಾಗದ ಮೂಲಕ ಒದಗಿಸಿಕೊಡಲಾಗಿದೆ. ಮೆಕ್ಯಾನಿಕಲ್ ಇಂಜಿನಿಯರಿಂಗ್ ನ ಆಯಾಮಗಳಾದ ಮೆಕ್ಯಾನಿಕ್ಸ್ ಗೆಸಂಬಂಧಪಟ್ಟ ವಿಷಯಗಳು, ಥರ್ಮೋಡೈನೆಮಿಕ್ಸ್ ಗೆ ಸಂಬಂಧಪಟ್ಟ ವಿಷಯಗಳು ಹಾಗೂ ಇನ್ನು ಮುಂತಾದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಯಪಡಿಸಲು ಉತ್ತಮವಾದ ಬೋಧಕ ವರ್ಗವನ್ನು ಮೆಕ್ಯಾನಿಕಲ್ವಿಭಾಗವು ಹೊಂದಿದೆ. ಹಲವು ವಿಷಯಗಳಲ್ಲಿ ಪರಿಶೋಧನೆ ಹಾಗೂ ಬೋಧನೆ ನೆಡೆಸುವ ಸಲುವಾಗಿ ಹಲವು ವಿಶ್ವವಿದ್ಯಾಲಯಗಳೊಂದಿಗೆ ಮೆಕ್ಯಾನಿಕಲ್ ವಿಭಾಗವು ಮಾತುಕತೆಯನ್ನು ನೆಡೆಸಿದೆ.
ಪ್ರಾಧ್ಯಾಪಕು
ಡಾ||ಟಿ.ರಂಗಸ್ವಾಮಿ B.E., M,Sc.Engg., Ph.D.
ಡಾ||ಟಿ.ರಂಗಸ್ವಾಮಿಯವರು ತಮ್ಮ B.E. ವ್ಯಾಸಂಗವನ್ನು MCE ಕಾಲೇಜು, ಹಾಸನದಲ್ಲಿ 1990ರಲ್ಲಿ ಮುಗಿಸಿರುತ್ತಾರೆ ಹಾಗೂ ತಮ್ಮ M.Sc. (Engg.) ಪದವಿಯನ್ನು ಮೈಸೂರು ವಿಶ್ವವಿದ್ಯಾಲಯದಿಂದ 1997ರಲ್ಲಿ ಪಡೆದಿರುತ್ತಾರೆ ಮತ್ತು Ph.D. ಪದವಿಯನ್ನು PSGTECH, ಕೊಯಮತ್ತೂರ್ ನಿಂದ 2005ರಲ್ಲಿ ಪಡೆದಿರುತ್ತಾರೆ. ಇವರ 13 ತಾಂತ್ರಿಕ ಪ್ರಬಂಧಗಳ ರಾಷ್ಟ್ರೀಯ/ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆಯನ್ನು ಪಡೆದುಕೊಂಡಿವೆ. ಇವರು ಪ್ರಸ್ತುತ ಹಾಸನದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Ph: 94489-41222 Mail: ranga_hassan[at]rediffmail.com
ಸಹಾಯಕ ಪ್ರಾಧ್ಯಾಪಕರು
ಶ್ರೀ.ಚೆನ್ನಬಸವೇಗೌಡ. B.E., M.Tech.,
ಚೆನ್ನಬಸವೇಗೌಡರವರು ತಮ್ಮ B.E. ವ್ಯಾಸಂಗವನ್ನು BEC, ಬಾಗಲಕೋಟೆಯಲ್ಲಿ ಮುಗಿಸಿರುತ್ತಾರೆ ಹಾಗೂ ತಮ್ಮ M.Tech ಪದವಿಯನ್ನು NIT, ಅಲಹಾಬಾದ್ ನಿಂದ ಪಡೆದಿರುತ್ತಾರೆ. ಇವರು ಪ್ರಸ್ತುತ ಹಾಸನದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Ph: 94497-15971 Mail: cbgthesis[at]rediffmail.com
ಡಾ.||ಮಹೇಶ್.ಟಿ.ಎಸ್. B.E., M.E. Ph.D.
ಮಹೇಶ್.ಟಿ.ಎಸ್.ರವರು ತಮ್ಮ B.E. ವ್ಯಾಸಂಗವನ್ನು SIT ತುಮಕೂರಿನಲ್ಲಿ 1992ರಲ್ಲಿ ಮುಗಿಸಿರುತ್ತಾರೆ ಹಾಗೂ ತಮ್ಮ ME ಪದವಿಯನ್ನು UVCE, ಬೆಂಗಳೂರಿನಿಂದ 2005ರಲ್ಲಿ ಪಡೆದಿರುತ್ತಾರೆ. ಇವರು ಪ್ರಸ್ತುತ ಹಾಸನದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ 1 ತಾಂತ್ರಿಕ ಪ್ರಬಂಧವು ರಾಷ್ಟ್ರೀಯ/ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆಯನ್ನು ಪಡೆದುಕೊಂಡಿದೆ.
Ph:94486-70213 Mail:maheshkit[at]yahoo.co.in
ಶ್ರೀಮತಿ.ಮಂಜುಳ.ಎಸ್. B.E., M.Tech.
ಮಂಜುಳ.ಎಸ್. ರವರು ತಮ್ಮ B.E. ವ್ಯಾಸಂಗವನ್ನು UBDTCE, ದಾವಣಗೆರೆಯಲ್ಲಿ ಮುಗಿಸಿರುತ್ತಾರೆ, ಹಾಗೂ M.Tech ವ್ಯಾಸಂಗವನ್ನು BVB, ಹುಬ್ಬಳ್ಳಿಯಲ್ಲಿ ಮುಗಿಸಿರಿತ್ತಾರೆ. ಇವರು ಪ್ರಸ್ತುತ ಹಾಸನದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Ph:99015-11441 Mail: urs_minchu[at]yahoo.com
ಡಾ|| ಸುಮಾನಾ B.E., M.E. Ph.D.,
ಡಾ. ಸುಮಾನಾ ಬಿ ಜಿ ಅವರು ಬಿ.ಇ. ಮಲ್ನಾಡ್ ಕಾಲೇಜ್ ಆಫ್ ಇಂಜಿನಿಯರಿಂಗ್ (ಎಂಸಿಇ), ಹಾಸನ, 1998 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ, ಯು.ವಿ.ಸಿ.ಇ., ಬೆಂಗಳೂರಿನ ಎಮ್.ಇ. (ಮೆಷಿನ್ ಡಿಸೈನ್) ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ತನ್ನ ಡಿ.ಡಿ. ಅವರು 03 ವರ್ಷಗಳ ಕೈಗಾರಿಕಾ ಅನುಭವ ಮತ್ತು 15 ವರ್ಷಗಳ ಬೋಧನಾ ಅನುಭವವನ್ನು ಹೊಂದಿದ್ದಾರೆ. ಅವರ ಆಸಕ್ತಿಯ ಪ್ರದೇಶಗಳು ಸಂಯೋಜಿತ ಸಾಮಗ್ರಿಗಳು, ಸ್ಮಾರ್ಟ್ ವಸ್ತುಗಳು ಮತ್ತು ಡಿಸೈನ್ ಆಪ್ಟಿಮೈಸೇಶನ್. ಆಕೆಗೆ 4 ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಪ್ರಕಟಣೆಗಳಿವೆ.
Ph: 9945490498 E-mail: sumogh76.gec@gmail.com
ಡಾ.|| ಕಾಂಚಿ ರಾಯ ಎಸ್ B.E., M.E. Ph.D.
ಡಾ.|| ಕಾಂಚಿ ರಾಯ ಎಸ್ ಅವರು ಬೆಂಗಳೂರಿನ ವಿಶ್ವವಿದ್ಯಾನಿಲಯದ ಪದವಿ ಪಡೆದರು, 1999 ರಲ್ಲಿ, VTU ಬೆಳಗಾಮ್ನಿಂದ ಉಷ್ಣ ವಿದ್ಯುತ್ ಇಂಜಿನಿಯರಿಂಗ್ನಲ್ಲಿ ಮಾಸ್ಟರ್ಸ್ ಪದವಿಯನ್ನು, 2005 ರ ಸಮಯದಲ್ಲಿ, ಪ್ರಸ್ತುತ ಸಂಯುಕ್ತ ಸಾಮಗ್ರಿಗಳಲ್ಲಿ ಪಿಎಚ್ಡಿ ಅನ್ನು ಮುಂದುವರೆಸಿದರು. ಅವರಿಗೆ 2 ವರ್ಷಗಳ ಕೈಗಾರಿಕಾ ಅನುಭವ ಮತ್ತು 13 ಬೋಧನಾ ಅನುಭವಗಳಿವೆ. ಅವರ ಆಸಕ್ತಿಯ ಪ್ರದೇಶಗಳು ಶಾಖ ವರ್ಗಾವಣೆ, ಸಂಯುಕ್ತಗಳು, ಗಣನೀಯ ದ್ರವ ಚಲನಶಾಸ್ತ್ರ. ಅವರಿಗೆ 2 ಅಂತರರಾಷ್ಟ್ರೀಯ ಮತ್ತು 3 ರಾಷ್ಟ್ರೀಯ ಪ್ರಕಟಣೆಗಳಿವೆ.
Ph: 9964202910 E-mail: kanchirayas@gmail.com
ಡಾ|| ಮಂಜುನಾಥ್ ಕೆ B.E., M.E. Ph.D.
ಡಾ. ಮಂಜುನಾಥ್ ಕೆ. 1997 ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಹಾಸನ, ಮಲ್ನಾಡ್ ಕಾಲೇಜ್ ಆಫ್ ಇಂಜಿನಿಯರಿಂಗ್ (ಎಂಸಿಇ), ಎಂ.ಟೆಕ್.ಐ.ಐ.ಐ. ಕಂಪ್ಯೂಟರ್ನ ಇಂಟಿಗ್ರೇಟೆಡ್ ಮ್ಯಾನುಫ್ಯಾಕ್ಚರಿಂಗ್, 2002 ರಲ್ಲಿ ಬೆಳಗಾವಿ ವಿ.ಟಿ.ಯು. VTU ನಿಂದ, ಬೆಳಗಾವಿ 2012. ಅವರು ಹೊಂದಿದೆ 17 ಬೋಧನೆ ಅನುಭವ ವರ್ಷಗಳ ಮತ್ತು ರಿಸರ್ಚ್ 14 ವರ್ಷಗಳ. ಅವರ ಆಸಕ್ತಿಗಳು CAD / CAM / CAE ಮತ್ತು ವರ್ಚುವಲ್ ಪ್ರೊಟೊಟೈಪಿಂಗ್. ಅವರಿಗೆ 38 ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಪ್ರಕಟಣೆಗಳಿವೆ. ಅವರು 6 ಪಿಎಚ್ಡಿ ವಿದ್ಯಾರ್ಥಿಗಳು ಮತ್ತು 2 ಎಮ್ಎಸ್ಸಿ (ಎಂಗ್ಜಿ) ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಿದ್ದಾರೆ. ಪ್ರಸ್ತುತ ಅವರು ಸಂಶೋಧನೆ ಮತ್ತು ಪಿ.ಜಿ. ಸಂಯೋಜಕರಾಗಿರುತ್ತಾರೆ.
Ph: 98860-66740 Email: km@gechassan.ac.in , hassanmanju@gmail.com
ಶ್ರೀ.ವಿನಯ್.ಎಸ್.ಎಸ್. B.E., M.E.
ವಿನಯ್.ಎಸ್.ಎಸ್.ರವರು ತಮ್ಮ B.E. ವ್ಯಾಸಂಗವನ್ನು KIT,ತಿಪಟೂರಿನಲ್ಲಿ 2004ರಲ್ಲಿ ಮುಗಿಸಿರುತ್ತಾರೆ ಹಾಗೂ M.E. ಪದವಿಯನ್ನು UVCE, ಬೆಂಗಳೂರಿನಿಂದ 2008ರಲ್ಲಿ ಪಡೆದುಕೊಂಡಿರುತ್ತಾರೆ. ಇವರು ಪ್ರಸ್ತುತ ಹಾಸನದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Ph: 98440-82851 Mail: ss.vini[at]gmail.com
ಶ್ರೀ ಸುರೇಶ್ ಕುಮಾರ್ ಡಿ. B.E., M.E. PGDBA
ಸುರೇಶ್ ಕುಮಾರ್ ಡಿ. ಜೆ.ಎನ್.ಎನ್.ಸಿ.ಸಿ., ಶಿವಮೊಗ್ಗಾ, ಡಿ.ಎಸ್.ಸಿ.ಸಿ, ಬೆಂಗಳೂರು, ಮತ್ತು ಪಿ.ಜಿ.ಡಿ.ಬಿ.ಎ.ದಿಂದ ಡಿಸೈನ್ ಎಂಜಿನಿಯರಿಂಗ್ ಎಂ.ಟೆಕ್, ಪುಣೆ ಸಿಂಬಿಯಾಸಿಸ್ನಿಂದ ಹಣಕಾಸು ನಿರ್ವಹಣೆಯಲ್ಲಿ ಮತ್ತು ಎಸ್.ಎ.ಎ.ಹೆಚ್.ಇ. ಅವರಿಗೆ 06 ವರ್ಷಗಳ ಬೋಧನೆ ಮತ್ತು 14 ವರ್ಷಗಳ ಕೈಗಾರಿಕಾ ಅನುಭವವಿದೆ. ಅವರ ಆಸಕ್ತಿಗಳು CAD / CAM / CAE ಮತ್ತು ಯಂತ್ರ ವಿನ್ಯಾಸ.
Ph:9448105195 Email: suavik@gmail.com
ಕೆಲವು ಪ್ರಯೋಗಾಲಯದ ಅಭ್ಯಾಸಗಳಿಗಾಗಿ ಕರ್ನಾಟಕ ಸರ್ಕಾರದ ಡಿ.ಟಿ.ಇ.ಯ "ಆಪ್ತಮಿತ್ರ" ಯೋಜನೆಯಡಿಯಲ್ಲಿಶ್ರೀಮತಿ.ಎಲ್.ವಿ.ಪಾಲಿಟೆಕ್ನಿಕ್, ಹಾಸನ ಹಾಗೂ ಮಲೆನಾಡು ತಾಂತ್ರಿಕ ಕಾಲೇಜು,ಹಾಸನದಲ್ಲಿನ ಸುಸುಜ್ಜಿತ ಪ್ರಯೋಗಾಲಯಗಳನ್ನು ಬಳಸಿಕೊಳ್ಳಲಾಗುತ್ತಿದೆ.